ETV Bharat / state

ಹಾವೇರಿ ಶಿಕ್ಷಕರಿಗೆ ಕೊರೊನಾ ದೃಢ; 23 ಮಕ್ಕಳ ಸ್ವ್ಯಾಬ್ ಸಂಗ್ರಹ

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನಲ್ಲಿ ಶಾಲೆ ಆರಂಭದ ನಂತರ ಓರ್ವ ಶಿಕ್ಷಕರಲ್ಲಿ ಕೋವಿಡ್​-19 ಸೋಂಕು ದೃಢಪಟ್ಟಿದ್ದರಿಂದ 23 ಮಕ್ಕಳ ಸ್ವ್ಯಾಬ್ ಸಂಗ್ರಹಿಸಲಾಗಿದೆ.

haveri-teacher-tested-corona-positive
23 ಮಕ್ಕಳ ಸ್ವ್ಯಾಬ್ ಸಂಗ್ರಹ
author img

By

Published : Jan 4, 2021, 5:09 PM IST

ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಿಕ್ಕಕುರುವತ್ತಿ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರಿಗೆ ಕೊರೊನಾ ಪಾಸಿಟಿವ್ ಕಂಡುಬಂದ ಹಿನ್ನೆಲೆ ಆರೋಗ್ಯ ಇಲಾಖೆ ಮಕ್ಕಳ ಸ್ವ್ಯಾಬ್ ಕಲೆಕ್ಟ್​ ಮಾಡಿದೆ.

ಆರೋಗ್ಯ ಇಲಾಖೆಯಿಂದ ಮಕ್ಕಳ ಸ್ವ್ಯಾಬ್ ಸಂಗ್ರಹ

ಓದಿ: ಹಾವೇರಿ: ಶಾಲೆ ಆರಂಭವಾದ ಬೆನ್ನಲ್ಲೇ ಇಬ್ಬರು ಶಿಕ್ಷಕರಿಗೆ ಕೊರೊನಾ ದೃಢ

ಶಾಲೆ ಆರಂಭದ ನಂತರ ಓರ್ವ ಶಿಕ್ಷಕರಲ್ಲಿ ಕೋವಿಡ್​-19 ಸೋಂಕು ದೃಢಪಟ್ಟಿದ್ದರಿಂದ 23 ಮಕ್ಕಳ ಸ್ವ್ಯಾಬ್ ಸಂಗ್ರಹಿಸಲಾಗಿದೆ. ಜೊತೆಗೆ ಉಳಿದ ಆರು ಜನ ಶಿಕ್ಷಕರಿಗೆ ಮತ್ತೊಮ್ಮೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ಒಂದು ವಾರ ಕಾಲ ಶಾಲೆಯನ್ನು ಬಂದ್‌ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.