ETV Bharat / state

ಈಜಲು ಹೋಗಿ ನೀರು ಪಾಲಾಗಿದ್ದ ಬಾಲಕನ ಮೃತದೇಹ ಪತ್ತೆ - ಇತ್ತಿಚಿನ ಹಾವೇರಿ ಸುದ್ದಿ

ನದಿಯಲ್ಲಿ ಈಜಲು ಹೋಗಿ ಅಕ್ಟೋಬರ್ 11ರಂದು ನೀರು ಪಾಲಾಗಿದ್ದ ತಾಲೂಕಿನ ಕರ್ಜಗಿ ಗ್ರಾಮದ ರಾಕೇಶ ಘಾಡಗೆ ಎಂಬ ಬಾಲಕನ ಮೃತದೇಹ ಇಂದು ಪತ್ತೆಯಾಗಿದೆ.

ಈಜಲು ಹೋಗಿ ನೀರುಪಾಲಾಗಿದ್ದ ಬಾಲಕನ ಮೃತದೇಹ ಪತ್ತೆ
author img

By

Published : Oct 13, 2019, 3:45 PM IST

ಹಾವೇರಿ: ನದಿಯಲ್ಲಿ ಈಜಲು ಹೋಗಿ ಅಕ್ಟೋಬರ್ 11ರಂದು ನೀರು ಪಾಲಾಗಿದ್ದ ತಾಲೂಕಿನ ಕರ್ಜಗಿ ಗ್ರಾಮದ ಬಾಲಕನ ಮೃತದೇಹ ಇಂದು ಪತ್ತೆಯಾಗಿದೆ.

Got a deadbody of Rakesha ghadage
ಈಜಲು ಹೋಗಿ ನೀರುಪಾಲಾಗಿದ್ದ ಬಾಲಕನ ಮೃತದೇಹ ಪತ್ತೆ

ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ನೀರು ಪಾಲಾದ ಬಾಲಕನನ್ನು 15 ವರ್ಷದ ರಾಕೇಶ ಘಾಡಗೆ ಎಂದು ಗುರುತಿಸಲಾಗಿದೆ.

ರಾಕೇಶ, ಕರ್ಜಗಿ ಗ್ರಾಮದ ಬಳಿಯ ವರದಾ ನದಿಯಲ್ಲಿ ಈಜಲು ಹೋಗಿ ನೀರು ಪಾಲಾಗಿದ್ದಾನೆ. ಮೃತದೇಹ ಹಾವೇರಿ ತಾಲೂಕಿನ ಕೋಣನತಂಬಗಿ ಗ್ರಾಮದ ಬಳಿ ನದಿನೀರಲ್ಲಿ ಪತ್ತೆಯಾಗಿದೆ.

Intro:ANCHOR ನದಿಯಲ್ಲಿ ಈಜಲು ಹೋಗಿ ಅಕ್ಟೋಬರ್ 11ರಂದು ನೀರು ಪಾಲಾಗಿದ್ದ ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದ ಬಾಲಕನ ಮೃತದೇಹ ಇವತ್ತು ಪತ್ತೆಯಾಗಿದೆ. ನೀರು ಪಾಲಾಗಿದ್ದ ಬಾಲಕನನ್ನ ಹದಿನೈದು ವರ್ಷದ ರಾಕೇಶ ಘಾಡಗೆ ಅಂತಾ ಗುರ್ತಿಸಲಾಗಿದೆ. ರಾಕೇಶ, ಕರ್ಜಗಿ ಗ್ರಾಮದ ಬಳಿ ಇರೋ ವರದಾ ನದಿಯಲ್ಲಿ ಈಜಲು ಹೋಗಿ ನೀರು ಪಾಲಾಗಿದ್ದ. ರಾಕೇಶನ ಮೃತದೇಹ ಹಾವೇರಿ ತಾಲೂಕಿನ ಕೋಣನತಂಬಗಿ ಗ್ರಾಮದ ಬಳಿ ಇರೋ ವರದಾ ನದಿಯಲ್ಲಿ ಪತ್ತೆಯಾಗಿದೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.Body:SameConclusion:Same
ETV Bharat Logo

Copyright © 2024 Ushodaya Enterprises Pvt. Ltd., All Rights Reserved.