ETV Bharat / state

ಮಣ್ಣಲ್ಲಿ ಮಣ್ಣಾದ ಹಾನಗಲ್​ನ ಜನನಾಯಕ.. ವೀರಶೈವ ಲಿಂಗಾಯತ ವಿಧಿ ವಿಧಾನದಂತೆ ಅಂತ್ಯಕ್ರಿಯೆ - Haveri news

ಕುಟುಂಬಸ್ಥರ ಸಮ್ಮುಖದಲ್ಲಿ ಸ್ವಾಮೀಜಿಗಳು ಕ್ರಿಯಾ ಸಮಾಧಿ ವಿಧಿವಿಧಾನ ನೆರವೇರಿಸಿದರು. ಹುಬ್ಬಳ್ಳಿ ಮೂರು ಸಾವಿರ ಮಠದ ಗುರುಸಿದ್ದ ರಾಜಯೋಗೇಂದ್ರ ಸ್ವಾಮೀಜಿ ಸಾನಿಧ್ಯದಲ್ಲಿ ಕ್ರಿಯಾ ವಿಧಾನ ಪೂರ್ಣಗೊಂಡಿದೆ..

funeral-of-cm-ddasi-done-with-veerashaiva-lingayatam-tradition
ಪಂಚಭೂತಗಳಲ್ಲಿ ಲೀನರಾದ ಬಿಜೆಪಿ ನಾಯಕ ಸಿ.ಎಂ ಉದಾಸಿ
author img

By

Published : Jun 9, 2021, 7:14 PM IST

Updated : Jun 9, 2021, 10:35 PM IST

ಹಾವೇರಿ : ಬಿಜೆಪಿ ಹಿರಿಯ ನಾಯಕ ಸಿ ಎಂ ಉದಾಸಿ ಅವರ ಅಂತ್ಯಸಂಸ್ಕಾರ ವೀರಶೈವ ಲಿಂಗಾಯತ ವಿಧಿವಿಧಾನದಂತೆ ನೆರವೇರಿದೆ. ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣದ ವಿರಕ್ತಮಠದ ರುಧ್ರಭೂಮಿಯಲ್ಲಿ ಕ್ರಿಯಾ ಸಮಾಧಿ ಕಾರ್ಯ ಪೂರ್ಣಗೊಂಡಿದೆ.

ಕುಟುಂಬಸ್ಥರ ಸಮ್ಮುಖದಲ್ಲಿ ಸ್ವಾಮೀಜಿಗಳು ಕ್ರಿಯಾ ಸಮಾಧಿ ವಿಧಿವಿಧಾನ ನೆರವೇರಿಸಿದರು. ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ದ ರಾಜಯೋಗೇಂದ್ರ ಸ್ವಾಮೀಜಿ ಸಾನಿಧ್ಯದಲ್ಲಿ ಕ್ರಿಯಾ ವಿಧಾನ ಪೂರ್ಣಗೊಂಡಿದೆ.

ಮಣ್ಣಲ್ಲಿ ಮಣ್ಣಾದ ಬಿಜೆಪಿ ನಾಯಕ ಸಿ.ಎಂ ಉದಾಸಿ
ಅಗಲಿದ ಜನನಾಯಕನಿಗೆ ಕೊನೆಯ ವಿದಾಯ

ಪತ್ನಿ ನೀಲಮ್ಮ, ಪುತ್ರ ಶಿವಕುಮಾರ್ ಉದಾಸಿ ಸೇರಿದಂತೆ ಕುಟುಂಬಸ್ಥರು, ಬಂಧು-ಬಳಗ ಹಾಗೂ ಅಭಿಮಾನಿಗಳು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.

Last Updated : Jun 9, 2021, 10:35 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.