ETV Bharat / state

ಮೀನು ಹಿಡಿಯಲು ಹೋದವ ನೀರು ಪಾಲು... ಪ್ರಕರಣ ದಾಖಲು - The firefighters

ಮೀನು ಹಿಡಿಯಲು ಹೋಗಿದ್ದ ವೇಳೆ ಹಳ್ಳಕ್ಕೆ ಕಾಲು ಜಾರಿ ಬಿದಿದ್ದ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ.

fisherman-died-in-haveri
author img

By

Published : Oct 7, 2019, 6:08 PM IST

ಹಾವೇರಿ: ಮೀನು ಹಿಡಿಯಲು ಹೋಗಿದ್ದ ವೇಳೆ ಕಾಲು ಜಾರಿ ಹಳ್ಳಕ್ಕೆ ಬಿದಿದ್ದ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ.

ಸುಭಾಷ್​ ಬೆನ್ನೂರು (45) ಮೃತ ವ್ಯಕ್ತಿ. ಅಕ್ಟೋಬರ್ 5ರಂದು ಹಾವೇರಿ ತಾಲೂಕಿನ ಅಗಡಿ ಗ್ರಾಮದ ಬಳಿಯಿರುವ ಹಳ್ಳದಲ್ಲಿ ಮೀನು ಹಿಡಿಯಲು ಹೋಗಿದ್ದರು.

ಮೃತದೇಹ ಹೊರ ತೆಗೆಯುತ್ತಿರುವುದು

ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸ್ಥಳೀಯರು ನಡೆಸಿದ ಕಾರ್ಯಾಚರಣೆಯಿಂದ ಇಂದು ಪತ್ತೆಯಾದ ಮೃತದೇಹವನ್ನು ಹೊರ ತೆಗೆಯಲಾಗಿದೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

Intro:ANCHOR ಮೀನು ಹಿಡಿಯಲು ಹೋಗಿದ್ದ ವೇಳೆ ಕಾಲು ಜಾರಿ ಹಳ್ಳಕ್ಕೆ ಬಿದ್ದದ್ದ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಅಕ್ಟೋಬರ್ 5ರಂದು ಹಾವೇರಿ ತಾಲೂಕಿನ ಅಗಡಿ ಗ್ರಾಮದ ಬಳಿ ಇರೋ ಹಳ್ಳದಲ್ಲಿ ನಾಲ್ವತ್ತೈದು ವರ್ಷ ವಯಸ್ಸಿನ ಸುಭಾಸ ಬೆನ್ನೂರ ಎಂಬಾತ ಬಿದ್ದಿದ್ರು. ಅಗ್ನಿಶಾಮಕ ದಳ ಮತ್ತು ಸ್ಥಳೀಯರ ಕಾರ್ಯಾಚರಣೆಯಿಂದ ಇವತ್ತು ಸುಭಾಸ ಮೃತದೇಹ ಪತ್ತೆಯಾಗಿದೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.Body:SameConclusion:Same
ETV Bharat Logo

Copyright © 2024 Ushodaya Enterprises Pvt. Ltd., All Rights Reserved.