ETV Bharat / state

ಯುಟಿಪಿ ಕಚೇರಿ ಮುಂದೆ ರೈತರ ಪ್ರತಿಭಟನೆ: ಸೂಕ್ತ ಪರಿಹಾರಕ್ಕೆ ಪಟ್ಟು

ಯುಟಿಪಿ ಕಾಲುವೆಗಳಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಸರಿಯಾದ ಪರಿಹಾರ ದೊರೆತಿಲ್ಲ ಎಂದು ಆರೋಪಿಸಿ ರಾಣೆಬೆನ್ನೂರು ಮತ್ತು ರಟ್ಟಿಹಳ್ಳಿ ತಾಲೂಕಿನ ರೈತರು ಯುಟಿಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಯುಟಿಯ ಕಚೇರಿ ಮುಂದೆ ರೈತರ ಪ್ರತಿಭಟನೆ
Farmers protest in front of UT office in Haveri
author img

By

Published : Jan 27, 2020, 8:25 PM IST

Updated : Jan 27, 2020, 9:08 PM IST

ಹಾವೇರಿ : ಯುಟಿಪಿ ಕಾಲುವೆಗಳಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಸರಿಯಾದ ಪರಿಹಾರ ದೊರೆತಿಲ್ಲ ಎಂದು ಆರೋಪಿಸಿ ರೈತರು ಯುಟಿಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಯುಟಿಯ ಕಚೇರಿ ಮುಂದೆ ರೈತರ ಪ್ರತಿಭಟನೆ

ರಾಣೆಬೆನ್ನೂರು ಮತ್ತು ರಟ್ಟಿಹಳ್ಳಿ ತಾಲೂಕಿನ ನೂರಾರು ರೈತರು ನಗರದ ಹೊರ ಭಾಗದಲ್ಲಿರುವ ಯುಟಿಪಿ ಕಚೇರಿಯ ಮುಖ್ಯ ಆವರಣದಲ್ಲಿ ಮಲಗುವ ಮೂಲಕ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸುಮಾರು ಇಪ್ಪತ್ತು ವರ್ಷಗಳ ಹಿಂದೆ ತುಂಗಾ ಮೇಲ್ದಂಡೆ ಯೋಜನೆಗೆ ಅಧಿಕಾರಿಗಳು ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ. ಆದರೆ ಇಂದಿಗೂ ಕೂಡ ಪರಿಹಾರ ದೊರೆತಿಲ್ಲ ಎಂದು ರೈತರ ತಿಳಿಸಿದರು.

ರೈತರ ಸಮಸ್ಯೆ ಬಗ್ಗೆ ಯುಟಿಪಿ ಇಲಾಖೆ ಮುಖ್ಯ ಇಂಜಿನಿಯರ್​ ಎಂ.ಬಿ.ರವಿ ಮಾತನಾಡಿ, ರೈತರ ಸುಮಾರು 666 ಪ್ರಕರಣಗಳು ಬಾಕಿ ಉಳಿದಿವೆ. ಈಗಾಗಲೇ ಈ ಪ್ರಕರಣಗಳು ಬೆಳಗಾವಿ ವಿಶೇಷ ಭೂಸ್ವಾಧೀನ ಅಧಿಕಾರಿ ಮುಂದಿದ್ದು, ಅಲ್ಲಿನ ಅಧಿಕಾರಿಗಳು ರೈತರ ಪ್ರಕರಣಗಳನ್ನ ಬಗೆಹರಿಸುತ್ತಿಲ್ಲ. ಇಲ್ಲಿರುವ ಎಸ್ಎಲ್​ಒ ಕಚೇರಿಯ ಒಳಗಡೆ ಅಧಿಕೃತ ಅಧಿಕಾರಿಗಳಿಲ್ಲ. ರೈತರ ಎಲ್ಲ ಕೆಲಸಗಳನ್ನು ಇಲ್ಲಿರುವ ಪ್ರಥಮ ದರ್ಜೆ ಅಧಿಕಾರಿ ಮಾಡುತ್ತಿದ್ದಾರೆ. ಇದು ಯುಟಿಪಿ ಇಂಜಿನಿಯರ್​ಗಳ ತಪ್ಪಲ್ಲ ಎಂದು ವಿವರಿಸಿದರು.

Intro:Kn_rnr_03_Utp_office_strike_officer_kac10001.

ಬಗೆಹರಿಯದ ರೈತರ ಸಮಸ್ಯೆ ‌ಇಂದು ಮತ್ತೆ ಪ್ರತಿಭಟನೆ.

ಹಾವೇರಿ: ಯುಟಿಪಿ ಕಾಲುವೆಗಳಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಸರಿಯಾದ ಪರಿಹಾರ ದೊರೆತಿಲ್ಲ ಎಂದು ರೈತರು ಇಂದು ಸಹ ಯುಟಿಯ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

Body:ರಾಣೆಬೆನ್ನೂರ ಮತ್ತು ರಟ್ಟಿಹಳ್ಳಿ ತಾಲೂಕಿನ ನೂರಾರು ರೈತರು ನಗರದ ಹೊರ ಭಾಗದಲ್ಲಿರುವ ಯುಟಿಪಿ ಕಚೇರಿಯ ಮುಖ್ಯ ಆವರಣದಲ್ಲಿ ಮಲಗುವ ಮೂಲಕ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸುಮಾರು ಇಪ್ಪತ್ತು ವರ್ಷಗಳಿಂದ ತುಂಗಾ ಮೇಲ್ದಂಡೆ ಯೋಜನೆ ಅಧಿಕಾರಿಗಳು ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಆದರೆ ಇಂದಿಗೂ ಕೂಡ ಪರಿಹಾರ ದೊರೆತಿಲ್ಲ ಎಂದು ರೈತರ ತಿಳಿಸಿದರು.

ರೈತರ ಸಮಸ್ಯೆ ಬಗ್ಗೆ ಯುಟಿಪಿ ಇಲಾಖೆ ಮುಖ್ಯ ಇಂಜನೀಯರ ಎಂ.ಬಿ.ರವಿ ಮಾತನಾಡಿ, ರೈತರ ಸುಮಾರು 666 ಪ್ರಕರಣಗಳು ಬಾಕಿ ಉಳಿದಿವೆ. ಈಗಾಗಲೇ ಈ ಪ್ರಕರಣಗಳು ಬೆಳಗಾವಿ ವಿಶೇಷ ಭೂಸ್ವಾಧಿನ ಅಧಿಕಾರಿ ಮುಂದಿದ್ದು, ಅಲ್ಲಿನ ಅಧಿಕಾರಿಗಳು ಮಾತ್ರ ರೈತರ ಪ್ರಕರಣಗಳನ ಬಗೆ ಹರಿಸುತ್ತಿಲ್ಲ ಎಂದರು.

Conclusion:ಇನ್ನು ಇಲ್ಲಿರುವ ಎಸ್.ಎಲ್.ಓ ಕಚೇರಿಯ ಒಳಗಡೆ ಅಧಿಕೃತ ಅಧಿಕಾರಿಗಳಿಲ್ಲ. ರೈತರ ಎಲ್ಲಾ ಕೆಲಸಗಳನ್ನು ಇಲ್ಲಿರುವ ಪ್ರಥಮ ದರ್ಜೆ ಅಧಿಕಾರಿ ಮಾಡುತ್ತಿದ್ದಾರೆ. ಇದು ಯುಟಿಪಿ ಇಂಜನೀಯರಗಳ ತಪ್ಪಲ್ಲ ಎಂದು ವಿವರಿಸಿದರು.
Last Updated : Jan 27, 2020, 9:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.