ETV Bharat / state

ಮಹಾರಾಷ್ಟ್ರದಿಂದ ಹಾವೇರಿಗೆ ಬಂದ ಎಂಟು ಜನರು ಸಾಂಸ್ಥಿಕ ಕ್ವಾರಂಟೈನ್ - Haveri Eight people quarantine News

ಗದಗ ಜಿಲ್ಲಾಡಳಿತದ ಮಾಹಿತಿ ಮೇರೆಗೆ ಎಂಟು ಜನರನ್ನು ಜಿಲ್ಲೆಗೆ ಕರೆತಂದು ಹಾವೇರಿ ಮತ್ತು ಬ್ಯಾಡಗಿಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.

Eight people quarantine in Haveri
Eight people quarantine in Haveri
author img

By

Published : Jun 4, 2020, 7:57 AM IST

ಹಾವೇರಿ : ಜಿಲ್ಲೆಯ ಸವಣೂರು, ಬ್ಯಾಡಗಿ ಮತ್ತು ಹಾವೇರಿ ತಾಲೂಕಿನ ನಿವಾಸಿಗಳಾಗಿರುವ ಎಂಟು ಜನರು ಮುಂಬೈನಿಂದ ಗದಗಕ್ಕೆ ಬಂದಿದ್ದು ಜಿಲ್ಲಾಡಳಿತ ಅವರನ್ನ ಜಿಲ್ಲೆಗೆ ಕರೆತಂದು, ಕ್ವಾರಂಟೈನ್​​ಲ್ಲಿ ಇರಿಸಿದೆ.

ಈ ಎಂಟು ಜನರು ರೈಲಿನಲ್ಲಿ ಆಗಮಿಸಿದ್ದಾರೆ. ಗದಗ ಜಿಲ್ಲಾಡಳಿತದ ಮಾಹಿತಿ ಮೇರೆಗೆ ಎಂಟು ಜನರನ್ನು ಜಿಲ್ಲೆಗೆ ಕರೆತಂದು ಹಾವೇರಿ ಮತ್ತು ಬ್ಯಾಡಗಿಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಈ ಕುರಿತು ಅಪರ ಜಿಲ್ಲಾಧಿಕಾರಿ ಯೋಗೇಶ್ವರ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.