ETV Bharat / state

ಫಾಸ್ಟ್​​ಟ್ಯಾಗ್ ಕಡ್ಡಾಯ ಹಿನ್ನೆಲೆ: ಫಾಸ್ಟ್​​ಟ್ಯಾಗ್​ ಇಲ್ಲದ ವಾಹನ ಸವಾರರಿಂದ ದುಪ್ಪಟ್ಟು ಹಣ ವಸೂಲಿ - ಬಂಕಾಪುರ ಟೋಲ್​ನಲ್ಲಿ ದುಪ್ಪಟ್ಟು ಹಣ ವಸೂಲಿ

ಹಾವೇರಿಯಲ್ಲಿ ಫಾಸ್ಟ್​​ಟ್ಯಾಗ್​ ಇಲ್ಲದ ವಾಹನ ಸವಾರರಿಂದ ದುಪ್ಪಟ್ಟು ಹಣ ವಸೂಲಿ ಮಾಡಲಾಗ್ತಿದೆ. ಹಾಗೂ ಹುಬ್ಬಳ್ಳಿಯ ಟೋಲ್​ಗಳಲ್ಲಿ ಸಿಬ್ಬಂದಿಗೆ ಈ ಬಗ್ಗೆ ಮಾಹಿತಿಯೇ ಇಲ್ಲ.

vehicles
ಫಾಸ್ಟ್ಟ್ಯಾಗ್​ ಕಡ್ಡಾಯ
author img

By

Published : Feb 16, 2021, 2:36 PM IST

ಹಾವೇರಿ/ ಹುಬ್ಬಳ್ಳಿ : ಫಾಸ್ಟ್​​ಟ್ಯಾಗ್​ ಇಲ್ಲದ ವಾಹನ ಸವಾರರಿಂದ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರ ಟೋಲ್​ನಲ್ಲಿ ದುಪ್ಪಟ್ಟು ಹಣ ವಸೂಲಿ ಮಾಡಲಾಗ್ತಿದೆ

ಫಾಸ್ಟ್​ಟ್ಯಾಗ್​ ಕಡ್ಡಾಯ

ಈ ಕಾರಣಕ್ಕೆ ಕೆಲವು ವಾಹನ ಸವಾರರು ಮತ್ತು ಟೋಲ್‌ ಸಿಬ್ಬಂದಿ ಜೊತೆ ಮಾತಿನ ಚಕಮಕಿ ನಡೆದಿದ್ದು, ದುಪ್ಪಟ್ಟು ಹಣ ನೀಡಿ ಹೋದ ವಾಹನ ಸವಾರರು ಜಾಗ ಖಾಲಿ ಮಾಡಿದ್ದಾರೆ.

ಫಾಸ್ಟ್ ಟ್ಯಾಗ್ ಕಡ್ಡಾಯ ಹುಬ್ಬಳ್ಳಿಯಲ್ಲಿ ಅಪ್ಡೇಟ್ ಆಗದ ಸಾಫ್ಟವೇರ್ :

ಕೇಂದ್ರ ಸರ್ಕಾರ ಇಂದಿನಿಂದ ಟೋಲ್​ಗಳಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿದರೂ ಕೂಡ ಹುಬ್ಬಳ್ಳಿ ಟೋಲ್​ ಗಳಿಗೆ ಮಾತ್ರ ಇದುವರೆಗೂ ಮಾಹಿತಿಯೇ ಇಲ್ಲದಂತಾಗಿದೆ.

vehicles
ಹುಬ್ಬಳ್ಳಿಯಲ್ಲಿ ಅಪ್ಡೇಟ್ ಆಗದ ಸಾಫ್ಟವೇರ್
ಹುಬ್ಬಳ್ಳಿಯ ಗಬ್ಬೂರು ಬೈಪಾಸ್ ಬಳಿಯಿರುವ ರಾಷ್ಟ್ರೀಯ ಹೆದ್ದಾರಿ 4 ರ ಟೋಲ್ ನಲ್ಲಿ ಕೇಂದ್ರ ಸರ್ಕಾರದ ನಿಯಮ ಮಾತ್ರ ಪಾಲನೆಯಾಗುತ್ತಿಲ್ಲ. ಕೇಂದ್ರ ಸರ್ಕಾರ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಿದರೂ ಟೋಲ್ ಸಿಬ್ಬಂದಿಗೆ ಮಾಹಿತಿ ಇಲ್ಲವಾಗಿದ್ದು,ನಮ್ಮಲ್ಲಿ ಇನ್ನು ಸಾಫ್ಟ್ ವೇರ್ ಅಪಡೇಟ್ ಆಗಿಲ್ಲ ಎನ್ನುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.