ETV Bharat / state

ಸಮಾನ ಮನಸ್ಕ ಶಾಸಕರೆಲ್ಲ ಸೇರಿ ಸಮ್ಮಿಶ್ರ ಸರ್ಕಾರ ಬೀಳಿಸಿದ್ದೇವೆ: ಬಿ.ಸಿ.ಪಾಟೀಲ್​​​ - ಬಿ.ಸಿ.ಪಾಟೀಲ್​

ಸತ್ಯ ಹರಿಶ್ಚಂದ್ರರ ರೀತಿ ಮಾತನಾಡುತ್ತಿದ್ದ ಮಾಜಿ ಸ್ಪೀಕರ್ ರಮೇಶಕುಮಾರ್​, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮುಖಂಡರ ಮಾತು ಕೇಳಿ ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ ಮಾಡಿ ನಮ್ಮನ್ನ ಅನರ್ಹ ಮಾಡಿದ್ದಾರೆ ಎಂದು ಅನರ್ಹ ಶಾಸಕ ಬಿ.ಸಿ. ಪಾಟೀಲ್​ ಕಿಡಿಕಾರಿದರು.

ಬಿ.ಸಿ.ಪಾಟೀಲ್​
author img

By

Published : Aug 5, 2019, 1:55 PM IST

ಹಾವೇರಿ: ರಾಜ್ಯದಲ್ಲಿ ಕೆಲವೇ ಜಿಲ್ಲೆಗಳ ಅಭಿವೃದ್ಧಿಗೆ ಸೀಮಿತವಾಗಿ, ಪರಸ್ಪರ ಕಚ್ಚಾಟದಲ್ಲಿ ತೊಡಗಿದ್ದ ಸಮ್ಮಿಶ್ರ ಸರ್ಕಾರ ಕೆಡವೋದು ನಮ್ಮ ಉದ್ದೇಶವಾಗಿತ್ತು. ಹೀಗಾಗಿ ಸಮಾನ ಮನಸ್ಕ ಶಾಸಕರೆಲ್ಲರೂ ಸೇರಿಕೊಂಡು ಸಮ್ಮಿಶ್ರ ಸರ್ಕಾರ ಕೆಡವಿದ್ದೇವೆ ಎಂದು ಅನರ್ಹ ಶಾಸಕ ಬಿ.ಸಿ.ಪಾಟೀಲ್​ ಹೇಳಿದ್ದಾರೆ.

ಹಿರೇಕೆರೂರು ಪಟ್ಟಣದ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಿಂದ ತನ್ನ ತಾಲೂಕಿಗೆ ದ್ರೋಹ ಆಗಿದೆ. ಕಾಂಗ್ರೆಸ್​ನಿಂದ ದ್ರೋಹ ಆಗಿದ್ದರಿಂದ ಪಕ್ಷ ಬಿಟ್ಟಿದ್ದೇನೆ. ಮಾಜಿ ಸಿಎಂ ಸಿದ್ದರಾಮಯ್ಯ, ದಿನೇಶ್​​ ಗುಂಡೂರಾವ್, ಜಮೀರ್​ ಅಹಮದ್​ ಅವರು ತಮಗೆ ಸಚಿವ ಸ್ಥಾನದ ಭರವಸೆ ನೀಡಿದ್ದರು. ಆದರೆ ಸಚಿವ ಸ್ಥಾನ ಸಿಗಲಿಲ್ಲ. ನಾನು ಪೊಲೀಸ್ ಇಲಾಖೆ ಕೆಲಸಕ್ಕೆ ರಾಜೀನಾಮೆ ನೀಡಿದಾಗ ಅಲ್ಲಿನ ಒಬ್ಬ ಪೊಲೀಸ್ ಅಧಿಕಾರಿ ನನ್ನ ಮೇಲೆ ಕೇಸ್ ಹಾಕಿಸಿ, ಕಿರಿಕಿರಿ ಮಾಡಿದ್ದರು. ಹಾಗೆಯೇ ಈಗಲೂ ನನಗೆ ಕಿರಿಕಿರಿಯಾಯಿತು ಎಂದರು.

ಸತ್ಯಹರಿಶ್ಚಂದ್ರರ ರೀತಿ ಮಾತನಾಡುತ್ತಿದ್ದ ಮಾಜಿ ಸ್ಪೀಕರ್ ರಮೇಶಕುಮಾರ್​, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮುಖಂಡರ ಮಾತು ಕೇಳಿ ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ ಮಾಡಿ ನಮ್ಮನ್ನ ಅನರ್ಹ ಮಾಡಿದ್ದಾರೆ. ಆದರೆ ನ್ಯಾಯಾಲಯದ ಮೇಲೆ‌ ನಮಗೆ ನಂಬಿಕೆ ಇದ್ದು, ಗೆಲುವು ನಮ್ಮದಾಗಲಿದೆ ಎಂದರು.

ಬಿ.ಸಿ.ಪಾಟೀಲ್​ ಮಾಧ್ಯಮಗೋಷ್ಠಿ

ಮುಖ್ಯಮಂತ್ರಿ ಯಡಿಯೂರಪ್ಪ ಒಳ್ಳೆಯ ಮನಸ್ಸಿನವರು. ಬಿಜೆಪಿ ಸೇರುವಂತೆ ಆಹ್ವಾನ ಬಂದಿದೆ. ಆದರೆ ಕಾರ್ಯಕರ್ತರು ಮತ್ತು ಮುಖಂಡರ ಜೊತೆ ಸೇರಿ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ. ಅಲ್ಲದೇ ಬಿಜೆಪಿಗೆ ಸೇರೋ ಬಗ್ಗೆ ಸಮಾನ ಮನಸ್ಕರೆಲ್ಲ ಸೇರಿ ತೀರ್ಮಾನ ಕೈಗೊಳ್ಳುತ್ತೇವೆ. ಕೆಲವು ರಾಜ್ಯಗಳ ಉದಾಹರಣೆ ನೋಡಿದರೆ ಅನರ್ಹತೆಯು ಚುನಾವಣೆಗೆ ಸ್ಪರ್ಧಿಸಲು ಅಡ್ಡಿಯಾಗುವುದಿಲ್ಲ. ಕ್ಷೇತ್ರದಲ್ಲಿ ಮೊದಲಿನಿಂದಲೂ ನನ್ನ ಜೊತೆಗಿದ್ದವರು ಈಗಲೂ ನನ್ನ ಜೊತೆಗೇ ಇದ್ದಾರೆ. ನನ್ನ ಕುರ್ಚಿ ಮೇಲೆ ತಾವು ಕೂರಬೇಕು ಎನ್ನುವ ಆಸೆ ಇರೋರು ನನ್ನ ಜೊತೆ ಬಂದಿಲ್ಲ ಅಂತಾ ಹೇಳಿದರು.

ಅಲ್ಲದೆ ಜಮ್ಮು-ಕಾಶ್ಮೀರ ವಿಚಾರದಲ್ಲಿ ಕೇಂದ್ರ ಸರ್ಕಾರ ಕೈಗೊಂಡ ನಿರ್ಧಾರವನ್ನ ಪಾಟೀಲ್​​ ಇದೇ ವೇಳೆ ಸ್ವಾಗತಿಸಿದರು.

Intro:ANCHOR ರಾಜ್ಯದಲ್ಲಿ ಕೆಲವೇ ಜಿಲ್ಲೆಗಳ ಅಭಿವೃದ್ಧಿಗೆ ಸೀಮಿತವಾಗಿ, ಪರಸ್ಪರ ಕಚ್ಚಾಟದಲ್ಲಿ ತೊಡಗಿದ್ದ ಸಮ್ಮಿಶ್ರ ಸರಕಾರ ಕೆಡವೋದು ನಮ್ಮ ಉದ್ದೇಶವಾಗಿತ್ತು. ಹೀಗಾಗಿ ಸಮಾನಮನಸ್ಕ ಶಾಸಕರೆಲ್ಲರೂ ಸೇರಿಕೊಂಡು ಸಮ್ಮಿಶ್ರ ಸರಕಾರ ಕೆಡವಿದ್ದೇವೆ. ಆದರೆ ಸತ್ಯ ಹರಿಶ್ಚಂದ್ರರ ರೀತಿ ಮಾತನಾಡ್ತಿದ್ದ ಸ್ಪೀಕರ್ ರಮೇಶಕುಮಾರ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮುಖಂಡರ ಮಾತು ಕೇಳಿ ಸುಪ್ರೀಂಕೋರ್ಟ್ ಆದೇಶ ಉಲ್ಲಂಘನೆ ಮಾಡಿ ನಮ್ಮನ್ನ ಅನರ್ಹ ಮಾಡಿದ್ದಾರೆ. ಆದ್ರೆ ನ್ಯಾಯಾಲಯದ ಮೇಲೆ‌ ನಮಗೆ ನಂಬಿಕೆ ಇದೆ. ನ್ಯಾಯಾಲಯದಲ್ಲಿ ಗೆಲುವು ನಮ್ಮದಾಗಲಿದೆ. ಹೀಗಂತ ಹೇಳಿದ್ದು ಹಾವೇರಿ ಜಿಲ್ಲೆ ಹಿರೇಕೆರೂರಿನ ಅನರ್ಹ ಶಾಸಕ ಬಿ.ಸಿ.ಪಾಟೀಲ. ಹಿರೇಕೆರೂರು ಪಟ್ಟಣದ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ, ದಿನೇಶ ಗುಂಡೂರಾವ್, ಜಮೀರ ಅಹಮ್ಮದ ಸಚಿವಸ್ಥಾನದ ಭರವಸೆ ನೀಡಿದ್ರು. ಆದ್ರೆ ಸಚಿವಸ್ಥಾನ ಸಿಗ್ಲಿಲ್ಲ. ನಾನು ಪೊಲೀಸ್ ಇಲಾಖೆ ಕೆಲಸಕ್ಕೆ ರಾಜೀನಾಮೆ ನೀಡಿದಾಗ ಅಲ್ಲಿನ ಒಬ್ಬ ಪೊಲೀಸ್ ಅಧಿಕಾರಿ ನನ್ನ ಮೇಲೆ ಕೇಸ್ ಹಾಕಿಸಿ, ಕಿರಿಕಿರಿ ಮಾಡಿದ್ರು. ಈಗಲೂ ನನಗೆ ಕಿರಿಕಿರಿ ಮಾಡಿದ್ರು. ಸಿಎಂ ಯಡಿಯೂರಪ್ಪ ಒಳ್ಳೆಯ ಮನಸ್ಸಿನವರು. ಬಿಜೆಪಿ ಪಕ್ಷದವರು ಪಕ್ಷ ಸೇರುವಂತೆ ಆಹ್ವಾನ ಮಾಡಿದ್ದಾರೆ. ಆದ್ರೆ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರ ಜೊತೆ ಸೇರಿ ಚರ್ಚಿಸಿ ತೀರ್ಮಾನ ಕೈಗೊಳ್ತೇವೆ ಅಂತಾ ಹೇಳಿದ್ರು. ಅಲ್ದೆ ಬಿಜೆಪಿ ಪಕ್ಷ ಸೇರೋ ಬಗ್ಗೆ ಸಮಾನಮನಸ್ಕರೆಲ್ಲ ಸೇರಿ ತೀರ್ಮಾನ ಕೈಗೊಳ್ತೇವೆ ಅಂತಾ ಹೇಳಿದ್ರು. ಕೆಲವು ರಾಜ್ಯಗಳ ಉದಾಹರಣೆಗಳನ್ನ ನೋಡಿದ್ರೆ ಅನರ್ಹತೆ ಚುನಾವಣೆಗೆ ನಿಲ್ಲಲು ಅಡ್ಡಿ ಆಗೋದಿಲ್ಲ. ಕ್ಷೇತ್ರದಲ್ಲಿ ಮೊದಲಿನಿಂದ ನನ್ನ ಜೊತೆಗಿದ್ದವರು ಈಗಲೂ ನನ್ನ ಜೊತೆಗೇ ಇದ್ದಾರೆ. ನನ್ನ ಖುರ್ಚಿ ಮೇಲೆ ತಾವು ಕೂರಬೇಕು ಅನ್ನೋ ಆಸೆ ಇರೋರು ನನ್ನ ಜೊತೆ ಬಂದಿಲ್ಲ ಅಂತಾ ಹೇಳಿದ್ರು. ಅಲ್ದೆ ಕಾಂಗ್ರೆಸ್ ಪಕ್ಷದಿಂದ ನನ್ನ ತಾಲೂಕಿಗೆ ದ್ರೋಹ ಆಗಿದೆ. ಕಾಂಗ್ರೆಸ್ ಪಕ್ಷದಿಂದ ದ್ರೋಹ ಆಗಿದ್ದರಿಂದ ಪಕ್ಷ ಬಿಟ್ಟಿದ್ದೇನೆ ಅಂತಾ ಹೇಳಿದ್ರು. ಜಮ್ಮು ಕಾಶ್ಮೀರ ವಿಚಾರದಲ್ಲಿ ಕೇಂದ್ರ ಸರಕಾರ ಕೈಗೊಂಡ ನಿರ್ಧಾರವನ್ನ ಪಾಟೀಲ ಇದೆ ವೇಳೆ ಸ್ವಾಗತಿಸಿದ್ರು.

BYTE ಬಿ.ಸಿ.ಪಾಟೀಲ.‌ ಅನರ್ಹ ಶಾಸಕ.Body:ANCHOR ರಾಜ್ಯದಲ್ಲಿ ಕೆಲವೇ ಜಿಲ್ಲೆಗಳ ಅಭಿವೃದ್ಧಿಗೆ ಸೀಮಿತವಾಗಿ, ಪರಸ್ಪರ ಕಚ್ಚಾಟದಲ್ಲಿ ತೊಡಗಿದ್ದ ಸಮ್ಮಿಶ್ರ ಸರಕಾರ ಕೆಡವೋದು ನಮ್ಮ ಉದ್ದೇಶವಾಗಿತ್ತು. ಹೀಗಾಗಿ ಸಮಾನಮನಸ್ಕ ಶಾಸಕರೆಲ್ಲರೂ ಸೇರಿಕೊಂಡು ಸಮ್ಮಿಶ್ರ ಸರಕಾರ ಕೆಡವಿದ್ದೇವೆ. ಆದರೆ ಸತ್ಯ ಹರಿಶ್ಚಂದ್ರರ ರೀತಿ ಮಾತನಾಡ್ತಿದ್ದ ಸ್ಪೀಕರ್ ರಮೇಶಕುಮಾರ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮುಖಂಡರ ಮಾತು ಕೇಳಿ ಸುಪ್ರೀಂಕೋರ್ಟ್ ಆದೇಶ ಉಲ್ಲಂಘನೆ ಮಾಡಿ ನಮ್ಮನ್ನ ಅನರ್ಹ ಮಾಡಿದ್ದಾರೆ. ಆದ್ರೆ ನ್ಯಾಯಾಲಯದ ಮೇಲೆ‌ ನಮಗೆ ನಂಬಿಕೆ ಇದೆ. ನ್ಯಾಯಾಲಯದಲ್ಲಿ ಗೆಲುವು ನಮ್ಮದಾಗಲಿದೆ. ಹೀಗಂತ ಹೇಳಿದ್ದು ಹಾವೇರಿ ಜಿಲ್ಲೆ ಹಿರೇಕೆರೂರಿನ ಅನರ್ಹ ಶಾಸಕ ಬಿ.ಸಿ.ಪಾಟೀಲ. ಹಿರೇಕೆರೂರು ಪಟ್ಟಣದ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ, ದಿನೇಶ ಗುಂಡೂರಾವ್, ಜಮೀರ ಅಹಮ್ಮದ ಸಚಿವಸ್ಥಾನದ ಭರವಸೆ ನೀಡಿದ್ರು. ಆದ್ರೆ ಸಚಿವಸ್ಥಾನ ಸಿಗ್ಲಿಲ್ಲ. ನಾನು ಪೊಲೀಸ್ ಇಲಾಖೆ ಕೆಲಸಕ್ಕೆ ರಾಜೀನಾಮೆ ನೀಡಿದಾಗ ಅಲ್ಲಿನ ಒಬ್ಬ ಪೊಲೀಸ್ ಅಧಿಕಾರಿ ನನ್ನ ಮೇಲೆ ಕೇಸ್ ಹಾಕಿಸಿ, ಕಿರಿಕಿರಿ ಮಾಡಿದ್ರು. ಈಗಲೂ ನನಗೆ ಕಿರಿಕಿರಿ ಮಾಡಿದ್ರು. ಸಿಎಂ ಯಡಿಯೂರಪ್ಪ ಒಳ್ಳೆಯ ಮನಸ್ಸಿನವರು. ಬಿಜೆಪಿ ಪಕ್ಷದವರು ಪಕ್ಷ ಸೇರುವಂತೆ ಆಹ್ವಾನ ಮಾಡಿದ್ದಾರೆ. ಆದ್ರೆ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರ ಜೊತೆ ಸೇರಿ ಚರ್ಚಿಸಿ ತೀರ್ಮಾನ ಕೈಗೊಳ್ತೇವೆ ಅಂತಾ ಹೇಳಿದ್ರು. ಅಲ್ದೆ ಬಿಜೆಪಿ ಪಕ್ಷ ಸೇರೋ ಬಗ್ಗೆ ಸಮಾನಮನಸ್ಕರೆಲ್ಲ ಸೇರಿ ತೀರ್ಮಾನ ಕೈಗೊಳ್ತೇವೆ ಅಂತಾ ಹೇಳಿದ್ರು. ಕೆಲವು ರಾಜ್ಯಗಳ ಉದಾಹರಣೆಗಳನ್ನ ನೋಡಿದ್ರೆ ಅನರ್ಹತೆ ಚುನಾವಣೆಗೆ ನಿಲ್ಲಲು ಅಡ್ಡಿ ಆಗೋದಿಲ್ಲ. ಕ್ಷೇತ್ರದಲ್ಲಿ ಮೊದಲಿನಿಂದ ನನ್ನ ಜೊತೆಗಿದ್ದವರು ಈಗಲೂ ನನ್ನ ಜೊತೆಗೇ ಇದ್ದಾರೆ. ನನ್ನ ಖುರ್ಚಿ ಮೇಲೆ ತಾವು ಕೂರಬೇಕು ಅನ್ನೋ ಆಸೆ ಇರೋರು ನನ್ನ ಜೊತೆ ಬಂದಿಲ್ಲ ಅಂತಾ ಹೇಳಿದ್ರು. ಅಲ್ದೆ ಕಾಂಗ್ರೆಸ್ ಪಕ್ಷದಿಂದ ನನ್ನ ತಾಲೂಕಿಗೆ ದ್ರೋಹ ಆಗಿದೆ. ಕಾಂಗ್ರೆಸ್ ಪಕ್ಷದಿಂದ ದ್ರೋಹ ಆಗಿದ್ದರಿಂದ ಪಕ್ಷ ಬಿಟ್ಟಿದ್ದೇನೆ ಅಂತಾ ಹೇಳಿದ್ರು. ಜಮ್ಮು ಕಾಶ್ಮೀರ ವಿಚಾರದಲ್ಲಿ ಕೇಂದ್ರ ಸರಕಾರ ಕೈಗೊಂಡ ನಿರ್ಧಾರವನ್ನ ಪಾಟೀಲ ಇದೆ ವೇಳೆ ಸ್ವಾಗತಿಸಿದ್ರು.

BYTE ಬಿ.ಸಿ.ಪಾಟೀಲ.‌ ಅನರ್ಹ ಶಾಸಕ.Conclusion:ANCHOR ರಾಜ್ಯದಲ್ಲಿ ಕೆಲವೇ ಜಿಲ್ಲೆಗಳ ಅಭಿವೃದ್ಧಿಗೆ ಸೀಮಿತವಾಗಿ, ಪರಸ್ಪರ ಕಚ್ಚಾಟದಲ್ಲಿ ತೊಡಗಿದ್ದ ಸಮ್ಮಿಶ್ರ ಸರಕಾರ ಕೆಡವೋದು ನಮ್ಮ ಉದ್ದೇಶವಾಗಿತ್ತು. ಹೀಗಾಗಿ ಸಮಾನಮನಸ್ಕ ಶಾಸಕರೆಲ್ಲರೂ ಸೇರಿಕೊಂಡು ಸಮ್ಮಿಶ್ರ ಸರಕಾರ ಕೆಡವಿದ್ದೇವೆ. ಆದರೆ ಸತ್ಯ ಹರಿಶ್ಚಂದ್ರರ ರೀತಿ ಮಾತನಾಡ್ತಿದ್ದ ಸ್ಪೀಕರ್ ರಮೇಶಕುಮಾರ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮುಖಂಡರ ಮಾತು ಕೇಳಿ ಸುಪ್ರೀಂಕೋರ್ಟ್ ಆದೇಶ ಉಲ್ಲಂಘನೆ ಮಾಡಿ ನಮ್ಮನ್ನ ಅನರ್ಹ ಮಾಡಿದ್ದಾರೆ. ಆದ್ರೆ ನ್ಯಾಯಾಲಯದ ಮೇಲೆ‌ ನಮಗೆ ನಂಬಿಕೆ ಇದೆ. ನ್ಯಾಯಾಲಯದಲ್ಲಿ ಗೆಲುವು ನಮ್ಮದಾಗಲಿದೆ. ಹೀಗಂತ ಹೇಳಿದ್ದು ಹಾವೇರಿ ಜಿಲ್ಲೆ ಹಿರೇಕೆರೂರಿನ ಅನರ್ಹ ಶಾಸಕ ಬಿ.ಸಿ.ಪಾಟೀಲ. ಹಿರೇಕೆರೂರು ಪಟ್ಟಣದ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ, ದಿನೇಶ ಗುಂಡೂರಾವ್, ಜಮೀರ ಅಹಮ್ಮದ ಸಚಿವಸ್ಥಾನದ ಭರವಸೆ ನೀಡಿದ್ರು. ಆದ್ರೆ ಸಚಿವಸ್ಥಾನ ಸಿಗ್ಲಿಲ್ಲ. ನಾನು ಪೊಲೀಸ್ ಇಲಾಖೆ ಕೆಲಸಕ್ಕೆ ರಾಜೀನಾಮೆ ನೀಡಿದಾಗ ಅಲ್ಲಿನ ಒಬ್ಬ ಪೊಲೀಸ್ ಅಧಿಕಾರಿ ನನ್ನ ಮೇಲೆ ಕೇಸ್ ಹಾಕಿಸಿ, ಕಿರಿಕಿರಿ ಮಾಡಿದ್ರು. ಈಗಲೂ ನನಗೆ ಕಿರಿಕಿರಿ ಮಾಡಿದ್ರು. ಸಿಎಂ ಯಡಿಯೂರಪ್ಪ ಒಳ್ಳೆಯ ಮನಸ್ಸಿನವರು. ಬಿಜೆಪಿ ಪಕ್ಷದವರು ಪಕ್ಷ ಸೇರುವಂತೆ ಆಹ್ವಾನ ಮಾಡಿದ್ದಾರೆ. ಆದ್ರೆ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರ ಜೊತೆ ಸೇರಿ ಚರ್ಚಿಸಿ ತೀರ್ಮಾನ ಕೈಗೊಳ್ತೇವೆ ಅಂತಾ ಹೇಳಿದ್ರು. ಅಲ್ದೆ ಬಿಜೆಪಿ ಪಕ್ಷ ಸೇರೋ ಬಗ್ಗೆ ಸಮಾನಮನಸ್ಕರೆಲ್ಲ ಸೇರಿ ತೀರ್ಮಾನ ಕೈಗೊಳ್ತೇವೆ ಅಂತಾ ಹೇಳಿದ್ರು. ಕೆಲವು ರಾಜ್ಯಗಳ ಉದಾಹರಣೆಗಳನ್ನ ನೋಡಿದ್ರೆ ಅನರ್ಹತೆ ಚುನಾವಣೆಗೆ ನಿಲ್ಲಲು ಅಡ್ಡಿ ಆಗೋದಿಲ್ಲ. ಕ್ಷೇತ್ರದಲ್ಲಿ ಮೊದಲಿನಿಂದ ನನ್ನ ಜೊತೆಗಿದ್ದವರು ಈಗಲೂ ನನ್ನ ಜೊತೆಗೇ ಇದ್ದಾರೆ. ನನ್ನ ಖುರ್ಚಿ ಮೇಲೆ ತಾವು ಕೂರಬೇಕು ಅನ್ನೋ ಆಸೆ ಇರೋರು ನನ್ನ ಜೊತೆ ಬಂದಿಲ್ಲ ಅಂತಾ ಹೇಳಿದ್ರು. ಅಲ್ದೆ ಕಾಂಗ್ರೆಸ್ ಪಕ್ಷದಿಂದ ನನ್ನ ತಾಲೂಕಿಗೆ ದ್ರೋಹ ಆಗಿದೆ. ಕಾಂಗ್ರೆಸ್ ಪಕ್ಷದಿಂದ ದ್ರೋಹ ಆಗಿದ್ದರಿಂದ ಪಕ್ಷ ಬಿಟ್ಟಿದ್ದೇನೆ ಅಂತಾ ಹೇಳಿದ್ರು. ಜಮ್ಮು ಕಾಶ್ಮೀರ ವಿಚಾರದಲ್ಲಿ ಕೇಂದ್ರ ಸರಕಾರ ಕೈಗೊಂಡ ನಿರ್ಧಾರವನ್ನ ಪಾಟೀಲ ಇದೆ ವೇಳೆ ಸ್ವಾಗತಿಸಿದ್ರು.

BYTE ಬಿ.ಸಿ.ಪಾಟೀಲ.‌ ಅನರ್ಹ ಶಾಸಕ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.