ETV Bharat / state

ಹಾವೇರಿ: ತಹಶೀಲ್ದಾರ್​​​​ ಕಚೇರಿಯ ಎಲ್ಲಾ ಸಿಬ್ಬಂದಿಗೆ ಕೊರೊನಾ ಟೆಸ್ಟ್​​ - ಕೊರೊನಾ ರ್ಯಾಪಿಡ್​​ ಟೆಸ್ಟ್

ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣದ ತಹಶೀಲ್ದಾರ್​​​​ ಕಚೇರಿಯ ಎಲ್ಲಾ ಸಿಬ್ಬಂದಿಯ ಗಂಟಲು ದ್ರವ ಮಾದರಿ ಸಂಗ್ರಹಿಸಿ ಕೊರೊನಾ ರ್ಯಾಪಿಡ್​​ ಟೆಸ್ಟ್​​ ಮಾಡಿಸಲಾಯ್ತು.

c
ಕೊರೊನಾ ಟೆಸ್ಟ್
author img

By

Published : Sep 8, 2020, 8:05 PM IST

ಹಾವೇರಿ: ಜಿಲ್ಲೆಯ ಬ್ಯಾಡಗಿ ಪಟ್ಟಣದ ತಹಶೀಲ್ದಾರ್​​​​ ಕಚೇರಿಯ ಎಲ್ಲಾ ಸಿಬ್ಬಂದಿಗೆ ಕೊರೊನಾ ಟೆಸ್ಟ್ ಮಾಡಿಸಲಾಯಿತು.

ಕೊರೊನಾ ಟೆಸ್ಟ್

ಪಟ್ಟಣದ ಪುರಸಭೆ ವತಿಯಿಂದ ಕಚೇರಿಯಲ್ಲಿನ ಎಲ್ಲ ಸಿಬ್ಬಂದಿಗೆ ಕೊರೊನಾ ಟೆಸ್ಟ್ ಮಾಡಿಸಲಾಯ್ತು. ರ್ಯಾಪಿಡ್ ಯಾಂಟಿಜನ್ ಕಿಟ್ ಮತ್ತು ಆರ್​​ಟಿಪಿಸಿಆರ್ ಮೂಲಕ ತಹಶೀಲ್ದಾರ್​ ಕಚೇರಿಯ ಸಿಬ್ಬಂದಿಯ ಗಂಟಲು ದ್ರವದ ಮಾದರಿ ಚೆಕ್ ಮಾಡಿಸಲಾಯಿತು.

ತಹಶೀಲ್ದಾರ್​ ಶರಣಮ್ಮ ಕಾರಿ ಸೇರಿದಂತೆ ಕಚೇರಿಯ ಎಲ್ಲ ಸಿಬ್ಬಂದಿಯನ್ನೂ ತಪಾಸಣೆಗೆ ಒಳಪಡಿಸಲಾಯ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.