ETV Bharat / state

ಹಾವೇರಿಯಲ್ಲಿಂದು 51 ಜನರಿಗೆ ಕೊರೊನಾ..125 ಮಂದಿ ಗುಣಮುಖ

author img

By

Published : Oct 10, 2020, 7:50 PM IST

ಹಾವೇರಿಯಲ್ಲಿಂದು 51 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 125 ಜನರು ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

corona positive for 51 people in haveri
ಹಾವೇರಿಯಲ್ಲಿಂದು 51 ಜನರಿಗೆ ಕೊರೊನಾ..125 ಮಂದಿ ಗುಣಮುಖ

ಹಾವೇರಿ: ಜಿಲ್ಲೆಯಲ್ಲಿಂದು 51 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 9,674ಕ್ಕೆ ಏರಿಕೆಯಾಗಿದೆ.

ಬ್ಯಾಡಗಿ 09, ರಾಣೇಬೆನ್ನೂರ 22, ಹಾವೇರಿ 07, ಹಿರೇಕೆರೂರು 07, ಸವಣೂರು 03 ಹಾಗೂ ಶಿಗ್ಗಾವಿ ತಾಲೂಕಿನಲ್ಲಿ ಇಬ್ಬರಿಗೆ ಕೊರೊನಾ ದೃಢಪಟ್ಟಿದೆ. ಇಂದು 125 ಜನರು ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ನಾಲ್ವರು ಕೊರೊನಾಗೆ ಬಲಿಯಾಗಿದ್ದು, ಮೃತರ ಸಂಖ್ಯೆ 180ಕ್ಕೆ ಏರಿಕೆಯಾಗಿದೆ.

215 ಸೋಂಕಿತರು ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 730 ಮಂದಿ ಹೋಂ ಐಸೋಲೇಷನ್​ನಲ್ಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.