ETV Bharat / state

ಲಾರಿ-ಬೈಕ್ ನಡುವೆ ಭೀಕರ ಅಪಘಾತ: ಪತಿ ಸಾವು, ಪತ್ನಿ ಗಂಭೀರ

author img

By

Published : Jan 22, 2021, 10:58 PM IST

ಲಾರಿ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಪತಿ ಸಾವಿಗೀಡಾಗಿ, ಪತ್ನಿ ಗಂಭೀರವಾದ ಘಟನೆ ನಡೆದಿದೆ.

a-collision-between-a-lorry-bike-result-in-death-of-husband
ಲಾರಿ-ಬೈಕ್ ನಡುವೆ ಡಿಕ್ಕಿ: ಪತಿ ಸಾವು ಪತ್ನಿಗೆ ಗಂಭೀರ ಗಾಯ

ಹಾವೇರಿ: ಲಾರಿ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್​​​​ನಲ್ಲಿದ್ದ ಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಪತ್ನಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಬಾಳಂಬೀಡ ಗ್ರಾಮದ ಬಳಿ ನಡೆದಿದೆ.

ಮೃತ ವ್ಯಕ್ತಿಯನ್ನು 32 ವರ್ಷದ ಮಾಲತೇಶ್ ಹರಿಜನ ಎಂದು ಗುರುತಿಸಲಾಗಿದೆ. ಇವರ​ ಪತ್ನಿ ನೀಲವ್ವ ಗಂಭೀರವಾಗಿ ಗಾಯಗೊಂಡಿದ್ದು ಚಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಮೋಟೆಬೆನ್ನೂರು ಬಳಿ ಕಾರು-ಲಾರಿ ಡಿಕ್ಕಿ: ವೈದ್ಯೆ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.