ETV Bharat / state

ಚೆನ್ನಮ್ಮ ಹಳ್ಳಿಕೇರಿಯವರಿಗೆ ಭಗವಾನ್​ ಮಹಾವೀರ ಶಾಂತಿ ರಾಷ್ಟ್ರೀಯ ಪ್ರಶಸ್ತಿ - undefined

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಪ್ರಶಸ್ತಿ ಪ್ರಕಟಿಸಿದ್ದು, ಚೆನ್ನಮ್ಮರಿಗೆ 10 ಲಕ್ಷ ರೂಪಾಯಿ ನಗದು ಮತ್ತು ಫಲಕ ನೀಡಿ ಸನ್ಮಾನಿಸಲಿದೆ.

ಚೆನ್ನಮ್ಮ ಹಳ್ಳಿಕೇರಿ
author img

By

Published : Jul 12, 2019, 2:20 AM IST

ಹಾವೇರಿ: ಹೊಸರಿತ್ತಿಯ ಚೆನ್ನಮ್ಮ ಹಳ್ಳಿಕೇರಿಯವರಿಗೆ 2018 ರ ಭಗವಾನ್​ ಮಹಾವೀರ ಶಾಂತಿ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.

ಇವರ ಅಹಿಂಸಾತತ್ವ ಪಾಲನೆ ಮತ್ತು ಸಮಾಜಸೇವೆಯನ್ನ ಗುರುತಿಸಿದ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಪ್ರಶಸ್ತಿ ಪ್ರಕಟಿಸಿದ್ದು, ಚೆನ್ನಮ್ಮರಿಗೆ 10 ಲಕ್ಷ ರೂಪಾಯಿ ನಗದು ಮತ್ತು ಫಲಕ ನೀಡಿ ಸನ್ಮಾನಿಸಲಿದೆ.

ಚೆನ್ನಮ್ಮ ಹಳ್ಳಿಕೇರಿ

ಸ್ವಾತಂತ್ರ ಹೋರಾಟಗಾರ ಗುದ್ಲೆಪ್ಪ ಹಳ್ಳಿಕೇರಿ ಸಂಬಂಧಿಯಾಗಿರುವ ಚೆನ್ನಮ್ಮ ಸಮಾಜಸೇವೆಯಲ್ಲಿ ತೊಡಗಿಸಿಕೊಂಡವರು. ಅಲ್ಲದೆ,ಗಾಂಧಿಜೀ ಅನುಯಾಯಿಯಾಗಿದ್ದಾರೆ.

ಹಾವೇರಿ: ಹೊಸರಿತ್ತಿಯ ಚೆನ್ನಮ್ಮ ಹಳ್ಳಿಕೇರಿಯವರಿಗೆ 2018 ರ ಭಗವಾನ್​ ಮಹಾವೀರ ಶಾಂತಿ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.

ಇವರ ಅಹಿಂಸಾತತ್ವ ಪಾಲನೆ ಮತ್ತು ಸಮಾಜಸೇವೆಯನ್ನ ಗುರುತಿಸಿದ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಪ್ರಶಸ್ತಿ ಪ್ರಕಟಿಸಿದ್ದು, ಚೆನ್ನಮ್ಮರಿಗೆ 10 ಲಕ್ಷ ರೂಪಾಯಿ ನಗದು ಮತ್ತು ಫಲಕ ನೀಡಿ ಸನ್ಮಾನಿಸಲಿದೆ.

ಚೆನ್ನಮ್ಮ ಹಳ್ಳಿಕೇರಿ

ಸ್ವಾತಂತ್ರ ಹೋರಾಟಗಾರ ಗುದ್ಲೆಪ್ಪ ಹಳ್ಳಿಕೇರಿ ಸಂಬಂಧಿಯಾಗಿರುವ ಚೆನ್ನಮ್ಮ ಸಮಾಜಸೇವೆಯಲ್ಲಿ ತೊಡಗಿಸಿಕೊಂಡವರು. ಅಲ್ಲದೆ,ಗಾಂಧಿಜೀ ಅನುಯಾಯಿಯಾಗಿದ್ದಾರೆ.

Intro:KN_HVR_05_10_LACK_AWARD_7202143_new
ಹಾವೇರಿ ಹೊಸರಿತ್ತಿಯ ಚೆನ್ನಮ್ಮ ಹಳ್ಳಿಕೇರಿಯವರಿಗೆ 2018 ರ ಭಗವಾನ ಮಹಾವೀರ ಶಾಂತಿ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಅವರ ಅಹಿಂಸಾತತ್ವ ಪಾಲನೆ ಮತ್ತು ಸಮಾಜಸೇವೆಯನ್ನ ಗುರುತಿಸಿದ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಪ್ರಶಸ್ತಿ ನೀಡಿದೆ. ಇಲಾಖೆ ಇಂದು ಈ ಪ್ರಶಸ್ತಿ ಪ್ರಕಟಿಸಿದ್ದು ಚೆನ್ನಮ್ಮರಿಗೆ 10 ಲಕ್ಷ ರೂಪಾಯಿ ನಗದು ಮತ್ತು ಫಲಕ ನೀಡಿ ಸನ್ಮಾನಿಸಲಿದೆ. ಸ್ವಾತಂತ್ರ ಹೋರಾಟಗಾರ ಗುದ್ಲೆಪ್ಪ ಹಳ್ಳಿಕೇರಿ ಸಂಬಂಧಿಯಾಗಿರುವ ಚೆನ್ನಮ್ಮ ಸಮಾಜಸೇವೆಯಲ್ಲಿ ತೊಡಗಿಸಿಕೊಂಡವರು. ಅಲ್ಲದೆ ಗಾಂಧಿಜಿ ಅನುಯಾಯಿಯಾಗಿದ್ದ ಅವರು ಗಾಂಧಿಜಿ ಅಹಿಂಸಾತತ್ವ ಜಿಲ್ಲೆಯಲ್ಲಿ ಪಸರಿಸುವಲ್ಲಿ ಮಹತ್ತರ ಪಾತ್ರವಹಿಸಿದ್ದಾರೆ. ಅವರಿಗೆ ಈ ಪ್ರಶಸ್ತಿ ಸಿಕ್ಕಿದ್ದಕ್ಕೆ ಸಾಹಿತಿ ಸತೀಶ ಕುಲಕರ್ಣಿ ಸೇರಿದಂತೆ ಗಾಂಧಿವಾದಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. Body:KN_HVR_05_10_LACK_AWARD_7202143_new
ಹಾವೇರಿ ಹೊಸರಿತ್ತಿಯ ಚೆನ್ನಮ್ಮ ಹಳ್ಳಿಕೇರಿಯವರಿಗೆ 2018 ರ ಭಗವಾನ ಮಹಾವೀರ ಶಾಂತಿ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಅವರ ಅಹಿಂಸಾತತ್ವ ಪಾಲನೆ ಮತ್ತು ಸಮಾಜಸೇವೆಯನ್ನ ಗುರುತಿಸಿದ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಪ್ರಶಸ್ತಿ ನೀಡಿದೆ. ಇಲಾಖೆ ಇಂದು ಈ ಪ್ರಶಸ್ತಿ ಪ್ರಕಟಿಸಿದ್ದು ಚೆನ್ನಮ್ಮರಿಗೆ 10 ಲಕ್ಷ ರೂಪಾಯಿ ನಗದು ಮತ್ತು ಫಲಕ ನೀಡಿ ಸನ್ಮಾನಿಸಲಿದೆ. ಸ್ವಾತಂತ್ರ ಹೋರಾಟಗಾರ ಗುದ್ಲೆಪ್ಪ ಹಳ್ಳಿಕೇರಿ ಸಂಬಂಧಿಯಾಗಿರುವ ಚೆನ್ನಮ್ಮ ಸಮಾಜಸೇವೆಯಲ್ಲಿ ತೊಡಗಿಸಿಕೊಂಡವರು. ಅಲ್ಲದೆ ಗಾಂಧಿಜಿ ಅನುಯಾಯಿಯಾಗಿದ್ದ ಅವರು ಗಾಂಧಿಜಿ ಅಹಿಂಸಾತತ್ವ ಜಿಲ್ಲೆಯಲ್ಲಿ ಪಸರಿಸುವಲ್ಲಿ ಮಹತ್ತರ ಪಾತ್ರವಹಿಸಿದ್ದಾರೆ. ಅವರಿಗೆ ಈ ಪ್ರಶಸ್ತಿ ಸಿಕ್ಕಿದ್ದಕ್ಕೆ ಸಾಹಿತಿ ಸತೀಶ ಕುಲಕರ್ಣಿ ಸೇರಿದಂತೆ ಗಾಂಧಿವಾದಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. Conclusion:KN_HVR_05_10_LACK_AWARD_7202143_new
ಹಾವೇರಿ ಹೊಸರಿತ್ತಿಯ ಚೆನ್ನಮ್ಮ ಹಳ್ಳಿಕೇರಿಯವರಿಗೆ 2018 ರ ಭಗವಾನ ಮಹಾವೀರ ಶಾಂತಿ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಅವರ ಅಹಿಂಸಾತತ್ವ ಪಾಲನೆ ಮತ್ತು ಸಮಾಜಸೇವೆಯನ್ನ ಗುರುತಿಸಿದ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಪ್ರಶಸ್ತಿ ನೀಡಿದೆ. ಇಲಾಖೆ ಇಂದು ಈ ಪ್ರಶಸ್ತಿ ಪ್ರಕಟಿಸಿದ್ದು ಚೆನ್ನಮ್ಮರಿಗೆ 10 ಲಕ್ಷ ರೂಪಾಯಿ ನಗದು ಮತ್ತು ಫಲಕ ನೀಡಿ ಸನ್ಮಾನಿಸಲಿದೆ. ಸ್ವಾತಂತ್ರ ಹೋರಾಟಗಾರ ಗುದ್ಲೆಪ್ಪ ಹಳ್ಳಿಕೇರಿ ಸಂಬಂಧಿಯಾಗಿರುವ ಚೆನ್ನಮ್ಮ ಸಮಾಜಸೇವೆಯಲ್ಲಿ ತೊಡಗಿಸಿಕೊಂಡವರು. ಅಲ್ಲದೆ ಗಾಂಧಿಜಿ ಅನುಯಾಯಿಯಾಗಿದ್ದ ಅವರು ಗಾಂಧಿಜಿ ಅಹಿಂಸಾತತ್ವ ಜಿಲ್ಲೆಯಲ್ಲಿ ಪಸರಿಸುವಲ್ಲಿ ಮಹತ್ತರ ಪಾತ್ರವಹಿಸಿದ್ದಾರೆ. ಅವರಿಗೆ ಈ ಪ್ರಶಸ್ತಿ ಸಿಕ್ಕಿದ್ದಕ್ಕೆ ಸಾಹಿತಿ ಸತೀಶ ಕುಲಕರ್ಣಿ ಸೇರಿದಂತೆ ಗಾಂಧಿವಾದಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.