ETV Bharat / state

ಸಿದ್ದರಾಮಯ್ಯ ವಿರುದ್ಧ ಗುಡುಗಿದ ಬಿ.ಸಿ.ಪಾಟೀಲ್...  ಕ್ಷಮೆಗೆ ಒತ್ತಾಯಿಸಿದ ಕೌರವ - ಬಿಸಿ ಪಾಟೀಲ್​ ಲೆಟೆಸ್ಟ್​ ನ್ಯೂಸ್​

ಇಂದು ಪತ್ರಿಕಾಗೋಷ್ಠಿ ನಡೆಸಿದ ಬಿ.ಸಿ .ಪಾಟೀಲ್​ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

BC Patil
ಬಿ.ಸಿ .ಪಾಟೀಲ್
author img

By

Published : Nov 28, 2019, 10:00 AM IST

ಹಾವೇರಿ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಹಿರೇಕೆರೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಸಿ .ಪಾಟೀಲ್​ ವಾಗ್ದಾಳಿ ನಡೆಸಿದ್ದಾರೆ.

ಇಂದು ಹಿರೇಕೆರೂರಿನ ತಮ್ಮ ಸ್ವಗೃಹದಲ್ಲಿ ಮಾತನಾಡಿದ ಅವರ, ಸಿದ್ದರಾಮಯ್ಯ ಜೆಡಿಎಸ್​ನಲ್ಲಿ ರಾಜೀನಾಮೆ ಕೊಟ್ಟು ಕಾಂಗ್ರೆಸ್​ಗೆ ಹೋದಾಗ ನೀವು ಮಾರಾಟ ಆಗಿದ್ದು ಎಷ್ಟು ದುಡ್ಡಿಗೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಹಾಳು ಮಾಡಿದ್ದು ಸಿದ್ದರಾಮಯ್ಯ. ಕಾಂಗ್ರೆಸ್ ಸೇರಬೇಕು ಎನ್ನುವ ಉದ್ದೇಶದಿಂದ ದೇವೇಗೌಡರ ಬೆನ್ನಿಗೆ ಚೂರಿ ಹಾಕಿ ಜೆಡಿಎಸ್ ಬಿಟ್ಟರು. ಜನರ ಚಪ್ಪಾಳೆ, ಸಿಳ್ಳೆಗಳಿಗೆ ಕುರಿ, ಕೋಳಿ ರೀತಿ ಮಾರಾಟ ಆಗಿದ್ದಾರೆ ಎನ್ನುತ್ತಿದ್ದಾರೆ. ಸಿದ್ದರಾಮಯ್ಯ ಕಾಂಗ್ರೆಸ್​ಗೆ ಬರಲು ದೆಹಲಿಯಿಂದ ದುಡ್ಡು ಬಂದಿತ್ತಾ ಎಂದು ಪ್ರಶ್ನಿಸಿದರು.

ಹಿರೇಕೆರೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಸಿ .ಪಾಟೀಲ್​ ವಾ

ಅನರ್ಹ ಶಾಸಕರನ್ನು ಸಿದ್ದರಾಮಯ್ಯ ನಾಲಾಯಕ್ ಎಂದಿದ್ದಾರೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾಲಾಯಕ್ ಅಂದ್ರೆ ಏನರ್ಥ, ಸಿದ್ದರಾಮಯ್ಯ ನಿಮ್ಮ ಪ್ರಕಾರ ನೀವೊಬ್ಬರೆ ಸತ್ಯ ಹರಿಶ್ಚಂದ್ರ. ಜಾರ್ಜ್​ರನ್ನ ಮಂಪರು ಪರೀಕ್ಷೆಗೆ ಒಳಪಡಿಸಿದ್ರೆ ಸಿದ್ದರಾಮಯ್ಯದು ಏನೇನು ಇದೆ ಅನ್ನೋದು ಗೊತ್ತಾಗುತ್ತೆ. ಸಿದ್ದರಾಮಯ್ಯ ಹತ್ತಿರ ಹುಂಡಿನೇ ಇದೆ. ಅದು ಜಾರ್ಜ್, ಮಹದೇವಪ್ಪ, ಕೆಂಪಯ್ಯ ಬಳಿ ಇದೆ. ಅವರನ್ನ ಮಂಪರು ಪರೀಕ್ಷೆಗೆ ಒಳಪಡಿಸಿದ್ರೆ ಎಲ್ಲ ಗೊತ್ತಾಗುತ್ತೆ ಎಂದರು.

ಸಿದ್ದರಾಮಯ್ಯ ಪೊಲೀಸ್​ ವ್ಯವಸ್ಥೆಯನ್ನೇ ಹಾಳು ಮಾಡಿದ್ದಾರೆ. ಪೊಲೀಸ್​ ಇಲಾಖೆ ಕ್ಷಮೆ ಕೇಳಬೇಕು. ಈ ಇಲಾಖೆಯನ್ನು ಅಷ್ಟು ಹಗುರವಾಗಿ ಕಾಣಬೇಡಿ. ನಿಮ್ಮ ರಕ್ಷಣೆ ಮಾಡುವಂತಹ ಕೆಲಸ ಪೊಲೀಸರು ಮಾಡುತ್ತಾರೆ. ಕಾರ್ಯಾಂಗದಲ್ಲಿ ದಕ್ಷತೆಯಿಂದ ಕೆಲಸ ಮಾಡುವ ಪೊಲೀಸ್​ ಇಲಾಖೆ. ಈ ಇಲಾಖೆ ಬಗ್ಗೆ ಮಾತನಾಡುತ್ತಿರಲ್ಲ ನಿಮಗೆ ನಾಚಿಕೆ ಆಗಬೇಕು. ನಾಲಗೆಗೆ ಎಲುಬಿಲ್ಲ ಎಂದು ಏನೇನೋ ಮಾತಾಡಬೇಡಿ. ಪೊಲೀಸರ ಕ್ಷಮೆ ಕೇಳದಿದ್ದರೆ ಪೊಲೀಸರು ನಿಮ್ಮ ವಿರುದ್ಧ ತಿರುಗಿ ಬೀಳುತ್ತಾರೆ ಎಂದು ಎಚ್ಚರಿಸಿದರು.

ಸಿದ್ದರಾಮಯ್ಯ ಆಟ ಕಾಂಗ್ರೆಸ್​ಗೆ ಗೂಟ. ಇವರನ್ನು ನಂಬಿಕೊಂಡವರು ಕೆಟ್ಟ ಹೋಗೋದು ಖಚಿತ. ಸಿದ್ದರಾಮಯ್ಯ ನಡವಳಿಕೆಯಿಂದ ಬೇಸತ್ತು ಕಾಂಗ್ರೆಸ್ ಬಿಟ್ಟೆವು. ಮಂತ್ರಿ ಮಾಡ್ತೀನಿ ಅಂದಿದ್ದೆ, ಬಿಟ್ಟು ಹೋದ ಅಂತಾ ಸುಳ್ಳು ಹೇಳಬೇಡಿ. ಕಾಂಗ್ರೆಸ್ ನಿರ್ನಾಮ ಆಗುತ್ತೆ‌. ಕಾಂಗ್ರೆಸ್ ಮುಕ್ತ ಕರ್ನಾಟಕ, ಕಾಂಗ್ರೆಸ್ ಮುಕ್ತ ಹಿರೇಕೆರೂರು ಆಗುತ್ತದೆ ಎಂದರು.

ಸಿದ್ದರಾಮಯ್ಯ ನನ್ನ ಎದೆಗೆ ಚೂರಿ ಹಾಕಿದ್ರು. ಸಿದ್ದರಾಮಯ್ಯ ಸಿಎಂ ಆಗಬೇಕು ಅಂದವರಲ್ಲಿ ನಾನೇ ಮೊದಲಿಗ. ಸಿದ್ದರಾಮಯ್ಯ ಸಿಎಂ ಆಗಬೇಕು ಅಂದಿದ್ದಕ್ಕೆ ಅನೇಕ ಮುಖಂಡರ ಕೆಂಗಣ್ಣಿಗೆ ಗುರಿಯಾದೆ. 2018ರಲ್ಲಿ ಗೆದ್ದು ಬಂದ ಮೇಲೆ ಸಿದ್ದರಾಮಯ್ಯ ನನ್ನ ಬೆನ್ನಿಗೆ ಚೂರಿ ಹಾಕಿದ್ರು. ಇವರ ನಡವಳಿಕೆಯಿಂದ ಎಲ್ಲ ಶಾಸಕರು ಬಿಟ್ಟು ಬಂದರು. ಕಾಂಗ್ರೆಸ್​ನ​ಲ್ಲಿ ಯಾರೂ ಅಭ್ಯರ್ಥಿ ಸಿಗದಿದ್ದಕ್ಕೆ ಬನ್ನಿಕೋಡರನ್ನು ನಿಲ್ಲಿಸಿದ್ದಾರೆ. ಬನ್ನಿಕೋಡಗೆ ಜನರು ಈಗಾಗಲೆ ನಿವೃತ್ತಿ ಘೋಷಿಸಿದ್ದರು. ಕೆಂಪಯ್ಯ ಇಟ್ಕೊಂಡು ಟ್ರಂಕ್ ಓಪನ್ ಮಾಡಿ ಕಲೆಕ್ಷನ್ ಮಾಡುತ್ತಿದ್ದರು ಎಂದು ಆಕ್ರೋಶ ಹೊರ ಹಾಕಿದರು.

Intro:ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ದ ಹಾವೇರಿ ಜಿಲ್ಲೆ ಹಿರೇಕೆರೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಾಗ್ದಾಳಿ ನಡೆಸಿದ್ದಾರೆ. ಹಿರೇಕೆರೂರಿನ ತಮ್ಮ ಸ್ವಗೃಹದಲ್ಲಿ ಮಾತನಾಡಿದ ಅವರು
ಸಿದ್ದರಾಮಯ್ಯ ಜೆಡಿಎಸ್ ನಲ್ಲಿ ರಾಜೀನಾಮೆ ಕೊಟ್ಟು ಕಾಂಗ್ರೆಸ್ ಗೆ ಹೋದಾಗ ನೀವು ಮಾರಾಟ ಆಗಿದ್ದು ಎಷ್ಟು ದುಡ್ಡಿಗೆ ಎಂದು ಪ್ರಶ್ನಿಸಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನ ಹಾಳು ಮಾಡಿದ್ದು ಸಿದ್ದರಾಮಯ್ಯ.
ಸಿದ್ದರಾಮಯ್ಯ ಜನರ ಚಪ್ಪಾಳೆ, ಸಿಳ್ಳೆಗಳಿಗೆ ಕುರಿ, ಕೋಳಿ ರೀತಿ ಮಾರಾಟ ಆಗಿದ್ದಾರೆ ಅಂತಿದ್ದಾರೆ.
ಸಿದ್ದರಾಮಯ್ಯ ಕಾಂಗ್ರೆಸ್ ಗೆ ಬರಲು ದೆಹಲಿ ದುಡ್ಡು ಬಂದಿತ್ತಾ ಎಂದು ಪಾಟೀಲ್ ಪ್ರಶ್ನಿಸಿದರು.
ಕಾಂಗ್ರೆಸ್ ಸೇರಬೇಕು ಅನ್ನೋ ಉದ್ದೇಶದಿಂದ ದೇವೇಗೌಡರ ಬೆನ್ನಿಗೆ ಚೂರಿ ಹಾಕಿ ಜೆಡಿಎಸ್ ಬಿಟ್ರಿ.
ಪೊಲೀಸ್ ಬುದ್ಧಿ ಬಗ್ಗೆ ಮಾತನಾಡ್ತಿರಲ್ಲಾ ಸಿದ್ದರಾಮಯ್ಯ ನಿಮಗೆ ಹಗಲು ರಾತ್ರಿ ಅಕ್ಕಪಕ್ಕ ನಿಂತು ರಕ್ಷಣೆ ಮಾಡಿದವರು ಪೊಲೀಸರು.
ನಿವೃತ್ತ ಅಧಿಕಾರಿ ಕೆಂಪಯ್ಯ ಇಟ್ಕೊಂಡು ಕಲೆಕ್ಶನ್ ಕಮಿಟಿ ಮಾಡ್ಕೊಂಡಿದ್ದೀರಿ ಎಂದು ಪಾಟೀಲ್ ಆರೋಪಿಸಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನ ಹಾಳು ಮಾಡಿದ್ದು ಸಿದ್ದರಾಮಯ್ಯ.
ಕಾಂಗ್ರೆಸ್ ಸೇರಬೇಕು ಅನ್ನೋ ಉದ್ದೇಶದಿಂದ ದೇವೇಗೌಡರ ಬೆನ್ನಿಗೆ ಚೂರಿ ಹಾಕಿ ಜೆಡಿಎಸ್ ಬಿಟ್ರಿ ಎಂದು ಪಾಟೀಲ್ ಆರೋಪಿಸಿದರು.. ನಾಲಾಯಕ್ ಅಂದ್ರೆ ಏನರ್ಥ ಸಿದ್ದರಾಮಯ್ಯ
ನಿಮ್ಮ ಪ್ರಕಾರ ನೀವೊಬ್ಬರೆ ಸತ್ಯ ಹರಿಶ್ಚಂದ್ರ.
ಜಾರ್ಜ್ ರನ್ನ ಮಂಪರು ಪರೀಕ್ಷೆಗೆ ಒಳಪಡಿಸಿದ್ರೆ ಸಿದ್ದರಾಮಯ್ಯದು ಏನೇನು ಇದೆ ಅನ್ನೋದು ಗೊತ್ತಾಗುತ್ತೆ.
ಕುರುಬರ ನಾಯಕ ಅಂದ್ರು, ನಾಲ್ವರು ಕುರಬ ಶಾಸಕರನ್ನ ಅನರ್ಹ ಮಾಡಿದ್ದಾರೆ.
ಬಾಂಬೆ ನೋಟು ಇರೋದಿಲ್ಲ.
ನೋಟು ಪ್ರಿಂಟ್ ಆಗೋದು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ.
ಸಿದ್ದರಾಮಯ್ಯ ಮತ್ತು ದಿನೇಶ ಗುಂಡೂರಾವ್ ಮೇಲೆ ಮಾನನಷ್ಟ ಮೊಕದ್ದಮೆ ಹಾಕ್ತೀವಿ.
ಜೊತೆಗಿದ್ದಾಗ ಸಿದ್ದರಾಮಯ್ಯ ಹೊಗಳುತ್ತಿದ್ರು.
ಆಗ ಅವರಿಗೆ ನಾನು ಪೊಲೀಸ್ ಇಲಾಖೇಲಿ ಇದ್ದೆ ಅನ್ನೋದು ಗೊತ್ತಿರಲಿಲ್ವಾ.?
ಸಿದ್ದರಾಮಯ್ಯ ನನ್ನ ಎದೆಗೆ ಚೂರಿ ಹಾಕಿದ್ರು.
ಸಿದ್ದರಾಮಯ್ಯ ಸಿಎಂ ಆಗಬೇಕು ಅಂದವರಲ್ಲಿ ನಾನೇ ಮೊದಲಿಗ.
ಸಿದ್ದರಾಮಯ್ಯ ಸಿಎಂ ಆಗಬೇಕು ಅಂದಿದ್ದಕ್ಕೆ ಅನೇಕ ಮುಖಂಡರ ಕೆಂಗಣ್ಣಿಗೆ ಗುರಿಯಾದೆ.
2018ರಲ್ಲಿ ಗೆದ್ದು ಬಂದ್ಮೇಲೆ ಸಿದ್ದರಾಮಯ್ಯ ನನ್ನ ಬೆನ್ನಿಗೆ ಚೂರಿ ಹಾಕಿದ್ರು.
ಸಿದ್ದರಾಮಯ್ಯ ನಡವಳಿಕೆಯಿಂದ ಎಲ್ಲ ಶಾಸಕರು ಬಿಟ್ಟು ಬಂದ್ರು.
ಕಾಂಗ್ರೆಸ್ ಲ್ಲಿ ಯಾರೂ ಅಭ್ಯರ್ಥಿ ಸಿಗದಿದ್ದಕ್ಕೆ ಬನ್ನಿಕೋಡರನ್ನ ನಿಲ್ಲಿಸಿದ್ದಾರೆ.
ಬನ್ನಿಕೋಡಗೆ ಜನರು ಈಗಾಗಲೆ ನಿವೃತ್ತಿ ಘೋಷಿಸಿದ್ದರು.
ಕೆಂಪಯ್ಯ ಇಟ್ಕೊಂಡು ಟ್ರಂಕ್ ಓಪನ್ ಮಾಡಿ ಕಲೆಕ್ಶನ್ ಮಾಡ್ತಿದ್ರು.
ಸಿದ್ದರಾಮಯ್ಯ ಹತ್ತಿರ ಹುಂಡಿನೆ ಇದೆ.
ಅದು ಜಾರ್ಜ್, ಮಹದೇವಪ್ಪ, ಕೆಂಪಯ್ಯ ಬಳಿ ಇದೆ.
ಅವರನ್ನ ಮಂಪರು ಪರೀಕ್ಷೆಗೆ ಒಳಪಡಿಸಿದ್ರೆ ಎಲ್ಲ ಗೊತ್ತಾಗುತ್ತೆ.
ಗೃಹ ಮಂತ್ರಿ ನೆಪಮಾತ್ರ ಇದ್ದರು.
ಪೊಲೀಸರನ್ನ ಹಗುರವಾಗಿ ಕಾಣಬೇಡಿ.
ಪೊಲೀಸರ ಕ್ಷಮೆ ಕೇಳಿ.
ಸಿದ್ದರಾಮಯ್ಯಗೆ ನಾಚಿಕೆ ಆಗಬೇಕು.
ನಾಲಿಗೆಗೆ ಎಲುಬಿಲ್ಲ ಅಂತಾ ಏನೇನೋ ಮಾತಾಡಬೇಡಿ.
ಪೊಲೀಸರ ಕ್ಷಮೆ ಕೇಳದಿದ್ದರೆ ಪೊಲೀಸರು ನಿಮ್ಮ ವಿರುದ್ಧ ತಿರುಗಿ ಬೀಳ್ತಾರೆ.
ಸಿದ್ದರಾಮಯ್ಯನ ಆಟ ಕಾಂಗ್ರೆಸ್ ಗೆ ಗೂಟ, ಸಿದ್ದರಾಮಯ್ಯ ನಂಬ್ಕೊಂಡವರು ಕೆಟ್ಟ.
ಸಿದ್ದರಾಮಯ್ಯ ನಡವಳಿಕೆಯಿಂದ ಬೇಸತ್ತು ಕಾಂಗ್ರೆಸ್ ಬಿಟ್ಟೆವು.
ಮಂತ್ರಿ ಮಾಡ್ತೀನಿ ಅಂದಿದ್ದೆ, ಬಿಟ್ಟು ಹೋದ ಅಂತಾ ಸುಳ್ಳು ಹೇಳಬೇಡಿ.
ಕಾಂಗ್ರೆಸ್ ನಿರ್ನಾಮ ಆಗುತ್ತೆ‌.
ಕಾಂಗ್ರೆಸ್ ಮುಕ್ತ ಕರ್ನಾಟಕ, ಕಾಂಗ್ರೆಸ್ ಮುಕ್ತ ಹಿರೇಕೆರೂರು ಆಗುತ್ತೆ ಎಂದು ಬಿ.ಸಿ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರುBody:sameConclusion:same
ETV Bharat Logo

Copyright © 2025 Ushodaya Enterprises Pvt. Ltd., All Rights Reserved.