ಬಸವರಾಜ ಬೊಮ್ಮಾಯಿ
ಜನನ: 28 ಜನವರಿ 1960.
ಜನ್ಮಸ್ಥಳ: ಧಾರವಾಡ ಜಿಲ್ಲೆಯ ಹುಬ್ಬಳ್ಳಿ.
ತಂದೆ: ದಿವಂಗತ ಎಸ್.ಆರ್.ಬೊಮ್ಮಾಯಿ( ಮಾಜಿ ಮುಖ್ಯಮಂತ್ರಿ)
ತಾಯಿ: ಗಂಗಮ್ಮ.
ಪತ್ನಿ: ಚೆನ್ನಮ್ಮ
. ಮಕ್ಕಳು: ಓರ್ವ ಪುತ್ರ ಮತ್ತು ಓರ್ವ ಪುತ್ರಿ.
ವಿದ್ಯಾರ್ಹತೆ: ಮೆಕ್ಯಾನಿಕಲ್ ಎಂಜಿನಿಯರಿಂಗ್.
ರಾಜಕೀಯ ಸ್ಥಾನಮಾನ:
1997 ಮತ್ತು 2003 ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಸೇವೆ.
2008, 2013 ಮತ್ತು 2018ರಲ್ಲಿ ಶಿಗ್ಗಾಂವಿ ಕ್ಷೇತ್ರದಿಂದ ಸತತ ಮೂರು ಬಾರಿ ಶಾಸಕರಾಗಿ ಆಯ್ಕೆ.
ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಲಸಂಪನ್ಮೂಲ ಸಚಿವರಾಗಿ ಕೆಲಸ ಮಾಡಿದ ಅನುಭವವಿದೆ.