ETV Bharat / state

ನಮ್ಗೂ ಡಿಸಿಎಂ ಲಕ್ಷ್ಮಣ ಸವದಿಗೂ ಸಂಬಂಧವಿಲ್ಲ.. ಕೌರವ ಬಿ ಸಿ ಪಾಟೀಲ್​ ತಿರುಗೇಟು

ಸಮ್ಮಿಶ್ರ ಸರ್ಕಾರವು ಕೆಲವು ಜಿಲ್ಲೆಗಳಿಗೆ ಮಾತ್ರ ಮೀಸಲಾಗಿತ್ತು. ಇದರಿಂದ ಬೇಸತ್ತು ನಾವು ನಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದೇವೆ ಎಂದು ಅನರ್ಹ ಶಾಸಕ ಬಿ ಸಿ ಪಾಟೀಲ್​ ಸ್ಪಷ್ಟನೆ ನೀಡಿದ್ದಾರೆ.

ಮೈತ್ರಿ ಸರ್ಕಾರದಿಂದ ಬೇಸರವಾಗಿ ರಾಜೀನಾಮೆ ನೀಡಿದೆ: ಬಿ.ಸಿ ಪಾಟೀಲ್​
author img

By

Published : Oct 25, 2019, 9:39 PM IST

Updated : Oct 25, 2019, 11:00 PM IST

ಹಾವೇರಿ: ಸಮ್ಮಿಶ್ರ ಸರ್ಕಾರವು ಕೆಲವು ಜಿಲ್ಲೆಗಳಿಗೆ ಮಾತ್ರ ಮೀಸಲಾಗಿತ್ತು. ಇದರಿಂದ ಬೇಸತ್ತು ನಾವು ನಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದೇವೆ ಎಂದು ಅನರ್ಹ ಶಾಸಕ ಬಿ ಸಿ ಪಾಟೀಲ್​ ಸ್ಪಷ್ಟನೆ ನೀಡಿದ್ದಾರೆ.

ಮೈತ್ರಿ ಸರ್ಕಾರದಿಂದ ಬೇಸರವಾಗಿ ರಾಜೀನಾಮೆ ನೀಡಿದೆ.. ಬಿ ಸಿ ಪಾಟೀಲ್​

ಹಿರೇಕೆರೂರಿನಲ್ಲಿ ಮಾತನಾಡಿದ ಅವರು, ನಾವೆಲ್ಲರೂ ರಾಜೀನಾಮೆ ನೀಡಿದ್ದರಿಂದಾಗಿ ಬಿಜೆಪಿಗೆ ವರದಾನವಾಗಿ ಅವರು ಸರ್ಕಾರ ರಚನೆ ಮಾಡಿದ್ದಾರೆ. ಅಲ್ಲದೆ, ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿದ್ದು, ನಮ್ಮ ಪರ ತೀರ್ಪು ಬರುತ್ತದೆ ಎಂಬ ವಿಶ್ವಾಸವಿದೆ ಎಂದರು. ಇನ್ನು, ಇದೇ ವೇಳೆ ಡಿಸಿಎಂ ಲಕ್ಷ್ಮಣ ಸವದಿ ಬಗ್ಗೆ ಮಾತನಾಡಿ, ನಮಗೂ ಅವರಿಗೂ ಯಾವುದೇ ಸಂಬಂಧವಿಲ್ಲ. ನಮ್ಮ ಬಗ್ಗೆ ಚಿಂತಿಸಲು ಅವರಿಗೆ ನಾವು ಹೇಳಿಲ್ಲ ಎಂದರು.

Intro:KN_HVR_03_BCP_SAVADI_SCRIPT_7202143
ಸದ್ಯ ತಮಗೂ ಡಿ.ಸಿ.ಎಂ.ಲಕ್ಷ್ಣ್ಮಣ ಸವದಿಗೂ ತಮಗೂ ಯಾವುದೇ ಸಂಬಂಧವಿಲ್ಲಾ ಎಂದು ಹಿರೇಕೆರೂರು ಅನರ್ಹ ಶಾಸಕ ಬಿ.ಸಿ.ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ. ಹಾವೇರಿ ಜಿಲ್ಲೆ ಹಿರೇಕೆರೂರಿನಲ್ಲಿ ಮಾತನಾಡಿದ ಅವರು ಅವರ ಜೊತೆ ನಾವು ಸಂಬಂಧ ಬೆಳೆಸಿದ್ದೇವೆ ಅಂತನೂ ಅಲ್ಲಾ ಅವರ ಜೊತೆ ಅದೇವಿ ಅಂತನೂ ಅಲ್ಲಾ ಎಂದು ತಿಳಿಸಿದರು. ಇದೇ ವೇಳೆ ಲಕ್ಷ್ಮಣ ಸವದಿ ಸೋತಿದ್ದರು ಸಹ ಈಗ ಡಿಸಿಎಂ ಆಗಿರುವುದೇ ನಮ್ಮಿಂದ ಎಂದು ಪರೋಕ್ಷವಾಗಿ ಡಿ.ಸಿಎಂ ಲಕ್ಷ್ಣಣ ಸವದಿಗೆ ಬಿ.ಸಿ.ಪಾಟೀಲ್ ಟಾಂಗ್ ನೀಡಿದರು. ಲಕ್ಷ್ೞಣ ಸವದಿಗೆ ನಮ್ಮ ಬಗ್ಗೆ ಚಿಂತೆ ಮಾಡಿ ಅಂತಾ ಹೇಳಿದ್ದು ಯಾರು. ನಮ್ಮ ಬಗ್ಗೆ ತಲೆಕೆಡಿಸಿಕೊಳ್ಳಿ ಚಿಂತನೆ ಮಾಡಿ ಅಂತಾ ಗೋಗರೆದಿದ್ವಾ ಎಂದು ಬಿ.ಸಿ.ಪಾಟೀಲ್ ಪ್ರಶ್ನಿಸಿದ್ದಾರೆ. ಅಲ್ಲದೆ ಲಕ್ಷ್ಣಣ ಸವದಿಯವರು ಉಪಮುಖ್ಯಮಂತ್ರಿ ಸ್ಥಾನದಲ್ಲಿರುವವರು ಅವರ ಬಗ್ಗೆ ನಾನು ಏನು ಮಾತನಾಡುವುದಿಲ್ಲಾ ಎಂದು ಬಿ.ಸಿ.ಪಾಟೀಲ್ ತಿಳಿಸಿದರು.ನಾವು ಯಾರಿಗೂ ಅಧಿಕಾರ ಬಿಟ್ಟುಕೊಟ್ಟಿಲ್ಲಾ ಆದರೆ ನಾವು ಅಂದಿನ ಕೆಟ್ಟ ಸರ್ಕಾರದ ವಿರುದ್ಧ ರಾಜೀನಾಮೆ ನೀಡಿದ್ದೇವು. ಅಂದು ಬಿಜೆಪಿಯವರಿಗೆ ವರದಾನವಾಗಿ ಅವರು ಸರ್ಕಾರ ರಚಿಸಿದರು ಎಂದು ಬಿ.ಸಿ.ಪಾಟೀಲ್ ತಿಳಿಸಿದರು. ಸುಪ್ರೀಂನಲ್ಲಿ ವಿಚಾರಣೆ ನಡೆಯುತ್ತಿದ ನಮ್ಮ ಪರ ತೀರ್ಪು ಬರಲಿದೆ ಎಂದು ಬಿ.ಸಿ.ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.
LOOK..............,
BYTE-01ಬಿ.ಸಿ.ಪಾಟೀಲ್, ಅನರ್ಹ ಶಾಸಕBody:sameConclusion:same
Last Updated : Oct 25, 2019, 11:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.