ETV Bharat / state

ಎಲೆಕ್ಷನ್​ ಟೈಮಲ್ಲಿ ಮಾತ್ರ ರಾಮಮಂದಿರ ನೆನಪು... ಬಿಜೆಪಿ ಕುಟುಕಿದ ಮುಖ್ಯಮಂತ್ರಿ ಚಂದ್ರು

ಮೈತ್ರಿ ಪಕ್ಷ ಕಳೆದ 5 ವರ್ಷದ ಆಡಳಿತ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ ಎನ್ನುತ್ತಿದ್ದಾರೆ. ಏನು ಮಾಡದೆ ಭಾರತವನ್ನು ಉಳಿಸಿದದ್ದಿದ್ದರೆ ಇವರು ಪ್ರಧಾನಿಮಂತ್ರಿಗಳಾಗುತ್ತಿದ್ರ ಎನ್ನುವ ಮೂಲಕ ಬಿಜೆಪಿ ವಿರುದ್ಧ ಮುಖ್ಯಮಂತ್ರಿ ಚಂದ್ರು ಗುಡುಗಿದ್ಧಾರೆ.

ಚಿತ್ರನಟ ಮುಖ್ಯಮಂತ್ರಿ ಚಂದ್ರು
author img

By

Published : Apr 17, 2019, 10:24 PM IST

ಹಾವೇರಿ: ಚುನಾವಣೆ ಬರುತ್ತಿದ್ದಂತೆ ಬಿಜೆಪಿಯವರಿಗೆ ರಾಮಮಂದಿರ ನಿರ್ಮಾಣ ನೆನಪಾಗುತ್ತದೆ. ರಾಮನ ಹೆಸರಲ್ಲಿ ಜನರಿಗೆ ನಾಮ ಹಾಕುತ್ತಿದೆ ಎಂದು ಚಿತ್ರನಟ ಮುಖ್ಯಮಂತ್ರಿ ಚಂದ್ರು ಆರೋಪಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು ಚುನಾವಣೆ ಬರುತ್ತಿದ್ದಂತೆ ಬಿಜೆಪಿಯವರಿಗೆ ರಾಮಮಂದಿರ ನಿರ್ಮಾಣ ನೆನಪಾಗುತ್ತದೆ. ಕಾಂಗ್ರೆಸ್​​ಮುಕ್ತ ಸರ್ಕಾರ ಮಾಡುತ್ತೇವೆ ಎಂದಿದ್ದರು. ಕೋಮವಾದಿ ಮುಕ್ತ ಸರ್ಕಾರವಾಗಬೇಕೆಂಬುದು ನಮ್ಮವಾದ. ಕೋಮುವಾದಿಗಳಾಗಬೇಡಿ, ಭ್ರಷ್ಟಚಾರ ವಿಚಾರವನ್ನು ಸುಮ್ಮನೆ ಹೇಳುತ್ತಿದ್ದಿರಾ ಅದನ್ನು ಬಿಡಿ, ಸುಳ್ಳಿನ ಸರದಾರರ ಆಗಬೇಡಿ. ಅತೀ ಹೆಚ್ಚಿನ ಸುಳ್ಳಿನ ಸರದಾರರು ಎಂತಿದ್ದರೆ ಅದು ಮೋದಿಯವರು. ನಮ್ಮದು ಫೆಡರಲ್​ ಸರ್ಕಾರ ಆದರಿಂದ ಸರ್ವರನ್ನು ಸಮಾನವಾಗಿ ಕಾಣಬೇಕು. ರಾಜ್ಯದ 28 ಲೋಕಸಭೆ ಸ್ಥಾನಗಳಲ್ಲಿ ಒಂದೆ ಒಂದು ಟಿಕೆಟ್‌ನ್ನು ಬಿಜೆಪಿಯವರು ಹಿಂದುಳಿದ ವರ್ಗದವರಿಗೆ ನೀಡಿಲ್ಲ. ಮುಂದಿನ ಚುನಾವಣೆ ಇಲ್ಲದಂತೆ ಏಕವ್ಯಕ್ತಿಯಾಗಿ ಅನಾವಿಶಕ್ತ ದೊರೆಯಾಗಿ ಮೆರೆಯುವ ಮೂಡಿನಲ್ಲಿ ಬಿಜೆಪಿಯವರು ಇದ್ದಾರೆ ಎಂದು ಆರೋಪಿಸಿದರು.

ಚಿತ್ರನಟ ಮುಖ್ಯಮಂತ್ರಿ ಚಂದ್ರು

ಮೈತ್ರಿ ಪಕ್ಷ ಕಳೆದ 5 ವರ್ಷದ ಆಡಳಿತ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ ಎನ್ನುತ್ತಿದ್ದಾರೆ. ಏನು ಮಾಡದೆ ಭಾರತವನ್ನು ಉಳಿಸಿದದ್ದಿದ್ದರೆ ಇವರು ಪ್ರಧಾನಿಮಂತ್ರಿಗಳಾಗುತ್ತಿದ್ರ. ನಮ್ಮಲ್ಲಿ ಲೋಪದೋಷಗಳಿರಬಹುದು,ತಪ್ಪುಗಳಾಗಿರಬಹುದು, ಕಣ್ಣು ತಪ್ಪಿ ಅನಾಹುತಗಳಾಗುವುದು ಬೇರೆ. ಉದ್ದೇಶಪೂರ್ವಕವಾಗಿ ಬೆಳಗ್ಗೆ ಎದ್ದರೆ ಸುಳ್ಳು ಹೇಳಿ ಯಾವುದೆ ಕೆಸಲ ಮಾಡದೆ ಇದೀರಲ್ಲಾ ಮುಂದಿನ 5 ವರ್ಷ ಅವಧಿಯಲ್ಲಿ ಏನಾಗಬಹುದು ನಮ್ಮ ಪರಿಸ್ಥಿತ ಎಂದು ಪ್ರಶ್ನಿಸಿದರು.

ಸರ್ಜಿಕಲ್​ ಸ್ಟೈಕ್ ಮಾಡಿದ್ದು ತಪ್ಪಲ್ಲ. ಕಾನೂನಾತ್ಮಕವಾಗಿ ಮಾಡಲೇಬೇಕು. ದೇಶ ರಕ್ಷಣೆ ಬಹಳ ಮುಖ್ಯವಾದ್ದದ್ದು. ಆದರೆ ಸಂದರ್ಭ ಏನು. ಚುನಾವಣೆಯನ್ನೆ ಕಾಯ್ದಿಕೊಂಡು ಇರಬೇಕಿತ್ತ. ಅದನ್ನ ರಾಜಕೀಯವಾಗಿ ಬಳಸುವ ಅಗತ್ಯ ಇದೆಯಾ. ಇನ್ನು ಐಟಿ ರೈಡ್​ ಮಾಡುತ್ತಾ ಇದೀರಾ ಮಾಡಿ ಸಂವಿದಾನದ ಹಕ್ಕು. ಸಾರ್ವಜನಿಕವಾಗಿ ಎಲ್ಲಾ ಪಾರ್ಟಿಯಲ್ಲಿ ಅನುಮಾವವಿರುವ ನಾಯಕರುಗಳ ಮೇಲೂ ಮಾಡಿ. ಆದರೆ ನೀವೂ ಮಾಡಿರುದುವು ಜೆಡಿಎಸ್​ನ ಪ್ರಮುಖ ನಾಯಕರ ಮನೆ ಮತ್ತು ಅವರ ಸಂಬಂಧಿಕರ ಮನೆ ಮೇಲೆ ಮಾಡಿದ್ದೀರಾ. ಇನ್ನೂ ಹೆಗಡೆಯವರು ನಾಮಕ ವ್ಯವಸ್ಥೆಗೆ ದಾಳಿ ಮಾಡಿ ಏನು ಸಿಗದಿರುವವರ ಹೆಸರು ಹೇಳುತ್ತಿದ್ದಾರೆ.

ಇದೇ ವೇಳೆ ಮಂಡ್ಯದಲ್ಲಿನ ಸುಮಲತಾ ಮತ್ತು ನಿಖಿಲ್​ ಸ್ಪರ್ಧೆ ಬಗ್ಗೆ ಮಾತನಾಡಿದ ಸುಮಲತಾ ಅವರು ಚಿತ್ರರಂಗದಲ್ಲಿ ನನ್ನ ಕೋಲಿಗ್​ ರಾಜಕೀಯದಲ್ಲಿ ನನ್ನ ಕೊಲೀಗ್​ ಅಲ್ಲ. ಅವರು ಇಬ್ಬರು ಚಿತ್ರರಂಗದವರೆ ಇಬ್ಬರಿಗೂ ಒಳ್ಳೆಯದಾಗಲಿ ಎನ್ನುವ ಮೂಲಕ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದರು.

sample description

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.