ETV Bharat / state

ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ, ಪ್ರಕರಣದ ಸುತ್ತ ಅನುಮಾನ - A young man commits suicide by hanging in haveri

ಅನುಮಾನಾಸ್ಪದವಾಗಿ ಯುವಕನೊರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಣೆಬೆನ್ನೂರ ನಗರದ ಮೃತ್ಯುಂಜಯ ಬಡಾವಣೆಯಲ್ಲಿ ನಡೆದಿದೆ.

ಅನುಮಾನಸ್ಪದವಾಗಿ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ
author img

By

Published : Oct 17, 2019, 2:26 PM IST

ಹಾವೇರಿ: ಅನುಮಾನಾಸ್ಪದವಾಗಿ ಯುವಕನೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಣೆಬೆನ್ನೂರ ನಗರದ ಮೃತ್ಯುಂಜಯ ಬಡಾವಣೆಯಲ್ಲಿ ನಡೆದಿದೆ.

haveri
ನಾಗರಾಜ ಚಕ್ರಸಾಲಿ ಆತ್ಮಹತ್ಯೆ ಮಾಡಿಕೊಂಡ ಯುವಕ

ನಾಗರಾಜ ಚಕ್ರಸಾಲಿ(28) ಆತ್ಮಹತ್ಯೆ ಮಾಡಿಕೊಂಡ ಯುವಕ.

ಮನೆಯಲ್ಲಿ ಯಾರೂ ಇಲ್ಲದ ವೇಳೆ ಈತ ಹಗ್ಗದ ಮೂಲಕ ನೇಣು ಬಿಗಿದುಕೊಂಡಿದ್ದಾನೆ. ಕೃಷಿ ಇಲಾಖೆಯಲ್ಲಿ ಕಚೇರಿಯ ಗುತ್ತಿಗೆ ಆಧಾರದ ಮೇಲೆ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ರಾಣೆಬೆನ್ನೂರ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಅನುಮಾನಸ್ಪದವಾಗಿ ಯುವಕ ಆತ್ಮಹತ್ಯೆ...

ಹಾವೇರಿ: ಅನುಮಾನಸ್ಪದವಾಗಿ ಯುವಕನೊರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಣೆಬೆನ್ನೂರ ನಗರದ ಮೃತ್ಯುಂಜಯ ಬಡಾವಣೆಯಲ್ಲಿ ನಡೆದಿದೆ.
ನಾಗರಾಜ ಚಕ್ರಸಾಲಿ(28) ಆತ್ಮಹತ್ಯೆ ಮಾಡಿಕೊಂಡ ಯುವಕ.
ಮನೆಯಲ್ಲಿ ಯಾರು ಇಲ್ಲದ ವೇಳೆ ಹಗ್ಗದಲ್ಲಿ ನೇಣು ಬಿಗಿದುಕೊಂಡಿದ್ದಾನೆ. ಇತನು ಕೃಷಿ ಇಲಾಖೆ ಕಛೇರಿಯ ಗುತ್ತಿಗೆ ಆಧಾರದ ಮೇಲೆ ಕಾರು ಚಾಲಕನಾಗಿ ಕಾರ್ತನಿರ್ವಹಿಸುತ್ತಿದ್ದ ಎನ್ನಲಾಗಿದೆ.
ರಾಣೆಬೆನ್ನೂರ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Body:ಅನುಮಾನಸ್ಪದವಾಗಿ ಯುವಕ ಆತ್ಮಹತ್ಯೆ...

ಹಾವೇರಿ: ಅನುಮಾನಸ್ಪದವಾಗಿ ಯುವಕನೊರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಣೆಬೆನ್ನೂರ ನಗರದ ಮೃತ್ಯುಂಜಯ ಬಡಾವಣೆಯಲ್ಲಿ ನಡೆದಿದೆ.
ನಾಗರಾಜ ಚಕ್ರಸಾಲಿ(28) ಆತ್ಮಹತ್ಯೆ ಮಾಡಿಕೊಂಡ ಯುವಕ.
ಮನೆಯಲ್ಲಿ ಯಾರು ಇಲ್ಲದ ವೇಳೆ ಹಗ್ಗದಲ್ಲಿ ನೇಣು ಬಿಗಿದುಕೊಂಡಿದ್ದಾನೆ. ಇತನು ಕೃಷಿ ಇಲಾಖೆ ಕಛೇರಿಯ ಗುತ್ತಿಗೆ ಆಧಾರದ ಮೇಲೆ ಕಾರು ಚಾಲಕನಾಗಿ ಕಾರ್ತನಿರ್ವಹಿಸುತ್ತಿದ್ದ ಎನ್ನಲಾಗಿದೆ.
ರಾಣೆಬೆನ್ನೂರ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Conclusion:ಅನುಮಾನಸ್ಪದವಾಗಿ ಯುವಕ ಆತ್ಮಹತ್ಯೆ...

ಹಾವೇರಿ: ಅನುಮಾನಸ್ಪದವಾಗಿ ಯುವಕನೊರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಣೆಬೆನ್ನೂರ ನಗರದ ಮೃತ್ಯುಂಜಯ ಬಡಾವಣೆಯಲ್ಲಿ ನಡೆದಿದೆ.
ನಾಗರಾಜ ಚಕ್ರಸಾಲಿ(28) ಆತ್ಮಹತ್ಯೆ ಮಾಡಿಕೊಂಡ ಯುವಕ.
ಮನೆಯಲ್ಲಿ ಯಾರು ಇಲ್ಲದ ವೇಳೆ ಹಗ್ಗದಲ್ಲಿ ನೇಣು ಬಿಗಿದುಕೊಂಡಿದ್ದಾನೆ. ಇತನು ಕೃಷಿ ಇಲಾಖೆ ಕಛೇರಿಯ ಗುತ್ತಿಗೆ ಆಧಾರದ ಮೇಲೆ ಕಾರು ಚಾಲಕನಾಗಿ ಕಾರ್ತನಿರ್ವಹಿಸುತ್ತಿದ್ದ ಎನ್ನಲಾಗಿದೆ.
ರಾಣೆಬೆನ್ನೂರ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.