ETV Bharat / state

ಹಾವೇರಿಯಲ್ಲಿ 27 ಪ್ರಕರಣ ಪತ್ತೆ, 787 ಕ್ಕೇರಿದ ಸೋಂಕಿತರ ಸಂಖ್ಯೆ - coronavirus update

ಹಾವೇರಿ ಜಿಲ್ಲೆಯಲ್ಲಿ ಸೋಮವಾರ 27 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 787ಕ್ಕೆ ಏರಿದೆ.

Covid-19 Hospital
ಕೋವಿಡ್​​-19 ಆಸ್ಪತ್ರೆ
author img

By

Published : Jul 27, 2020, 8:37 PM IST

ಹಾವೇರಿ: ಜಿಲ್ಲೆಯಲ್ಲಿ ಸೋಮವಾರ 27 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 787ಕ್ಕೇರಿದೆ. ಸವಣೂರು ಮತ್ತು ಶಿಗ್ಗಾವಿ ತಾಲೂಕಿನಲ್ಲಿ ತಲಾ 5, ರಾಣೆಬೆನ್ನೂರು 7, ಹಾವೇರಿ 3, ಹಾನಗಲ್ 1 ಮತ್ತು ಹಿರೇಕೆರೂರು ತಾಲೂಕಿನಲ್ಲಿ 6 ಪ್ರಕರಣಗಳು ವರದಿಯಾಗಿವೆ.

ಇಂದು 22 ರೋಗಿಗಳು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ 480ಕ್ಕೆ ತಲುಪಿದೆ. ಈವರೆಗೂ 24 ಮಂದಿ ಮೃತಪಟ್ಟಿದ್ದು, 283 ಸಕ್ರಿಯ ಪ್ರಕರಣಗಳಿವೆ. ಅದರಲ್ಲಿ 8 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.