ETV Bharat / state

ಹಾವೇರಿಯಲ್ಲಿ 107 ಸೋಂಕಿತರು ಪತ್ತೆ, ಮೂವರು ಬಲಿ - Haveri corona news

ಹಾವೇರಿ ಜಿಲ್ಲೆಯ ಇಂದಿನ ಕೊರೊನಾ ಬುಲೆಟಿನ್‌ ಹೀಗಿದೆ..

Haveri corona cases
Haveri corona cases
author img

By

Published : Aug 30, 2020, 8:08 PM IST

ಹಾವೇರಿ: ಜಿಲ್ಲೆಯಲ್ಲಿಂದು 107 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಮೂಲಕ ಸೋಂಕಿತರ‌ ಸಂಖ್ಯೆ 4,259ಕ್ಕೆ ತಲುಪಿದೆ ಮತ್ತು ಮೂವರು ಮೃತಪಟ್ಟಿದ್ದಾರೆ.

ಹಾವೇರಿ ತಾಲೂಕು- 30, ಹಾನಗಲ್- 12 ಸವಣೂರು- 1, ರಾಣೆಬೆನ್ನೂರು- 26, ಶಿಗ್ಗಾಂವಿ- 13, ಹಿರೇಕೆರೂರು- 20 ಮತ್ತು ಬ್ಯಾಡಗಿ ತಾಲೂಕಿನಲ್ಲಿ 5 ಜನರಿಗೆ ಸೋಂಕು ತಗುಲಿರುವುದು ವರದಿಯಾಗಿದೆ.

ಇನ್ನೂ 3 ಮೃತ ಪ್ರಕರಣಗಳು ವರದಿಯಾಗಿದ್ದು, ಮೃತರ ಸಂಖ್ಯೆ 104ಕ್ಕೆ ಏರಿಕೆಯಾಗಿದೆ. 107 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.