ETV Bharat / state

ಏತ ನೀರಾವರಿ ಮೂಲಕ ಹಾಸನ ಕೆರೆಗಳಿಗೆ ನೀರು.. ಮಾಜಿ ಶಾಸಕ ಸಿ ಎಸ್ ಪುಟ್ಟೇಗೌಡ - ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ

ಚನ್ನರಾಯಪಟ್ಟಣ ತಾಲೂಕಿನ ನವೋದಯ ವಿದ್ಯಾಸಂಸ್ಥೆಯ ಆವರಣದಲ್ಲಿ ನವೆಂಬರ್‌ 10 ರಂದು ಯುವ ಕಾಂಗ್ರೆಸ್‌ ಆರೋಗ್ಯ ಮೇಳ ಆಯೋಜಿಸಿದೆ.

water-to-hassan-lakes-through-irrigation
author img

By

Published : Oct 15, 2019, 10:21 PM IST

Updated : Oct 15, 2019, 10:34 PM IST

ಚನ್ನರಾಯಪಟ್ಟಣ: ತಾಲೂಕಿನ ನವೋದಯ ವಿದ್ಯಾಸಂಸ್ಥೆಯ ಆವರಣದಲ್ಲಿ ನವೆಂಬರ್‌ 10ರಂದು ಯುವ ಕಾಂಗ್ರೆಸ್‌ ಆರೋಗ್ಯ ಮೇಳ ಆಯೋಜಿಸಿದೆ. ಬಡವರು, ವೃದ್ಧರು ಈ ಮೇಳವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮಾಜಿ ಶಾಸಕ ಸಿ ಎಸ್ ಪುಟ್ಟೇಗೌಡ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಮೇಳ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಯು ಟಿ ಖಾದರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಗಮಿಸಲಿದ್ದಾರೆ. 30 ಮಂದಿ ಸೂಪರ್ ಸ್ಪೆಷಾಲಿಟಿ ವೈದ್ಯರು, 20 ಮಂದಿ ಸ್ಥಳೀಯ ವೈದ್ಯರು ರೋಗಿಗಳನ್ನು ಪರೀಕ್ಷಿಸಲಿದ್ದಾರೆ ಎಂದು ಹೇಳಿದರು.

ಮಾಜಿ ಶಾಸಕ ಸಿ ಎಸ್ ಪುಟ್ಟೇಗೌಡ

ನುಗ್ಗೇಹಳ್ಳಿ ಏತ ನೀರಾವರಿ ಯೋಜನೆಯಡಿ ನೀರು ಹರಿಸುವ ಮೂಲಕ ಬಿಜೆಪಿ ಸರ್ಕಾರ ತಾಲೂಕಿನ ನೀರಿನ ಬವಣೆಯನ್ನು ನಿವಾರಿಸುವಲ್ಲಿ ಮುಂದಾಗಿದೆ. ಅಗಸ್ಟ್​​ 6ರಂದು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಅವರು ಏತ ನೀರಾವರಿ ಯೋಜನೆ ಕಾಮಗಾರಿ ಪರಿಶೀಲಿಸಿದ್ದರು. ಕೆಲ ಕೆರೆಗಳಿಗೆ ಪ್ರಾಯೋಗಿಕವಾಗಿ ನೀರು ಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸದ್ಯದಲ್ಲೇ ಮುಖ್ಯಮಂತ್ರಿ ಉದ್ಘಾಟನೆ ಮಾಡಲಿದ್ದಾರೆ ಎಂದರು.

Intro: ಹಾಸನ : ಚನ್ನರಾಯಪಟ್ಟಣ ತಾಲೂಕಿನಲ್ಲಿನ ಬಡವರ, ವೃದ್ಧರ, ಅಸಹಾಯಕರ ಆರೋಗ್ಯದ ಕಾಳಜಿಯೊಂದಿಗೆ ಪಟ್ಟಣದ ನವೋದಯ ವಿಧ್ಯಾಸಂಸ್ಥೆ ಆವರಣದಲ್ಲಿನ.೧೦ರಂದು ತಾಲೂಕು ಯುವ ಕಾಂಗ್ರೆಸ್‌ನಡಿ ಬೃಹತ್ ಆರೋಗ್ಯ ಮೇಳ ಅಯೋಜಿಸಿದ್ದು, ಮೇಳಕ್ಕೆ ಆಗಮಿಸಲಿರುವ ವಿಪಕ್ಷ ನಾಯಕ ಸಿದ್ರಾಮಯ್ಯನವರಿಗೆ ಅಂದು ತಾ.ಕಾಂಗ್ರೆಸ್‌ನಿಂದ ಅಭಿನಂದನೆ ಇಟ್ಟುಕೊಂಡಿರುವುದಾಗಿ ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ ಹೇಳಿದರು.
ಚನ್ನರಾಯಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಆರೋಗ್ಯ ಮೇಳಕ್ಕೆ ಸಿದ್ರಾಮಯ್ಯನವರೊಂದಿಗೆ ಮಾಜಿ ಸಚಿವ ಯು.ಟಿ.ಖಾದರ್, ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಸಹ ಆಗಮಿಸಲಿರುವುದಾಗಿ ತಿಳಿಸಿ, ರಾಜ್ಯ ಕಾಂಗ್ರೆಸ್‌ನ ಆರೋಗ್ಯ ಘಟಕದ ಉಪಾಧ್ಯಕ್ಷ ಡಾ.ಮಧುಸೂಧನ್‌ರವರ ಮುಂದಾಳ್ವತದಲ್ಲಿ ರಾಜ್ಯದಲ್ಲಿ ವಿಶೇಷ ಪರಿಣತಿ ಹೊಂದಿರುವ ೩೦ಮಂದಿ ಸೂಪರ್ ಸ್ಪೆಷಾಲಿಟಿ ವೈದ್ಯರೊಂದಿಗೆ ಸ್ಥಳೀಯ ೨೦ಮಂದಿ ವೈದ್ಯರು ಸೇರಿ ಶಿಬಿರಕ್ಕೆ ಆಗಮಿಸುವ ರೋಗಿಗಳನ್ನು ಪರೀಕ್ಷಿಸಲಿದ್ದಾರೆ ಎಂದ ಅವರು, ಇನ್ನೂ ನುಗ್ಗೇಹಳ್ಳಿ ಏತನೀರಾವರಿ ಯೋಜನೆಯಡಿ ನೀರು ಹರಿಸುವ ಮೂಲಕ ಬಿಜೆಪಿ ಸರ್ಕಾರ ತಾಲೂಕಿನ ನೀರಿನ ಬವಣೆಯನ್ನು ನಿವಾರಿಸುವಲ್ಲಿ ಮುಂದಾಗಿದೆ. ಆ.೬ರಂದು ಜಿಲ್ಲಾ ಮಂತ್ರಿ ಮಾಧುಸ್ವಾಮಿಯವರು ತಾಲೂಕಿನ ಏತನೀರಾವರಿ ಯೋಜನೆಗಳ ಕಾಮಗಾರಿಗಳನ್ನು ಪರಿಶೀಲನೆ ನಡೆಸಿ, ಕೆಲ ಕೆರೆಗಳಿಗೆ ನೀರು ಹರಿಸುವ ಹಂತಕ್ಕೆ ಸಿದ್ಧವಾಗಿರುವ ನುಗ್ಗೇಹಳ್ಳಿ ಏತನೀರಾವರಿ ಯೋಜನೆಯಡಿ ಪ್ರಯೋಗಿಕವಾಗಿ ನೀರು ಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ದಿನಾಂಕ ನಿಗದಿಗೊಳಿಸಿ ಸದ್ಯದಲ್ಲೆ ಮುಖ್ಯಮಂತ್ರಿಗಳಿಂದ ಉದ್ಘಾಟನೆ ನೇರವೇರಿಸುವುದಾಗಿ ತಿಳಿಸಿದ್ರು.

ಬೈಟ್-೧ : ಸಿ. ಎಸ್. ಪುಟ್ಟೇಗೌಡ, ಮಾಜಿ ಶಾಸಕ.Body:-ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.Conclusion:೦
Last Updated : Oct 15, 2019, 10:34 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.