ETV Bharat / state

ಮೃತ ಪಿಎಸ್ಐ ಕಿರಣ್ ಕುಮಾರ್​ರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಸಿಬ್ಬಂದಿ - shraddhanjali to PSI Kiran Kumar

ಶುಕ್ರವಾರದಂದು ಸಾವನ್ನಪ್ಪಿದ ಪಿಎಸ್ಐ ಕಿರಣ್ ಕುಮಾರ್ ಅವರ ಭಾವಚಿತ್ರಕ್ಕೆ ಸಿಬ್ಬಂದಿಗಳು ಹಾಗೂ ಸರ್ಕಲ್ ಇನ್​ಸ್ಪೆಕ್ಟರ್ ಕುಮಾರ್ ಮುಂತಾದವರು ಹೂಮಾಲೆ ಹಾಕುವ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.

shraddhanjali
ಪಿಎಸ್ಐ ಕಿರಣ್ ಕುಮಾರ್​ಗೆ ಶ್ರದ್ಧಾಂಜಲಿ
author img

By

Published : Aug 1, 2020, 6:14 PM IST

ಚನ್ನರಾಯಪಟ್ಟಣ: ಶುಕ್ರವಾರದಂದು ಸಾವನ್ನಪ್ಪಿದ ಪಿಎಸ್ಐ ಕಿರಣ್ ಕುಮಾರ್ ಅವರಿಗೆ ಇಂದು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಸಾವನ್ನಪ್ಪಿದ ಪಿಎಸ್ಐ ಕಿರಣ್ ಕುಮಾರ್ ಅವರಿಗೆ ಇಂದು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಸಿಬ್ಬಂದಿಗಳು ಹಾಗೂ ಸರ್ಕಲ್ ಇನ್​ಸ್ಪೆಕ್ಟರ್ ಮುಂತಾದವರು ಕಿರಣ್ ಕುಮಾರ್ ಅವರ ಭಾವಚಿತ್ರಕ್ಕೆ ಹೂಮಾಲೆ ಹಾಕುವ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು. ಸರ್ಕಲ್ ಇನ್​ಸ್ಪೆಕ್ಟರ್​ ಕುಮಾರ್ ಮಾತನಾಡಿ, ದಕ್ಷ ಅಧಿಕಾರಿಯಾಗಿದ್ದ ಪಿಎಸ್ಐ ಕಿರಣ್ ಕುಮಾರ್ ನಮ್ಮನ್ನು ಅಗಲಿ ಹೋಗಿದ್ದಾರೆ. ಇಂಥ ಸಾವು ಮುಂದೆ ಯಾರಿಗೂ ಬರಬಾರದು ಎಂದರು.

ತಾಲ್ಲೂಕಿನ ಅನೇಕ ಸಂಘ ಸಂಸ್ಥೆಗಳು ಹಾಗೂ ತಾಲೂಕಿನ ಜನತೆಯ ವಾಟ್ಸ್​​ಆ್ಯಪ್​​ನಲ್ಲಿ​​ ಕಿರಣ್ ಕುಮಾರ್ ಅವರ ಫೋಟೊ ಹಾಕಿಕೊಂಡು ಶ್ರದ್ಧಾಂಜಲಿ ಸಲ್ಲಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.