ETV Bharat / state

ವಿಶ್ವೇಶ್ವರಯ್ಯನವರ ಯೋಜನೆಗಳು ದೇಶದಲ್ಲಿ ಚಿರವಾಗಿದೆ : ಕೃಷ್ಣೇಗೌಡ

ಹಾಸನದ ಎಂ.ಜಿ. ರಸ್ತೆ ಬಳಿ ಇರುವ ಇಂಜಿನಿಯರ್ ಭವನದಲ್ಲಿ ಸರ್.ಎಂ. ವಿಶ್ವೇಶ್ವರಯ್ಯ ದಿನಾಚರಣೆ ಆಚರಿಸಲಾಯಿತು.

ವಿಶ್ವೇಶ್ವರಯ್ಯ ದಿನಾಚರಣೆ
author img

By

Published : Sep 16, 2019, 1:48 AM IST

ಹಾಸನ: ದೊಡ್ಡ ದೊಡ್ಡ ಅಣೆಕಟ್ಟೆಗೆ ಭದ್ರ ಬುನಾದಿ ಹಾಕಿ ನೀರಿಗೆ ಅನುಕೂಲ ಮಾಡಿಕೊಟ್ಟವರು ಭಾರತರತ್ನ ಸರ್.ಎಂ. ವಿಶ್ವೇಶ್ವರಯ್ಯನವರು ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮತ್ತು ಎಂಜಿನಿಯರ್ ಕೃಷ್ಣೇಗೌಡ ತಿಳಿಸಿದರು.

ಸರ್.ಎಂ. ವಿಶ್ವೇಶ್ವರಯ್ಯನವರ ಯೋಜನೆಗಳು ಭಾತರತದಲ್ಲಿ ಚಿರವಾಗಿದೆ : ಕೃಷ್ಣೇಗೌಡ

ನಗರದ ಎಂ.ಜಿ. ರಸ್ತೆ ಬಳಿ ಇರುವ ಇಂಜಿನಿಯರ್ ಭವನದಲ್ಲಿ ನಡೆದ ಸರ್.ಎಂ. ವಿಶ್ವೇಶ್ವರಯ್ಯ ದಿನಾಚರಣೆಯನ್ನು ವಿಶ್ವೇಶ್ವರಯ್ಯನವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ, ಬಳಿಕ ರಸ್ತೆ ಡಿವೈಡರ್ ಮಧ್ಯೆ ಗಿಡ ನೆಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೃಷ್ಣೇಗೌಡ , ಸರ್.ಎಂ. ವಿಶ್ವೇಶ್ವರಯ್ಯ ಅಂದು ಕೆ.ಆರ್.ಎಸ್. ನಿರ್ಮಿಸುವುದರ ಮೂಲಕ ಇಂದು ಕುಡಿಯುವ ನೀರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಅವರ ಅಭಿವೃದ್ಧಿ ಕೆಲಸಗಳು ಮೈಲುಗಲ್ಲುಗಳಿದ್ದಂತೆ. ಕೇವಲ ತಾಂತ್ರಿಕ ಕ್ಷೇತ್ರವಲ್ಲದೆ ಸಾಮಾಜಿಕ, ಶೈಕ್ಷಣಿಕ, ಕೃಷಿ, ನೀರಾವರಿ ಕ್ಷೇತ್ರದಲ್ಲೂ ಪರಿಣಾಮಕಾರಿ ಕೆಲಸ ಮಾಡಿದ್ದಾರೆ. ಇವರ ನೂರಾರು ಯೋಜನೆಗಳು ಭಾತರತದಲ್ಲಿ ಚಿರವಾಗಿದೆ ಎಂದರು.

ಈ ಸಂದರ್ಭದಲ್ಲಿ ನಿವೃತ್ತ ಅಧಿಕಾರಿ ಚಿಕ್ಕೇಗೌಡ, ಕಾರ್ಯಪಾಲಕ ಇಂಜಿನಿಯರ್ ತಿಮ್ಮೇಗೌಡ, ಮಂಜನಾಥ್, ಜಿಪಂ ಎಂಜಿನಿಯರ್ ಆನಂದ್ ಇತರರು ಪಾಲ್ಗೊಂಡಿದ್ದರು.

Intro: ಹಾಸನ: ದೊಡ್ಡ ದೊಡ್ಡ ಅಣೆಕಟ್ಟಿಗೆ ಭದ್ರ ಬುನಾಧಿ ಹಾಕಿ ನೀರಿಗೆ ಅನುಕೂಳ ಮಾಡಿಕೊಟ್ಟವರು ಭಾರತರತ್ನ ಸರ್.ಎಂ. ವಿಶ್ವೇಶ್ವರಯ್ಯನವರು ಎಂದು ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಮತ್ತು ಇಂಜಿನಿಯರ್ ಕೃಷ್ಣೇಗೌಡ ತಿಳಿಸಿದರು.
​ ​ ​ ​ ನಗರದ ಎಂ.ಜಿ. ರಸ್ತೆ ಬಳಿ ಇರುವ ಇಂಜಿನಿಯರ್ ಭವನದಲ್ಲಿ ಭಾನುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಸರ್.ಎಂ. ವಿಶ್ವೇಶ್ವರಯ್ಯ ದಿನಾಚರಣೆಯಲ್ಲಿ ಮೊದಲು ವಿಶ್ವೇಶ್ವರಯ್ಯನವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ನಂತರ ಮುಂಬಾಗ ರಸ್ತೆ ಡಿವೆಡರ್ ಮಧ್ಯೆ ಗಿಡವನ್ನು ನೆಡುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸರ್.ಎಂ. ವಿಶ್ವೇಶ್ವರಯ್ಯ ಅಂದು ಕೆ.ಆರ್.ಎಸ್. ನಿರ್ಮಿಸುವುದರ ಮೂಲಕ ಇಂದು ಕುಡಿಯುವ ನೀರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದರು. ಸರ್.ಎಂ. ವಿಶ್ವೇಶ್ವರಯ್ಯ ಅವರ ಅಭಿವೃದ್ಧಿ ಕೆಲಸಗಳು ಒಂದು ಮೈಲುಗಲ್ಲು. ಕೇವಲ ತಾಂತ್ರಿಕ ಕ್ಷೇತ್ರವಲ್ಲದೆ ಸಾಮಾಜಿಕ, ಶೈಕ್ಷಣಿಕ, ಕೃಷಿ, ನೀರಾವರಿ ಕ್ಷೇತ್ರದಲ್ಲೂ ಮಹತ್ವದ ಪರಿಣಾಮಕಾರಿ ಕೆಲಸ ಮಾಡಿದ್ದಾರೆ. ಇವರ ನೂರಾರು ಯೋಜನೆಗಳು ಭಾತರತದಲ್ಲಿ ಚಿರವಾಗಿದೆ ಎಂದರು. ದೊಡ್ಡ ದೊಡ್ಡ ಅಣೆಕಟ್ಟಿಗೆ ಭದ್ರ ಬುನಾಧಿ ಹಾಕಿದವರು. ಕಾವೇರಿ ಅಣೆಕಟ್ಟು ನಿರ್ಮಾಣಕ್ಕೆ ಇವರೆ ಕಾರಣಕರ್ತರು. ಅನೇಕ ದೊಡ್ಡ ದೊಡ್ಡ ಕಟ್ಟಡಗಳು ಇವರ ಇವರು ನೀಡಿದ ಬಳುವಳಿಯಾಗಿದೆ. ಇವರ ಕೊಡುಗೆ ಕನ್ನಡ ಸಾಹಿತ್ಯ ಕ್ಷೇತ್ರಕ್ಕೂ ನೀಡಿದ್ದಾರೆ. ವಿಶ್ವೇಶ್ವರಯ್ಯ ಅವರು ತಮ್ಮ ವೃತ್ತಿ-ನಿವೃತ್ತಿ ಜೀವನದಲ್ಲಿ ಪ್ರಥಮ ಪ್ರಾಶಸ್ತ್ಯ ಕೊಟ್ಟಿದ್ದು ನೀರಾವರಿ ಯೋಜನೆಗಳ ಸ್ಥಾಪನೆಗಾಗಿ ಎಂದ ಅವರು ಸರ್.ಎಂ. ವಿಶ್ವೇಶ್ವರಯ್ಯ ಅವರ ಆದರ್ಶದವನ್ನು ನಾವುಗಳು ಮೈಗೂಡಿಸಿಕೊಂಡು ಸಮಾಜದಲ್ಲಿ ಉತ್ತಮ ವಾತವರಣ ನಿರ್ಮಾಣ ಮಾಡಲು ಇದೆ ವೇಳೆ ಸಲಹೆ ನೀಡಿದರು.
​ ​ ​ ​ ​ ಈಸಂದರ್ಭದಲ್ಲಿ ನಿವೃತ್ತ ಅಧಿಕಾರಿ ಚಿಕ್ಕೇಗೌಡ, ಕಾರ್ಯಪಾಲಕ ಇಂಜಿನಿಯರ್ ತಿಮ್ಮೇಗೌಡ, ಮಂಜನಾಥ್, ಜಿಪಂ ಇಂಜಿನಿಯರ್ ಆನಂದ್ ಇತರರು ಪಾಲ್ಗೊಂಡಿದ್ದರು.

ಬೈಟ್ 1: ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಮತ್ತು ಇಂಜಿನಿಯರ್ ಕೃಷ್ಣೇಗೌಡ.
Body:೦Conclusion:೦
ETV Bharat Logo

Copyright © 2024 Ushodaya Enterprises Pvt. Ltd., All Rights Reserved.