ETV Bharat / state

ಕೊರೊನಾ ಭೀತಿ: ಯುಗಾದಿ ಹಬ್ಬಕ್ಕೆ ಕಿಕ್ಕಿರಿದು ತುಂಬುತ್ತಿದ್ದ ದೇವಸ್ಥಾನಗಳು ಖಾಲಿ ಖಾಲಿ - ಯುಗಾದಿ ಹಬ್ಬ

ಹಾಸನದ ಸಕಲೇಶಪುರವನ್ನು ಸಂಪೂರ್ಣ ಲಾಕ್​ಡೌನ್​ ಮಾಡಲಾಗಿದೆ. ಈ ಹಿನ್ನೆಲೆ ಯುಗಾದಿ ಹಬ್ಬಕ್ಕೂ ಮಂಕು ಕವಿದಿತ್ತು. ಪ್ರತಿ ವರ್ಷ ಸಂಭ್ರಮದಿಂದ ಆಚರಿಸಲಾಗುತ್ತಿದ್ದ ಯುಗಾದಿ ಈ ಬಾರಿ ಮನೆಗಳಿಗೆ ಸೀಮಿತವಾಗಿದೆ.

sakalesh complete lock down
ಹಬ್ಬಕ್ಕೆ ಕಿಕ್ಕಿರಿದು ತುಂಬುತ್ತಿದ್ದ ದೇವಸ್ಥಾನಗಳು ಖಾಲಿ, ಖಾಲಿ
author img

By

Published : Mar 25, 2020, 10:07 PM IST

ಸಕಲೇಶಪುರ: ದೇಶಾದ್ಯಂತ ಲಾಕ್​ಡೌನ್​ ಆದೇಶ ಹೊರಬಿದ್ದ ಹಿನ್ನೆಲೆ ಯುಗಾದಿ ಹಬ್ಬಕ್ಕೂ ಮಂಕು ಕವಿದಿತ್ತು. ಪ್ರತಿವರ್ಷ ಸಂಭ್ರಮದಿಂದ ಆಚರಿಸಲಾಗುತ್ತಿದ್ದ ಯುಗಾದಿ ಈ ಬಾರಿ ಮನೆಗಳಿಗೆ ಸೀಮಿತವಾಗಿದೆ.

ಹಬ್ಬಕ್ಕೆ ಕಿಕ್ಕಿರಿದು ತುಂಬುತ್ತಿದ್ದ ದೇವಸ್ಥಾನಗಳು ಖಾಲಿ, ಖಾಲಿ

ಯುಗಾದಿ ಹಬ್ಬಕ್ಕೆ ದೇವಸ್ಥಾನಗಳಿಗೆ ದರ್ಶನಕ್ಕೆ ಹೋಗುವುದು ಭಾರತೀಯರ ನಂಬಕೆ. ಈ ಬಾರಿ ಕೊರೊನಾ ಮಹಾಮಾರಿಗೆ ತಾಲೂಕಿನಲ್ಲಿ ಸಹ ದೇವಸ್ಥಾನಗಳಲ್ಲಿ ಕೇವಲ ಅರ್ಚಕರಿಂದ ಪೂಜೆ ನಡೆದಿದ್ದು, ಭಕ್ತಾದಿಗಳಿಗೆ ಪ್ರವೇಶ ನಿಷೇಧಿಸಲಾಗಿತ್ತು.

ಇನ್ನು ಹೂವು, ಹಣ್ಣು, ತರಕಾರಿ, ದಿನಸಿ ಅಂಗಡಿಗಳಿಗೆ ಹಬ್ಬದ ಅಂಗವಾಗಿ ತಾತ್ಕಾಲಿಕವಾಗಿ ತೆರೆಯಲು ಅವಕಾಶ ನೀಡಲಾಗಿತ್ತು. ತಾಲೂಕಿನ ಪ್ರಮುಖ ಹೋಬಳಿ ಕೇಂದ್ರಗಳನ್ನು ಮುಚ್ಚಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.