ETV Bharat / state

ಬೇಲೂರು ಮೀನು ಮಾರುಕಟ್ಟೆ ಸ್ಥಳಾಂತರಕ್ಕೆ ಬೆಳ್ಳಂಬೆಳಗ್ಗೆ ಫೀಲ್ಡಿಗಿಳಿದ ಪುರಸಭೆ ಅಧಿಕಾರಿಗಳು - belur latest news

ಬೇಲೂರಿನಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಮೀನು ಮಾರಾಟ ಕೇಂದ್ರಗಳನ್ನು ಇಂದು ಬೆಳಗ್ಗೆ ಪುರಸಭೆ ಅಧಿಕಾರಿಗಳು ಪೊಲೀಸರ ಸಹಾಯದಿಂದ ಸ್ಥಳಾಂತರಿಸಿದರು.

ಬೆಳ್ಳಬೆಂಳಿಗ್ಗೆ ಫೀಲ್ಡಿಗಿಳಿದ ಪುರಸಭೆ ಅಧಿಕಾರಿಗಳು
author img

By

Published : Nov 21, 2019, 7:38 PM IST

Updated : Nov 21, 2019, 9:00 PM IST

ಹಾಸನ: ಬೇಲೂರಿನಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಮೀನು ಮಾರಾಟ ಕೇಂದ್ರಗಳನ್ನು ಇಂದು ಬೆಳಗ್ಗೆ ಪುರಸಭೆ ಅಧಿಕಾರಿಗಳು ಪೊಲೀಸರ ಸಹಾಯದಿಂದ ಸ್ಥಳಾಂತರಿಸಿದರು.

ಈ ಹಿಂದೆಯೇ ಮೀನು ಮಾರುಕಟ್ಟೆ ಸ್ಥಳಾಂತರಿಸುವಂತೆ ಪುರಸಭೆ ವತಿಯಿಂದ ನೋಟಿಸ್​​ ನೀಡಲಾಗಿತ್ತು. ಆದರೂ ಮೀನು ಮಾರಟಗಾರರು ಸ್ಥಳ ಖಾಲಿ ಮಾಡದ ಹಿನ್ನೆಲೆ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಂಡು ಇಂದು ಮಾರುಕಟ್ಟೆಯನ್ನು ಸ್ಥಳಾಂತರಿಸಲಾಯಿತು.

ಬೆಳ್ಳಬೆಂಳಿಗ್ಗೆ ಫೀಲ್ಡಿಗಿಳಿದ ಪುರಸಭೆ ಅಧಿಕಾರಿಗಳು

ಇನ್ನು ಮೀನು ಮಾರಾಟಗಾರರಿಗೆ ಪುರಸಭೆಯು ಹರಾಜಿನಲ್ಲಿ ಪಡೆದ ಜಾಗಗಳಿಗೆ ಹೋಗುವಂತೆ ಸೂಚಿಸಿದ್ದು, ಮತ್ತೆ ಇದೇ ರೀತಿ ಅಕ್ರಮವಾಗಿ ಅಂಗಡಿಗಳನ್ನು ನಿರ್ಮಿಸಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಇನ್ನು ಸ್ಥಳಾಂತರ ಮಾಡುವ ಸಂದರ್ಭದಲ್ಲಿ ವ್ಯಾಪಾರಸ್ಥರ ಮತ್ತು ಪುರಸಭೆ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದ ಹಿನ್ನೆಲೆ, ಪೊಲೀಸರು ಪರಿಸ್ಥಿತಿಯನ್ನ ನಿಯಂತ್ರಿಸುವಲ್ಲಿ ಹರಸಾಹಸ ಪಡಬೇಕಾಯಿತು.

Intro:ನೋಟಿಸ್ ಜಾರಿ ಮಾಡಿದ್ರು ಮಾರುಕಟ್ಟೆ ಸ್ಥಳಾಂತರ ಮಾಡದಿದ್ದ ಹಿನ್ನಲೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ನೇತೃತ್ವದ ತಂಡ ಇಂದು ಬೆಳ್ಳಂಬೆಳಗ್ಗೆಯೇ ದಾಳಿ ನಡೆಸಿ ಮೀನು ಮಾರುಕಟ್ಟೆಯನ್ನ ಸ್ಥಳಾಂತರ ಮಾಡಿಸಿದ್ರು.

ಜಿಲ್ಲೆಯ ಬೇಲೂರು ಪುರಸಭೆ ವ್ಯಾಪ್ತಿಯಲ್ಲಿನ ಮುಖ್ಯ ರಸ್ತೆಗೆ ಹೊಂದಿಕೊಂಡತ್ತಿರುವ ಮುಸ್ತಫಾ ಬೀದಿಯಲ್ಲಿರುವ 6 ಮೀನು ಮಾರಾಟ ಕೇಂದ್ರವನ್ನ ಸ್ಥಳಾಂತರ ಮಾಡಬೇಕೆಂದು ಸಾರ್ವಜನಿಕರು ಪುರಸಭೆಗೆ ದೂರು ನೀಡಿದ್ರು. ಅದರಂತೆ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಂಡು ಅದ್ರಂತೆ 3 ತಿಂಗಳು ಕಾಲಾವಕಾಶ ನೀಡಿ ಸ್ಥಳಾಂತರ ಮಾಡಬೇಕೆಂದು ಮಾರಾಟಗಾರರಿಗೆ ನೋಟಿಸ್ ನೀಡಲಾಗಿತ್ತು.

ಆದ್ರೆ ಪುರಸಭೆಯ ನೋಟಿಸ್ ನೀಡಿ 4-5 ತಿಂಗಳಾದ್ರು ಸ್ಥಳಾಂತರ ಮಾಡದ ಹಿನ್ನಲೆಯಲ್ಲಿ ಇಂದು ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಮುಸ್ತಫಾ ಬೀದಿಯಲ್ಲಿದ್ದ 6 ಮೀನು ಮಾರಾಟ ಮಳಿಗೆಯನ್ನ ಪೊಲೀಸ್ ಸಹಾಯವನ್ನ ಪಡೆದು ಸ್ಥಳಾಂತರ ಮಾಡಿಸಿ, ತಾವು ಹರಾಜಿನಲ್ಲಿ ಪಡೆದಿರುವ ಮಳಿಗೆಗಳಿಗೆ ಹೋಗುವಂತೆ ಸೂಚಿಸಿದ್ರು. ಅಲ್ಲದೇ ಇದೇ ರೀತಿ ಮತ್ತೆ ಅಕ್ರಮವಾಗಿ ಇದೇ ಗೂಡಂಗಡಿಯನ್ನ ನಿರ್ಮಿಸಿ ಮಾರಾಟ ಮಾಡಲು ಮುಂದಾದ್ರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದ್ರು.

ಈಗಾಗಲೇ ಪಟ್ಟಣದ ಸ್ಚಚ್ಚತೆಯ ಹಿತದೃಷ್ಟಿಯಿಂದಾಗಿ ಮೀನು ಮಾರಾಟಗಾರರನ್ನು ಸ್ಥಳಾಂತರಿಸಲು ಪುರಸಭೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಇಲ್ಲಿ ಮಾರಾಟ ಮಾಡುತ್ತಿರುವ 6 ಮಳಿಗೆಗಳ ವ್ಯಾಪಾರಸ್ಥರು ಪುರಸಭೆಯಿಂದ ಅನುಮತಿಯನ್ನು ಪಡೆಯದೆ ವ್ಯಾಪಾರ ಮಾಡುತ್ತಿದ್ದು, ತಕ್ಷಣವೇ ಇವರು ಬದಲಿ ವ್ಯವಸ್ಥೆ ಮಾಡಿಕೊಂಡಲ್ಲಿ ಅವರಿಗೆ ಪುರಸಭೆಯಿಂದ ವ್ಯಾಪಾರದ ಅನುಮತಿ ಪತ್ರ ನೀಡಲಾಗುವುದು ಅಂತನೂ ತಿಳಿಸಿದ್ರು.

ಬೈಟ್: ಮಂಜುನಾಥ್, ಪುರಸಭಾ ಮುಖ್ಯಾಧಿಕಾರಿ, ಬೇಲೂರು.

ಇನ್ನು ಸ್ಥಳಾಂತರ ಮಾಡುವ ಸಂದರ್ಭದಲ್ಲಿ ವ್ಯಾಪಾರಸ್ಥರ ನಡುವೆ ಮತ್ತು ಪುರಸಭೆ ಅಧಿಕಾರಿ, ಸಿಬ್ಬಂದಿ, ನಡುವೆ ಮಾತಿನ ಚಕಮಕಿ ನಡೆದ ಹಿನ್ನಲೆಯಲ್ಲಿ ಸ್ಥಳಕ್ಕಾಗಮಿಸಿದ್ದ ಪೊಲೀಸರು ಪರಿಸ್ಥಿತಿಯನ್ನ ನಿಯಂತ್ರಿಸುವಲ್ಲಿ ಹರಸಾಹಸವನ್ನ ಪಟ್ರು.

ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.

Body:0

Conclusion:0
Last Updated : Nov 21, 2019, 9:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.