ETV Bharat / state

ಪಶು ಆಸ್ಪತ್ರೆ ಕಾಮಗಾರಿ ಕಾಲಮಿತಿಯಲ್ಲಿ ಮುಗಿಸಲು ಶಾಸಕ ರಾಮಸ್ವಾಮಿ ಸೂಚನೆ - ಪಶು ಆಸ್ಪತ್ರೆ ಕಾಮಗಾರಿಯನ್ನು ಕಾಲಮಿತಿ

2 ಕೋಟಿ ರೂ. ವೆಚ್ಚದಲ್ಲಿ ಪಾಲಿಕ್ಲಿನಿಕ್ ಕಟ್ಟಡ ನಿರ್ಮಾಣವಾಗುತ್ತಿದೆ. ಈ ವರ್ಷದ ಡಿಸೆಂಬರ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳಬೇಕಿದೆ..

mla ramaswamy talk about Veterinary Hospital Works
ಪಶು ಆಸ್ಪತ್ರೆ ಕಾಮಗಾರಿಯನ್ನು ಕಾಲಮಿತಿಯಲ್ಲಿ ಮಾಡಬೇಕು, ಶಾಸಕ ರಾಮಸ್ವಾಮಿ ಸೂಚನೆ
author img

By

Published : Sep 27, 2020, 4:30 PM IST

ಅರಕಲಗೂಡು: ಪಟ್ಟಣದಲ್ಲಿ ನಿರ್ಮಿಸುತ್ತಿರುವ ಪಶು ಆಸ್ಪತ್ರೆ (ಪಾಲಿಕ್ಲಿನಿಕ್) ಕಟ್ಟದ ಕಾಮಗಾರಿಯನ್ನು ಕಾಲ ಮಿತಿಯೊಳಗೆ ಮುಗಿಸಲು ಗುತ್ತಿಗೆದಾರರು ನಿಗಾವಹಿಸಬೇಕು ಎಂದು ಶಾಸಕ ಎ ಟಿ ರಾಮಸ್ವಾಮಿ ಸೂಚಿಸಿದರು.

ಪಶು ಆಸ್ಪತ್ರೆ ಕಾಮಗಾರಿ ಕಾಲಮಿತಿಯೊಳಗೆ ಮುಗಿಸಲು ಶಾಸಕ ರಾಮಸ್ವಾಮಿ ಸೂಚನೆ

ಕಾಮಗಾರಿ ಸ್ಥಳಕ್ಕೆ ಇತ್ತೀಚೆಗೆ ಭೇಟಿ ನೀಡಿ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2 ಕೋಟಿ ರೂ. ವೆಚ್ಚದಲ್ಲಿ ಪಾಲಿಕ್ಲಿನಿಕ್ ಕಟ್ಟಡ ನಿರ್ಮಾಣವಾಗುತ್ತಿದೆ. ಈ ವರ್ಷದ ಡಿಸೆಂಬರ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳಬೇಕಿದೆ ಎಂದರು.

ಪಾಲಿಕ್ಲಿನಿಕ್ ಜೊತೆಗೆ ಕೇಂದ್ರ ಸರ್ಕಾರದ ಪುರಸ್ಕೃತ ಯೋಜನೆಯಡಿ ಕುಕ್ಕುಟ ತರಬೇತಿ ಕೇಂದ್ರ ತೆರೆಯುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಾಗಿದೆ. ಈ ಕಟ್ಟಡವನ್ನು ಹಿಂದೆ ಕೃಷಿ ಇಲಾಖೆ ಸಮೀಪ ನಿರ್ಮಿಸಲು ಜಾಗ ಗುರುತಿಸಲಾಗಿತ್ತು, ಅಲ್ಲಿ ಜನವಸತಿ ಪ್ರದೇಶ ಇರುವ ಕಾರಣ ಕಾಮಗಾರಿಯನ್ನು ಮಲ್ಲಿಪಟ್ಟಣ ರಸ್ತೆಗೆ ಬದಲಾವಣೆ ಮಾಡಲಾಯಿತು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.