ETV Bharat / state

ಮದ್ಯದಂಗಡಿ ವಿಚಾರದ ಬಗ್ಗೆ ಸಂಸದ ಪ್ರಜ್ವಲ್ ನಡೆಗೆ ಶಾಸಕ ಪ್ರೀತಂಗೌಡ ಅಸಮಾಧಾನ.. - liquor shop argument between MP Prajwal Rewanna-MLA Preetam Gowda

ಮದ್ಯದಂಗಡಿ ವಿಚಾರವಾಗಿ ಹಾಸನ ಡಿಸಿ ಕಚೇರಿಯಲ್ಲಿ ನಡೆದ ವಾಗ್ವಾದಕ್ಕೆ ಸಂಬಂಧಪಟ್ಟಂತೆ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಶಾಸಕ ಪ್ರೀತಂ ಗೌಡ ಅಸಮಾಧಾನ ಹೊರ ಹಾಕಿದ್ಧಾರೆ.

argument between MP Prajwal Rewanna-MLA Preetam Gowda
ಸಂಸದ ಪ್ರಜ್ವಲ್ ರೇವಣ್ಣ-ಶಾಸಕ ಪ್ರೀತಂ ಗೌಡ ವಾಕ್ಸಮರ
author img

By

Published : Apr 9, 2020, 11:28 AM IST

ಹಾಸನ : ಡಿಸಿ ಕಚೇರಿಯಲ್ಲಿ ಮದ್ಯದಂಗಡಿ ವಿಚಾರವಾಗಿ ನಡೆದ ವಾಗ್ವಾದದಲ್ಲಿ ಸಂಸದ ಪ್ರಜ್ವಲ್ ನಡೆಗೆ ಶಾಸಕ ಪ್ರೀತಂ ಗೌಡ ಅಸಮಾಧಾನ ಹೊರ ಹಾಕಿದ್ದಾರೆ. ಜಗತ್ತು ಕೋವಿಡ್​-19 ವಿರುದ್ಧ ಹೋರಾಡಬೇಕಿದೆ. ಈ ಸಂದರ್ಭದಲ್ಲಿ ಅವ್ರು ಅದ್ಯಾವೊದೋ ಎಣ್ಣೆ ಅಂಗಡಿ ಬಗ್ಗೆ ದೊಡ್ಡ ಜಗಳಮಾಡಿ ಬಾಲಿಶವಾಗಿ ಆಡಿದ್ರು. ಅವರು ಚಾಲೆಂಜ್ ಏನಿದ್ರೂ ಜನರಿಗೆ ನೀಡೋ ಆಹಾರದ ಮೇಲೆ ನಾನಿಷ್ಟು ಕೊಡ್ತೀನಿ, ನೀನಿಷ್ಟು ಕೊಡು ಅಂತಾ ಮಾಡಲಿ ಎಂದಿದ್ದಾರೆ.

ಶಾಸಕ ಪ್ರೀತಂಗೌಡ..
ಈ ಸಂದರ್ಭದಲ್ಲೂ ರಾಜಕೀಯ ಮಾಡಬಾರದು. ಇದನ್ನು ಮೀರಿ ಮಾಡಿದ್ರೆ, ಹಾಸನಾಂಬೆ ನೋಡಿಕೊಳ್ಳಲಿ. ಅವರಿಗೆ ಸ್ವಲ್ಪ ಪ್ರಬುದ್ಧತೆ ಕಡಿಮೆ. ತಾತನ ಹೆಸರು ಹೇಳಿಕೊಂಡು ಎಂಪಿ ಆಗಿದ್ದಾರೆ. ಆ ಸ್ಥಾನದ ಬೆಲೆ ಗೊತ್ತಿಲ್ಲ. ನಾನು ಸ್ವಂತ ಶಕ್ತಿಯಿಂದ ಬಂದವನು. ಇನ್ನಾದ್ರೂ ಹೀಗಾಡೋದನ್ನು ನಿಲ್ಲಿಸಲಿ ಎಂದು ವಾಗ್ದಾಳಿ ನಡೆಸಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.