ETV Bharat / state

ನಿರಾಶ್ರಿತರಿಗೆ ತಾತ್ಕಾಲಿಕ ತೇಪೆ ಪರಿಹಾರ ಕೊಡಬೇಡಿ: ಕುಮಾರಸ್ವಾಮಿ

author img

By

Published : Oct 22, 2019, 3:52 PM IST

ಹಾಸನದಲ್ಲಿ ನಿರಾಶ್ರಿತರಿಗೆ ಶಾಶ್ವತವಾದ ಪರಿಹಾರ ನೀಡಿ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದರು.

ಹೆಚ್.ಡಿ. ಕುಮಾರಸ್ವಾಮಿ

ಹಾಸನ: ನಿರಾಶ್ರಿತರಿಗೆ ತಾತ್ಕಾಲಿಕವಾದ ತೇಪೆ ಪರಿಹಾರ ಕೊಡಬೇಡಿ. ಅವರಿಗೆ ಪ್ರತಿ ವರ್ಷ ಸಂಕಷ್ಟಕ್ಕೆ ಒಳಗಾಗದ ರೀತಿಯಲ್ಲಿ ಶಾಶ್ವತವಾದ ಪರಿಹಾರ ನೀಡಿ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸರ್ಕಾರವನ್ನು ಒತ್ತಾಯಿಸಿದರು.

ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲೆಗೆ 6ರಿಂದ 7 ಬಾರಿ ಒಂದು ತಿಂಗಳಲ್ಲಿ ಪ್ರವಾಸ ಕೈಗೊಂಡು ಜನರಿಗೆ ಧೈರ್ಯ ಹೇಳಿದ್ದೆ. ಅಲ್ಲಿ ಮನೆ ನಿರ್ಮಾಣಗೊಂಡಿದೆ. ಆದರೆ ಸರ್ಕಾರ ಆ ಫಲಾನುಭವಿಗಳಿಗೆ ಮನೆಗಳನ್ನು ನೀಡುವಂತಹ ಪ್ರಯತ್ನ ಮಾಡಿಲ್ಲ ಎಂದರು.

ಹಾಸನ: ನಿರಾಶ್ರಿತರಿಗೆ ತಾತ್ಕಾಲಿಕವಾದ ತೇಪೆ ಪರಿಹಾರ ಕೊಡಬೇಡಿ. ಅವರಿಗೆ ಪ್ರತಿ ವರ್ಷ ಸಂಕಷ್ಟಕ್ಕೆ ಒಳಗಾಗದ ರೀತಿಯಲ್ಲಿ ಶಾಶ್ವತವಾದ ಪರಿಹಾರ ನೀಡಿ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸರ್ಕಾರವನ್ನು ಒತ್ತಾಯಿಸಿದರು.

ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲೆಗೆ 6ರಿಂದ 7 ಬಾರಿ ಒಂದು ತಿಂಗಳಲ್ಲಿ ಪ್ರವಾಸ ಕೈಗೊಂಡು ಜನರಿಗೆ ಧೈರ್ಯ ಹೇಳಿದ್ದೆ. ಅಲ್ಲಿ ಮನೆ ನಿರ್ಮಾಣಗೊಂಡಿದೆ. ಆದರೆ ಸರ್ಕಾರ ಆ ಫಲಾನುಭವಿಗಳಿಗೆ ಮನೆಗಳನ್ನು ನೀಡುವಂತಹ ಪ್ರಯತ್ನ ಮಾಡಿಲ್ಲ ಎಂದರು.

Intro:[10/22, 10:22 AM] Prathap: ಹಾಸನ

ಹಾಸನದಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ

ರಾಜ್ಯದಲ್ಲಿ ಹಲವಾರು ವರ್ಷಗಳಲ್ಲಿ ಹಿಂದೆ ನಾನ್ಯಾರೂ ಊಹೆ ಮಾಡದ ರೀತಿಯಲ್ಲಿ ಮಳೆ ಬಂದಿದೆ

ಈ ವರ್ಷ ಮುಂಗಾರು - ಹಿಂಗಾರೂ ಎರಡೂ ಗೊತ್ತಾಗದ ರೀತಿಯಲ್ಲಿ ಮಳೆ ಬಂದಿದೆ

ನಾನು ವಿಧಾನಸಭೆ ಕಲಾಪದಲ್ಲಿ ಸರ್ಕಾರಕ್ಕೆ ಹೇಳಿದ್ದೆ

ಪರಸ್ಪರ ಕೆಸರೆರಚಾಟದಿಂದ ಜನರಿಗೆ ಪರಿಹಾರ ಸಿಗೋದಿಲ್ಲ

ಕೆಲವು ಸಲಹೆಗಳನ್ನೂ ಕೂಡಾ ನೀಡಿದ್ದೆ

ಕೇಂದ್ರ ಸರ್ಕಾರದ ವಿರುದ್ಧ ಯಾವುದೇ ಆರೋಪಗಳನ್ನು ಮಾಡಿರಲಿಲ್ಲ

ನರೇಂದ್ರ ಮೋದಿಯವರು ಕಳೆದ ಎಂಪಿ ಚುನಾವಣೆಯಲ್ಲಿ ೧೨ ಭಾರಿ ರಾಜ್ಯಕ್ಕೆ ಬಂದಿದ್ದರು

ಚುನಾವಣಾ ಪ್ರಚಾರಕ್ಕೆ ಹೆಚ್ಚು ಆಧ್ಯತೆ ಕೊಟ್ಟಿದ್ದಾರೆ

ಮೂರೇ ದಿನಕ್ಕೆ ಅಧಿವೇಶನ ಮುಗಿಸಲು ಸಿಎಂ ಹಾಗೂ ಮಂತ್ರಿಮಂಡಲ ಒತ್ತಾಯ ಮಾಡಿತ್ತು

ನೆರೆಪ್ರದೇಶದ ಜನರ ಸಮಸ್ಯೆ ಸ್ಪಂದಿಸಬೇಕು ಅಂತಾ ಮೂರೇ ದಿನಕ್ಕೆ ಮುಗಿಸಿದ್ರು

ಮಹಾರಾಷ್ಟ್ರದ ಚುನಾವಣೆಯಲ್ಲಿ ಸಮಯ ತೆಗೆದುಕೊಳ್ಳಲು ಅಧಿವೇಶನ ಮೊಟಕುಗೊಳಿಸಿದ್ರು

ಬಿಜೆಪಿ ಅಭ್ಯರ್ಥಿಗಳನ್ನು ಹೆಚ್ಚು ಗೆಲ್ಲಿಸಿದ್ರೆ ನೀರು ಬಿಡುತ್ತೇವೆ ಅಂತಾ ಸಿಎಂ ಭಾಷಣ ಬೇರೆ ಮಾಡಿ ಬಂದಿದ್ದಾರೆ
[10/22, 10:22 AM] Prathap: ಹಾಸನ

ಹಾಸನದಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ

ಸಾಲಮನ್ನಾ ಯೋಜನೆಯ ಐದು ಸಾವಿರ ಕೋಟಿ ಹಣವನ್ನು ಉಪಯೋಗಿಸಬಹುದು

ಇದನ್ನು ಸಿಎಂ ಅವರಿಗೆ ಸಲಹೆ ಕೊಟ್ಟಿದ್ದೆ

ಎಲ್ಲೂ ಬೆಳೆ ಪರಿಹಾರದ ಹಣ ವಿತರಣೆ ಮಾಡಿಲ್ಲ

೨೫ ಸಾವಿರ ಹಣ ಬಿಟ್ಟರೆ ಮತ್ತಾವುದೇ ಪರಿಹಾರ ಕೊಟ್ಟಿಲ್ಲ

ಜನಸಾಮಾನ್ಯರು ಎಷ್ಟು ದಿನ ಅಂತಾ ತಾಳ್ಮೆಯಿಂದ ಕಾಯೋದಕ್ಕೆ ಸಾಧ್ಯ

ತಾತ್ಕಾಲಿಕವಾದ ತೇಪೆ ಪರಿಹಾರವನ್ನು ಕೊಡಬೇಡಿ

ಶಾಶ್ವತವಾದ ಪರಿಹಾರಗಳ ಕಡೆಗೆ ಗಮನಕೊಡಿ

ಕೆಲವು ಅವೈಜ್ಞಾನಿಕವಾದ ಷರತ್ತುಗಳನ್ನು ಸರ್ಕಾರ ಹಾಕುತ್ತಿದೆ

ಇದರಿಂದ ಅವರ ಭಾವನೆಗರ ದಕ್ಕೆ ತರುವ ಪ್ರಯತ್ನ ಆಗುತ್ತಿದೆ

ಕೊಡಗಿನಲ್ಲಿ ಇಲ್ಲಿಯವರೆಗೂ ಯಾವುದೇ ಕ್ರಮಕೈಗೊಂಡಿಲ್ಲ

ಪ್ರಧಾನ ಮಂತ್ರಿ ಕಚೇರಿಯಲ್ಲಿ ಸರ್ಕಾರದ ನಡಾವಳಿಗಳನ್ನು ನೋಡಿಕೊಳ್ಳಲು ಒಂದು ಕಚೇರಿಯನ್ನೂ ತೆರೆದಿದ್ದಾರಂತೆ

ಆರ್ ಎಸ್ ಎಸ್ ಮೂಲಕ ಮಂತ್ರಿಗಳನ್ನು ಕಂಟ್ರೋಲ್ ಮಾಡಲಾಗುತ್ತಿದೆಯಂತೆ

ಏನೋ ಮಿನಿಟ್ ಟು ಮಿನಿಟ್ ಮಂತ್ರಿಗಳ ಚಲನವಲನಗಳನ್ನು ವೀಕ್ಷಿಸುತ್ತಿದೆಯಂತೆ

ರಾಜ್ಯದಲ್ಲಿ ಚಿಲ್ಲರೆ ರಾಜಕಾರಣ ನಡೆಯುತ್ತಿದೆ

ಗುರುಮಿಟ್ಕಲ್ ನಲ್ಲಿ‌ ನಮ್ಮ ಕ್ಷೇತ್ರದ ನಾವು ಮಾಡಿದ್ದ ಎಲ್ಲಾ ಯೋಜನೆಗಳನ್ನು ತಡೆ ಹಿಡಿದಿದ್ದಾರೆ

ಸಿಎಂ ಹೋದಾಗ ಪ್ರತಿಭಟನೆ ಮಾಡಿದ್ದಕ್ಕೆ ಕಾರ್ಯಕರ್ತರಿಗೆ ಚಿತ್ರಹಿಂಸೆ ನೀಡುತ್ತಿದ್ದಾರೆ

ಕೆಲವು ಬಿಜೆಪಿ ಪುಡಾರಿಗಳ ಮಾತು ಕೇಳಿ ತೊಂದರೆ ನೀಡುತ್ತಿದ್ದಾರೆ

ಒಂದು ಕಡೆ ದುಡ್ಡಿಲ್ಲ ಅಂತಾರೆ, ಅನರ್ಹವಾಗಿರುವ ಶಾಸಕರ ಕ್ಷೇತ್ರಗಳಿಗೆ ಹಣವನ್ನು ಬಿಡುಗಡೆ ಮಾಡುತ್ತಿದ್ದಾರೆ

ಅವರ ಲೆಟ್ರೆಡ್ ನಲ್ಲಿಯೇ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ಆದೇಶಿಸುತ್ತಿದ್ದಾರೆ

ಸರ್ಕಾರ ಮಾಡೋದಕ್ಕೆ ಇವರು ರಾಜೀನಾಮೆ ನೀಡಿದ್ರು ಅಂತಾ

ರಾಜ್ಯದ ಜನರ ಹಣವನ್ನು ಸ್ವೆಚ್ಚಾಚಾರವಾಗಿ ಖರ್ಚು ಮಾಡುತ್ತಿದ್ದಾರೆ
[10/22, 10:22 AM] Prathap: ಹಾಸನ

ಹಾಸನದಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ

ಸರ್ಕಾರಕ್ಕೆ ಸ್ವಲ್ಪ ಸಮಯ ಕೊಡಬೇಕು ಅಂತಾ ಕೊಟ್ಟಿದ್ದೇನೆ

ಸರ್ಕಾರ ಯಾವ ರೀತಿ ನಡೆಯುತ್ತಿದೆ ಎಂಬುದು ಗೊತ್ತಿದೆ

ಸಧ್ಯದರಲ್ಲಿಯೇ ಪಕ್ಷದ ವತಿಯಿಂದ ಒಂದು ನಿರ್ಧಾರವನ್ನು ಕೈಗೊಳ್ಳುತ್ತೇವೆ

ಕೆಲಸ ಮಾಡುವ ಬದ್ದತೆ ಇವರಲ್ಲಿ ಇಲ್ಲ

ದುಡ್ಡಿನ ಕೊರತೆ ನಮ್ಮ ರಾಜ್ಯದಲ್ಲಿ ಇಲ್ಲ

ಕೇಂದ್ರದ ಮೇಲೆ ಹೊಣೆ ಹೊರಿಸೋದಕ್ಕೂ ನಾನು ಹೋಗಲ್ಲ

ಸರ್ಕಾರಕ್ಕೆ ಅಭಿವೃದ್ಧಿ ಬೇಕಾಗಿಲ್ಲ

ಹಿಂದಿನ ಸರ್ಕಾರ ಲೂಟಿ ಹೊಡೆದಿದೆ ಸಿಎಂ ಆರೋಪ ಹಿನ್ನೆಲೆ

ಲೂಟಿ ಅನ್ನೋ ಪದ ಅವರಿಗೆ ತುಂಬಾ ಇಷ್ಟ

ಹಾಗಾಗಿ ಅವರು ಲೂಟಿ ಅನ್ನೋದನ್ನು ಬಳಸುತ್ತಿದ್ದಾರೆ
[10/22, 10:22 AM] Prathap: ಹಾಸನ

ಹಾಸನದಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ

ಯಾರಾದ್ರೂ ನನ್ನ ಮನೆಗೆ ಐಟಿಯವರು ಬರಲಿ

ಬರಲಿ ಅಂತಾ ಕಾಯ್ತಾ ಇದ್ದೇನೆ

ಮುಖ್ಯಮಂತ್ರಿಯಾಗಿ ಯಾವುದೇ ಲೂಟಿ ಹೊಡೆಯದೇ ಇದ್ದ ಕಾರಣ ನಾನು ಧೈರ್ಯವಾಗಿದ್ದೇನೆ

ನಾನು ಜನರ ಆಸ್ತಿ ಸಂಪಾದನೆ ಮಾಡಿದ್ದೇನೆ

ನನ್ನ ಮನೆಯಲ್ಲಿ ಯಡಿಯೂರಪ್ಪ ಅವರ ಆಸ್ತಿಗೆ ಸಂಬಂಧಿಸಿದ ಪೇಪರ್ ಇದ್ದಾವೆ

ದೇಶದಲ್ಲಿ ಮತ್ತೊಂದು ರೆವಲ್ಯೂಷನ್ ಆಗಬೇಕಿದೆ

ಯಾರಾದ್ರೂ ಒಬ್ಬರು ಲೀಡ್ ತೆಗೆದುಕೊಳ್ಳಬೇಕಾಗಿದೆ

ನಮ್ಮ ಕುಟುಂಬ ಸಣ್ಣ ಪುಟ್ಟ ತಪ್ಪುಗಳನ್ನು ಮಾಡಿಕೊಂಡಿದ್ದೆವೇಯೇ ಹೊರತು

ರಾಜ್ಯದ ಜನತೆಗೆ ದ್ರೋಹ ಮಾಡುವ ಕೆಲಸ ಮಾಡಿಲ್ಲ
[10/22, 10:22 AM] Prathap: ಹಾಸನ

ಹಾಸನದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ

ನಾನು ತಪ್ಪು ಎಲ್ಲಿ ಮಾಡಿದ್ದು ಅಂದ್ರೆ

ದೇವೇಗೌಡ್ರು ಹಾಸನದಿಂದಲೇ ಚುನಾವಣೆಗೆ ನಿಲ್ಲಬೇಕಿತ್ತು

ಅವರು ಅಸೆಂಬ್ಲಿಯಲ್ಲಿ ಧ್ವನಿಯೆತ್ತುತ್ತಾ ಇದ್ರು

ಚುನಾವಣೆ ಬಂದಾಗಲೆಲ್ಲಾ ಮಿನಿ ಸರ್ಜಿಕಲ್ ಸ್ಟ್ರೈಕ್ ಬರುತ್ತೆ

ಅಮೇಲೆ ಎಲ್ಲಾ ಸೈಲೆಂಟಾಗಿ ನಿಂತೋಗುತ್ತೆ

ದೇವೇಗೌಡ್ರು ಇದ್ದಾಗ ಏನೂ ಆಗಲಿಲ್ಲ

ವಾಜಪೇಯಿ ಐದು ವರ್ಷ ಅಧಿಕಾರ ನಡೆಸಿದ್ರು ಏನೂ ಆಗಲಿಲ್ಲ

ಇವರಿಬ್ಬರು ಬಂದಾಗ ಸಮಸ್ಯೆ ಆಯ್ತಾ ..??Body:-ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.Conclusion:೦
ETV Bharat Logo

Copyright © 2024 Ushodaya Enterprises Pvt. Ltd., All Rights Reserved.