ETV Bharat / state

ಹಾಸನ ಎಸ್​​ಪಿ ಡಾ. ರಾಮ್ ನಿವಾಸ್ ವರ್ಗಾವಣೆ: ಆರ್. ಶ್ರೀನಿವಾಸ್​ಗೌಡ ನೂತನ ಎಸ್​ಪಿ - ಹಾಸನ ನೂತನ ಎಸ್​​ಪಿಯಾಗಿ ಆರ್. ಶ್ರೀನಿವಾಸ್‌ಗೌಡ ನೇಮಕ ಲೇಟೆಸ್ಟ್​​ ಸುದ್ದಿ

ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ನಿವಾಸ್ ಅವರನ್ನು ರಾಜ್ಯ ಸರ್ಕಾರ ಶುಕ್ರವಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

hassan sp dr.ramnivas has tranfered
ಹಾಸನ ಎಸ್​​ಪಿ ಡಾ. ರಾಮ್ ನಿವಾಸ್ ದಿಢೀರ್ ವರ್ಗಾವಣೆ
author img

By

Published : Jan 31, 2020, 11:34 PM IST

ಹಾಸನ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ನಿವಾಸ್ ಅವರನ್ನು ರಾಜ್ಯ ಸರ್ಕಾರ ಶುಕ್ರವಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

hassan sp dr.ramnivas has tranfered
ಹಾಸನ ಎಸ್​​ಪಿ ಡಾ. ರಾಮ್ ನಿವಾಸ್ ದಿಢೀರ್ ವರ್ಗಾವಣೆ

ಆರ್. ಶ್ರೀನಿವಾಸ್‌ಗೌಡ ಅವರನ್ನು ಹಾಸನದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಿಸಿ ಆದೇಶ ಹೊರಡಿಸಿದೆ. ಆರ್. ಶ್ರೀನಿವಾಸ್‌ಗೌಡ ಅವರು ಬೆಂಗಳೂರಿನ ಆಂತರಿಕ ಭದ್ರತಾ ವಿಭಾಗ, ಭಯೋತ್ಪಾದನೆ ನಿಗ್ರಹ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರನ್ನು ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಈಗ ರಾಜ್ಯ ಸರ್ಕಾರ ನೇಮಿಸಿದೆ.

hassan sp dr.ramnivas has tranfered
ಆರ್. ಶ್ರೀನಿವಾಸ್‌ಗೌಡ

ಕೆಲ ತಿಂಗಳ ಹಿಂದೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ನಿವಾಸ್ ಅವರನ್ನು ಬೆಂಗಳೂರು ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಪೊಲೀಸ್ ಅಧೀಕ್ಷಕರಾಗಿ ವರ್ಗಾವಣೆ ಮಾಡಲಾಗಿದೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.