ETV Bharat / state

ಹಾಸನದಲ್ಲಿ ಇಂದು 303 ಹೊಸ ಕೊರೊನಾ ಪ್ರಕರಣ ದಾಖಲು - ಹಾಸನ ಜಿಲ್ಲೆ ಕೋವಿಡ್​ ಅಪ್ಡೇಟ್​

ಹಾಸನ ಜಿಲ್ಲೆಯಲ್ಲಿ ಇಂದು 303 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, 3 ಮಂದಿ ಮೃತಪಟ್ಟಿದ್ದಾರೆ.

Hassan District Covid tally
ಹಾಸನ ಜಿಲ್ಲೆ ಕೋವಿಡ್​ ಪ್ರಕರಣ
author img

By

Published : Oct 4, 2020, 4:38 PM IST

ಹಾಸನ : ಜಿಲ್ಲೆಯಲ್ಲಿ ಇಂದು ಹೊಸದಾಗಿ 303 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 18,226 ಕ್ಕೆ ಏರಿಕೆಯಾಗಿದೆ. ಇದುವರೆಗೆ, 14,282 ಮಂದಿ ಗುಣಮುಖರಾಗಿದ್ದಾರೆ.

ಇಂದು 3 ಮಂದಿ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 350 ಆಗಿದೆ. ಸದ್ಯ, 3,594 ಸಕ್ರಿಯ ಪ್ರಕರಣಗಳಿದ್ದು, ತೀವ್ರ ನಿಗಾ ಘಟಕದಲ್ಲಿ 51 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Hassan District Covid tally
ಆರೋಗ್ಯ ಇಲಾಖೆಯ ಕೋವಿಡ್​ ವರದಿ

ಇಂದಿನ ತಾಲೂಕುವಾರು ಪ್ರಕರಣಗಳು : ಅರಸೀಕೆರೆ 49, ಚನ್ನರಾಯಪಟ್ಟಣ 46, ಆಲೂರು 4, ಹಾಸನ 117, ಹೊಳೆನರಸೀಪುರ 11, ಅರಕಲಗೂಡು 41, ಬೇಲೂರು 31 ಹಾಗೂ ಸಕಲೇಶಪುರದಲ್ಲಿ 12 ಮಂದಿಗೆ ಸೋಂಕು ದೃಢಪಟ್ಟಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.