ETV Bharat / state

ಚನ್ನರಾಯಪಟ್ಟಣ: ಬೆಂಬಲ ಬೆಲೆ ನಿರೀಕ್ಷೆಯಲ್ಲಿ ಶುಂಠಿ ಬೆಳೆಗಾರರು - ಬೆಂಬಲ ಬೆಲೆ ನಿರೀಕ್ಷೆಯಲ್ಲಿ ಶುಂಠಿ ಬೆಳೆಗಾರರು

ಚನ್ನರಾಯಪಟ್ಟಣದಲ್ಲಿ ಶೇ.90 ರಷ್ಟು ರೈತರು ಶುಂಠಿ ಬೆಳೆದಿದ್ದಾರೆ. ರೈತರು ನಮ್ಮ ದೇಶದ ಆಸ್ತಿ ಎನ್ನುವ ಸರ್ಕಾರ ಈ ಬಾರಿಯಾದರೂ ಶುಂಠಿಗೆ ಬೆಂಬಲ ಬೆಲೆ ನೀಡಿ ಅನ್ನದಾತರ ಕೈ ಹಿಡಿಯುತ್ತಾ? ಕಾದು ನೋಡಬೇಕಿದೆ.

Ginger growers
ಬೆಂಬಲ ಬೆಲೆ ನಿರೀಕ್ಷೆಯಲ್ಲಿ ಶುಂಠಿ ಬೆಳೆಗಾರರು
author img

By

Published : Jun 2, 2020, 8:24 PM IST

ಚನ್ನರಾಯಪಟ್ಟಣ: ಲಾಕ್​ಡೌನ್​ನಿಂದಾಗಿ ತರಕಾರಿ ಸೇರಿದಂತೆ ವಿವಿಧ ಬೆಲೆಗಳು ಮಾರುಕಟ್ಟೆಯಿಲ್ಲದೇ ಹೊಲದಲ್ಲೇ ಕೊಳೆಯುತ್ತಿವೆ. ಈ ನಡುವೆಯೇ ಶುಂಠಿ ಬೆಳೆಗಾರರು ಸಹ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರಿಗೆ ಸರ್ಕಾರ ಬೆಂಬಲ ಬೆಲೆ ನೀಡುವ ಮೂಲಕ ರೈತರ ನೆರವಿಗೆ ಧಾವಿಸಬೇಕಿದೆ.

ಬೆಂಬಲ ಬೆಲೆ ನಿರೀಕ್ಷೆಯಲ್ಲಿ ಶುಂಠಿ ಬೆಳೆಗಾರರು

ಶುಂಠಿ ವರ್ಷದ ಬೆಳೆ. ಒಂದೇ ಬಾರಿ ಹಣ ನೋಡುವ ಆಸೆಯಿಂದಾಗಿ ರೈತರು ಹೆಚ್ಚಾಗಿ ಶುಂಠಿ ಬೆಳೆದಿದ್ದಾರೆ. ಆದರೆ ಲಾಕ್​ಡೌನ್​ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಾರಿಯಾದರೂ ಶುಂಠಿಗೆ ಸರ್ಕಾರ ಬೆಂಬಲ ಬೆಲೆ ನೀಡಿ ಅನ್ನದಾತರ ಕೈ ಹಿಡಿಯಬೇಕು ಎಂದು ರೈತರು ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.