ETV Bharat / state

ಹಾಸನ: ಆಹಾರ ಸಾಮಗ್ರಿಗಳ ಕಿಟ್​ ವಿತರಿಸಿ ಹುಟ್ಟುಹಬ್ಬ ಆಚರಣೆ - ಕರವೇ ಮಹಿಳಾ ಘಟಕದ ಜಿಲ್ಲಾಧ್ಯಕ್ಕೆ ದೇವಿಕಾ ಮಧು

ಹಾಸನ ಜಿಲ್ಲಾ ಕರವೇ ಮಹಿಳಾ ಘಟಕದ ಜಿಲ್ಲಾಧ್ಯಕ್ಕೆ ದೇವಿಕಾ ಮಧು ಬಡ ಜನರಿಗೆ ಆಹಾರ ಸಾಮಗ್ರಿಗಳ ಕಿಟ್​ ವಿತರಣೆ ಮಾಡಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು.

Food Kit Ditrinuted in Hassan
Food Kit Ditrinuted in Hassan
author img

By

Published : Apr 26, 2020, 12:50 PM IST

ಹಾಸನ: ಕೂಲಿ ಕಾರ್ಮಿಕರಿಗೆ ಆಹಾರ ಸಾಮಗ್ರಿಗಳ ಕಿಟ್​ ವಿತರಿಸುವ ಮೂಲಕ ಕರವೇ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ದೇವಿಕಾ ಮಧು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು.

ನಗರದ ಹೇಮಾವತಿ ನಗರ, ದೊಡ್ಡ ಮಂಡಿಗನಹಳ್ಳಿ, ತಣ್ಣೀರು ಹಳ್ಳಗಳಲ್ಲಿ ದಿನಸಿ ಮತ್ತು ತರಕಾರಿ ಕಿಟ್​ ವಿತರಿಸಲಾಯಿತು. ಈ ವೇಳೆ ಮಾತನಾಡಿದ ದೇವಿಕಾ ಮಧು​, ಎಲ್ಲರೂ ಬಡ, ನಿರ್ಗತಿಕರನ್ನು ಹುಡುಕಿ ಸಹಾಯ ಹಸ್ತ ಚಾಚಬೇಕು. ಕೊರೊನಾ ವಾರಿಯರ್ಸ್​ಗಳಾದ ಆರ್.ಜಿ. ಉಮೇಶ್ ಹಾಗೂ ಗಿರೀಶ್ ಸಹಕಾರದಲ್ಲಿ ನಾವು ಬಡ ಜನರನ್ನು ಗುರುತಿಸಿ ಅವರಿಗೆ ಕಿಟ್​ ವಿತರಣೆ ಮಾಡಿದ್ದೇವೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.