ETV Bharat / state

ತಲಕಾವೇರಿಯಲ್ಲಿ 'ಕಾವೇರಿ ಕೂಗು' ಅಭಿಯಾನಕ್ಕೆ ಸೆ.3 ರಂದು ಚಾಲನೆ - ಕಾವೇರಿ ಕೂಗು

’ಕಾವೇರಿ ಕೂಗು’ ಅಭಿಯಾನಕ್ಕೆ ಸೆ.3 ರಂದು ಕಾವೇರಿ ಉಗಮ ಸ್ಥಾನ ತಲಕಾವೇರಿಯಲ್ಲಿ ಸದ್ಗುರು ಚಾಲನೆ ನೀಡಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ’ಕಾವೇರಿ ಕೂಗು’ ಬಗ್ಗೆ ರೈತರಿಗೆ ಹಾಗೂ ಸಾರ್ವಜನಿಕರಿಗೆ ಮನದಟ್ಟು ಮಾಡಲು ಈಗಾಗಲೇ ಆ. 5ರಿಂದ ಮೈಸೂರು ಭಾಗದಲ್ಲಿ ಜಾಗೃತಿ ಜಾಥಾ ಪ್ರಾರಂಭಿಸಲಾಗಿದೆ

ಇಶಾ ಫೌಂಡೇಷನ್‌ನ ಸುಬ್ರಹ್ಮಣ್ಯ ಮಾತನಾಡಿದರು.
author img

By

Published : Aug 28, 2019, 5:36 AM IST

ಹಾಸನ: ವಿಶ್ವದಲ್ಲೇ ಅತಿ ಹೆಚ್ಚು ಜನರು ಬೆಂಬಲಿಸಿದ್ದ ಪರಿಸರದ ಅಭಿಯಾನಗಳಲ್ಲಿ ಒಂದಾದ 'ನದಿಗಳನ್ನು ರಕ್ಷಿಸಿ’ ಯಾತ್ರೆಗೆ ಚಾಲನೆ ನೀಡಿದ್ದ ಇಶಾ ಫೌಂಡೇಶನ್‌ನ ಸದ್ಗುರು ಜಗ್ಗಿ ವಾಸುದೇವ ಈಗ ಕಾವೇರಿ ನದಿ ಪುನಶ್ಚೇತನಕ್ಕೆ ಪಣ ತೊಟ್ಟಿದ್ದಾರೆ ಎಂದು ಇಶಾ ಫೌಂಡೇಷನ್‌ನ ಸುಬ್ರಹ್ಮಣ್ಯ ತಿಳಿಸಿದರು.

ಇಶಾ ಫೌಂಡೇಷನ್‌ನ ಸುಬ್ರಹ್ಮಣ್ಯ ಮಾತನಾಡಿದರು.

’ಕಾವೇರಿ ಕೂಗು’ ಅಭಿಯಾನಕ್ಕೆ ಸೆ.3 ರಂದು ಕಾವೇರಿ ಉಗಮ ಸ್ಥಾನ ತಲಕಾವೇರಿಯಲ್ಲಿ ಸದ್ಗುರು ಚಾಲನೆ ನೀಡಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ’ಕಾವೇರಿ ಕೂಗು’ ಬಗ್ಗೆ ರೈತರಿಗೆ ಹಾಗೂ ಸಾರ್ವಜನಿಕರಿಗೆ ಮನದಟ್ಟು ಮಾಡಲು ಈಗಾಗಲೇ ಆ. 5ರಿಂದ ಮೈಸೂರು ಭಾಗದಲ್ಲಿ ಜಾಗೃತಿ ಜಾಥಾ ಪ್ರಾರಂಭಿಸಲಾಗಿದೆ ಎಂದರು.

ಕಾವೇರಿ ನದಿ ಹರಿಯುವ ಪ್ರದೇಶದ ಗ್ರಾಮಗಳಲ್ಲಿ 16 ವಾಹನಗಳು ಎಂಟು ತಂಡಗಳಾಗಿ ಸಂಚರಿಸಿ ಜಾಗೃತಿ ಮೂಡಿಸಲಿವೆ. ಎಂಟು ವಾಹನಗಳಲ್ಲಿ ಎಲ್‌ಇಡಿ ಪರದೆ ಅಳವಡಿಸಲಾಗಿದ್ದು, ನದಿಗಳು, ಪರಿಸರ, ಅರಣ್ಯಗಳು ರೈತರಿಗಷ್ಟೇ ಅಲ್ಲ, ಸಾಮಾನ್ಯರ ಬದುಕಿಗೆ ಹೇಗೆ ಉಪಯುಕ್ತ ಎಂಬುದನ್ನು ಪ್ರದರ್ಶಿಸಲಾಗುತ್ತದೆ. ಅಲ್ಲದೇ, ಕಾವೇರಿ ಪರಿಸರ ಹಾಳಾಗುತ್ತಿರುವ ಬಗ್ಗೆ ಹಾಗೂ ಅದರ ಪುನಶ್ಚೇತನಕ್ಕೆ ಕೈಗೊಳ್ಳಬಹುದಾದ ಕಾರ್ಯಗಳ ಬಗ್ಗೆ ಸದ್ಗುರು ಜಗ್ಗಿ ವಾಸುದೇವ ಮಾತಾಡಿರುವ ವಿಡಿಯೋಗಳನ್ನು ತೋರಿಸೋ ಮೂಲಕ ಜಾಗೃತಿ ಮೂಡಿಸಲಾಗುವುದೆಂದರು.

ಇನ್ನೂ ಹಾಸನ ಜಿಲ್ಲೆಯಲ್ಲೂ ಅಭಿಯಾನದ ಕುರಿತಂತೆ ಜಾಗೃತಿ ಮೂಡಿಸುವ ಕಾರ್ಯ ಕಳೆದ ಮೂರುದಿನಗಳಿಂದ ನಿರಂತರವಾಗಿ ಸ್ವಯಂ ಸೇವಕರ ಮೂಲಕ ನಡೆಯುತ್ತಿದ್ದು, ಹಳ್ಳಿ ಹಳ್ಳಿಗಳಿಗೆ ತರಳಿ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು.

ಇನ್ನು ಇದಕ್ಕಾಗಿಯೇ ಇಶಾ ಫೌಂಡೇಶನ್​​ ಒಳ್ಳೆಯ ಕಾರ್ಯವನ್ನು ಕೈಗೆತ್ತಿಕೊಂಡಿದೆ. ನಾನು ಸಹ ಕಾವೇರಿ ತಾಯಿಯನ್ನು ಉಳಿಸಿಕೊಳ್ಳಲು ಇವರಿಗೆ ಸಂಪೂರ್ಣ ಬೆಂಬಲವನ್ನು ನೀಡುತ್ತೇನೆ. ನೀವು ಸಹ ದಯ ಮಾಡಿ ತಾಯಿಯನ್ನು ಕಾಪಾಡಲು ಬೆಂಬಲ ನೀಡಬೇಕು. ಅದಕ್ಕಾಗಿ ನೀವು ಒಂದು ಗಿಡವನ್ನು ಕೊಂಡರೆ ಸಾಕು, ಒಂದು ಗಿಡವನ್ನು ಕೊಳ್ಳುವ ಶಕ್ತಿ ಎಲ್ಲರಲ್ಲೂ ಇದೆ ಎಂದು ಭಾವಿಸುತ್ತೇನೆ. ಮೊಬೈಲ್ ಸಂಖ್ಯೆ 80009 80009 ಕರೆ ಮಾಡಿ ಪ್ರತಿ ಗಿಡಕ್ಕೆ 42 ರೂ.ನಂತೆ ಪಾವತಿಸಿ ಕಾವೇರಿ ಕೂಗು ಅಭಿಯಾನಕ್ಕೆ ಬೆಂಬಲಿಸಿಬಹುದು ಎಂದು‌ ಮನವಿ ಮಾಡಿದರು.

Intro:ಹಾಸನ; ವಿಶ್ವದಲ್ಲೇ ಅತಿ ಹೆಚ್ಚು ಜನರು ಬೆಂಬಲಿಸಿದ್ದ ಪರಿಸರದ ಅಭಿಯಾನಗಳಲ್ಲಿ ಒಂದಾದ ’ನದಿಗಳನ್ನು ರಕ್ಷಿಸಿ’ ಯಾತ್ರೆಗೆ ಚಾಲನೆ ನೀಡಿದ್ದ ಇಶಾ ಫೌಂಡೇಶನ್‌ನ ಸದ್ಗುರು ಜಗ್ಗಿ ವಾಸುದೇವ ಈಗ ಕಾವೇರಿ ನದಿ ಪುನಶ್ಚೇತನಕ್ಕೆ ಪಣ ತೊಟ್ಟಿದ್ದಾರೆ ಎಂದು ಈಶಾ ಫೌಡೇಷನ್‌ನ ಸುಬ್ರಹ್ಮಣ್ಯ ತಿಳಿಸಿದರು.

Body:ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ’ಕಾವೇರಿ ಕೂಗು’ ಅಭಿಯಾನಕ್ಕೆ ಸೆ.೩ರಂದು ಕಾವೇರಿ ಉಗಮ ಸ್ಥಾನ ತಲಕಾವೇರಿಯಲ್ಲಿ ಸದ್ಗುರು ಚಾಲನೆ ನೀಡಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ’ಕಾವೇರಿ ಕೂಗು’ ಬಗ್ಗೆ ರೈತರಿಗೆ ಹಾಗೂ ಸಾರ್ವಜನಿಕರಿಗೆ ಮನದಟ್ಟು ಮಾಡಲು ಈಗಾಗಲೇ ಆ.೫ರಿಂದ ಮೈಸೂರು ಭಾಗದಲ್ಲಿ ಜಾಗೃತಿ ಜಾಥಾ ಪ್ರಾರಂಭಿಸಲಾಗಿದೆ. ಕಾವೇರಿ ನದಿ ಹರಿಯುವ ಪ್ರದೇಶದ ಗ್ರಾಮಗಳಲ್ಲಿ ೧೬ ವಾಹನಗಳು ಎಂಟು ತಂಡಗಳಾಗಿ ಸಂಚರಿಸಿ ಜಾಗೃತಿ ಮೂಡಿಸಲಿವೆ. ಎಂಟು ವಾಹನಗಳಲ್ಲಿ ಎಲ್‌ಇಡಿ ಪರದೆ ಅಳವಡಿಸಲಾಗಿದ್ದು, ನದಿಗಳು, ಪರಿಸರ, ಅರಣ್ಯಗಳು ರೈತರಷ್ಟೇ ಅಲ್ಲ, ಸಾಮಾನ್ಯರ ಬದುಕಿಗೆ ಹೇಗೆ ಉಪಯುಕ್ತ ಎಂಬುದನ್ನು ಪ್ರದರ್ಶಿಸಲಾಗುತ್ತದೆ. ಅಲ್ಲದೇ, ಕಾವೇರಿ ಪರಿಸರ ಹಾಳಾಗುತ್ತಿರುವ ಬಗ್ಗೆ ಹಾಗೂ ಅದರ ಪುನಶ್ಚೇತನಕ್ಕೆ ಕೈಗೊಳ್ಳಬಹುದಾದ ಕಾರ್ಯಗಳ ಬಗ್ಗೆ ಸದ್ಗುರು ಜಗ್ಗಿ ವಾಸುದೇವ ಮಾತಾಡಿರುವ ವಿಡಿಯೋಗಳನ್ನು ತೋರಿಸೋ ಮೂಲಕ ಜಾಗೃತಿ ಮೂಡಿಸಲಾಗುವುದೆಂದರು.

ಇನ್ನೂ ಹಾಸನ ಜಿಲ್ಲೆಯಲ್ಲೂ ಅಭಿಯಾನದ ಕುರಿತಂತೆ ಜಾಗೃತಿ ಮೂಡಿಸುವ ಕಾರ್ಯ ಕಳೆದ ಮೂರುದಿನಗಳಿಂದ ನಿರಂತರವಾಗಿ ಸ್ವಯಂ ಸೇವಕರ ಮೂಲಕ ನಡೆಯುತ್ತಿದ್ದು, ಹಳ್ಳಿ ಹಳ್ಳಿಗಳಿಗೆ ತರಳಿ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು.Conclusion:ಇನ್ನು ಇದಕ್ಕಾಗಿಯೇ ಈಶಾ ಫೌಂಡೇಶನ್​​ ಒಳ್ಳೆಯ ಕಾರ್ಯವನ್ನು ಕೈಗೆತ್ತಿಕೊಂಡಿದೆ. ನಾನು ಸಹ ಕಾವೇರಿ ತಾಯಿಯನ್ನು ಉಳಿಸಿಕೊಳ್ಳಲು ಇವರಿಗೆ ಸಂಪೂರ್ಣ ಬೆಂಬಲವನ್ನು ನೀಡುತ್ತೇನೆ. ನೀವು ಸಹ ದಯ ಮಾಡಿ ತಾಯಿಯನ್ನು ಕಾಪಾಡಲು ಬೆಂಬಲ ನೀಡಬೇಕು. ಅದಕ್ಕಾಗಿ ನೀವು ಒಂದು ಗಿಡವನ್ನು ಕೊಂಡರೆ ಸಾಕು, ಒಂದು ಗಿಡವನ್ನು ಕೊಳ್ಳುವ ಶಕ್ತಿ ಎಲ್ಲರಲ್ಲೂ ಇದೆ ಎಂದು ಭಾವಿಸ್ತೀನಿ. http://kannada.cauverycalling.org ವೆಬ್ ಸೈಟ್​​ಗೆ ಭೇಟಿ ನೀಡಿ ಅಥವಾ ಮೊಬೈಲ್ ಸಂಖ್ಯೆ 80009 80009 ಕರೆ ಮಾಡಿ ಪ್ರತಿ ಗಿಡಕ್ಕೆ 42 ರೂ.ನಂತೆ ಪಾವತಿಸಿ ಕಾವೇರಿ ಕೂಗು ಅಭಿಯಾನಕ್ಕೆ ಬೆಂಬಲಿಸಿಬಹುದು ಎಂದು‌ ಮನವಿ ಮಾಡಿದರು.

- ಅರಕೆರೆ‌ ಮೋಹನಕುಮಾರ, ಈಟಿವಿಭಾರತ, ಹಾಸನ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.