ETV Bharat / state

ಕಮಲದ ಕಡೆ ಮುಖ ಮಾಡಿದ್ರಾ ಹಾಸನ ಜಿಪಂ ಅಧ್ಯಕ್ಷೆ? - panchayath president

ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಅಳಿವಿನಂಚಿಗೆ ಸಾಗುತ್ತಿದ್ದು, ಪಕ್ಷವನ್ನು ತೊರೆದು ನಾಯಕರು, ಶಾಸಕರು ಬೇರೆ ಪಕ್ಷಗಳತ್ತ ಮುಖ ಮಾಡುತ್ತಿದ್ದಾರೆ. ಇದೀಗ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ವೇತಾ ದೇವರಾಜ್ ಕೂಡ ಬಿಜೆಪಿಯತ್ತ ಮುಖ ಮಾಡಿದ್ದಾರೆ ಎಂಬ ಗಾಳಿ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿದೆ.

seweetha devraj
author img

By

Published : Sep 27, 2019, 5:40 AM IST

ಹಾಸನ: ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಅಳಿವಿನಂಚಿಗೆ ಸಾಗುತ್ತಿದ್ದು, ಪಕ್ಷವನ್ನು ತೊರೆದು ನಾಯಕರು, ಶಾಸಕರು ಬೇರೆ ಪಕ್ಷಗಳತ್ತ ಮುಖ ಮಾಡುತ್ತಿದ್ದಾರೆ. ಇದೀಗ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ವೇತಾ ದೇವರಾಜ್ ಕೂಡ ಬಿಜೆಪಿಯತ್ತ ಮುಖ ಮಾಡಿದ್ದಾರೆ ಎಂಬ ಗಾಳಿ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿದೆ.

ಹಾಸನದಲ್ಲಿ ಅಳಿವಿನಂಚಿನಲ್ಲಿರುವ ಕಾಂಗ್ರೆಸ್​ ಪಕ್ಷ

ಜಿಲ್ಲೆಯಲ್ಲಿ ಕಾಂಗ್ರೆಸ್​ ಪಕ್ಷ ಹೇಳ ಹೆಸರಿಲ್ಲದಂತಾಗಿದ್ದು, ಒಂದು ಕಾಲದಲ್ಲಿ ಜೆಡಿಎಸ್‌ಗೆ ಟಫ್ ಫೈಟ್ ನೀಡುವ ಶಕ್ತಿ ಹೊಂದಿದ್ದ ಪಕ್ಷವೀಗ ಸಾಮರಸ್ಯದ ಕೊರತೆಯಿಂದಾಗಿ ಕೇಸರಿ ಅಲೆಗೆ ಸಿಲುಕಿ ನಲುಗುತ್ತಿದೆ. ಈ ನಡುವೆ ಕಳೆದ 14 ತಿಂಗಳ ಹಿಂದೆ ರಾಜ್ಯ ಮಟ್ಟದಲ್ಲಿ ನಡೆದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರನ್ನು ಕುಗ್ಗಿಸುವಂತೆ ಮಾಡಿದ್ದು ಮಾತ್ರ ಸುಳ್ಳಲ್ಲ.

ಇದೇ ಕಾರಣಕ್ಕೆ ಅಂದು ದೇವೇಗೌಡರ ಕುಟುಂಬದ ರಾಜಕೀಯ ಎದುರಾಳಿಯಾಗಿದ್ದ ಕಾಂಗ್ರೆಸ್‌ನ ಪ್ರಭಾವಿ ಮುಖಂಡರಾಗಿದ್ದ ಎ.ಮಂಜು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪಕ್ಷದಿಂದ ಟಿಕೆಟ್ ವಂಚಿತರಾಗಿ ಅವರ ಒಡನಾಡಿಗಳು ಅವರೊಟ್ಟಿಗೆ ಕಾಂಗ್ರೆಸ್‌ಗೆ ಗುಡ್ ಬೈ ಹೇಳಿ ಬಿಜೆಪಿಗೆ ಬಂದ್ರೆ, ಮತ್ತೆ ಕೆಲವರು ಪಕ್ಷದಲ್ಲಿದ್ದುಕೊಂಡೇ ಎ.ಮಂಜುಗೆ ಬಹುಪರಾಕ್ ಎಂದಿದ್ರು.

ಇದೀಗ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ವೇತಾ ದೇವರಾಜ್ ಅವರ ಸರದಿ ಎಂದು ಹೇಳಲಾಗುತ್ತಿದೆ. ದಳಪತಿಗಳ ವಿರೋಧದ ನಡುವೆಯೂ ಮೀಸಲಾತಿ ಅಸ್ತ್ರದ ಮೂಲಕ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನ ಪಡೆದ್ದ ಶ್ವೇತಾ ದೇವರಾಜ್ ಇದೀಗ ಬಿಜೆಪಿಯತ್ತ ಮುಖ ಮಾಡಿದ್ದಾರೆ ಎನ್ನಲಾಗುತ್ತಿದೆ.

ಮೈತ್ರಿ ಸರ್ಕಾರದ ಅವಧಿಯಲ್ಲೂ ಜೆಡಿಎಸ್ ನಾಯಕರು ಶ್ವೇತಾ ದೇವರಾಜ್ ಅವರಿಗೆ ಸಹಕರಿಸುತ್ತಿರಲಿಲ್ಲ. ಇತ್ತೀಚೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸ್ವಪಕ್ಷೀಯ ಸದಸ್ಯರೇ ಇವರ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ತಮ್ಮ ರಾಜಕೀಯ ಗುರು ಎ.ಮಂಜು ಅವರು ಕಾಂಗ್ರೆಸ್ ತೊರೆದು ಬಿಜೆಪಿಯಲ್ಲಿದ್ದು, ಅವವ ಹಾದಿಯಲ್ಲೇ ಸಾಗುತ್ತಿದ್ದಾರೆ. ಈಗಾಗಲೇ ಶಾಸಕ ಪ್ರೀತಂ ಗೌಡ ಅವರೊಟ್ಟಿಗೆ ಬಿಜೆಪಿ ನಾಯಕರನ್ನು ಭೇಟಿ ಮಾಡಿ ಬಂದಿದ್ದಾರೆ ಎನ್ನಲಾಗುತ್ತಿದೆ.

Intro:ಹಾಸನ : ಒಂದೆಡೆ ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಅಳಿವಿನಂಚಿಗೆ ಸಾಗುತ್ತಿದ್ರೆ, ಮತ್ತೊಂಡೆ ಕಾಂಗ್ರೆಸ್‌ನ ನಾಯಕರು ಪಕ್ಷ ತೊರೆದು ಬೇರೆ ಪಕ್ಷಗಳತ್ತ ಮುಖಮಾಡುತ್ತಿದ್ದಾರೆ, ಇದೀಗಾ ಹಾಸನ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ವೇತಾ ದೇವರಾಜ್ ಕೂಡ ಬಿಜೆಪಿಯತ್ತ ಮುಖ ಮಾಡಿದ್ಧರೆ ಎಂಬ ಗಾಳಿ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿದೆ.

ಹೌದು...., ಹಾಸನ ಜಿಲ್ಲಾ ಕಾಂಗ್ರೆಸ್ ಜಿಲ್ಲೆಯಲ್ಲಿ ಹೇಳ ಹೆಸರಿಲ್ಲದಂತಾಗಿದ್ದು, ಒಂದು ಕಾಲದಲ್ಲಿ ಜೆಡಿಎಸ್‌ಗೆ ಟಫ್ ಫೈಟ್ ನೀಡುವ ಶಕ್ತಿ ಹೊಂದಿದ್ದ ಪಕ್ಷವೀಗ ಸಮರಸ್ಯದ ಕೊರತೆಯಿಂದಾಗಿ ಕೇಸರಿ ಅಲೆಗೆ ಸಿಲುಕಿ ನಲುಗುತ್ತಿದ್ದು, ಈ ನಡುವೆ ಕಳೆದ ೧೪ತಿಂಗಳ ಹಿಂದೆ ರಾಜ್ಯ ಮಟ್ಟದಲ್ಲಿ ನಡೆದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರನ್ನ ಕುಗ್ಗಿಸುವಂತೆ ಮಾಡಿದ್ದು ಮಾತ್ರ ಸುಳ್ಳಲ್ಲ, ಇದೇ ಕಾರಣಕ್ಕೆ ಅಂದು ದೇವೇಗೌಡರ ಕುಟುಂಬದ ರಾಜಕೀಯ ಎದುರಾಳಿ ಯಾಗಿದ್ದ ಕಾಂಗ್ರೆಸ್‌ನ ಪ್ರಭಾವಿ ಮುಖಂಡರಾಗಿದ್ದ ಎ.ಮಂಜು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪಕ್ಷದಿಂದ ಟಿಕೇಟ್ ವಂಚಿತರಾಗಿ ಬಿಜೆಪಿಯ ಕಮಲವನ್ನಿಡಿದಿದ್ರು, ಈ ಸಂದರ್ಭದಲ್ಲಿ ಒಂದಿಷ್ಟು ಕಾರ್ಯಕರ್ತರ ಪಡೆ ಹಾಗೂ ಎ.ಮಂಜು ಒಡನಾಡಿಗಳು ಅವರೊಟ್ಟಿಗೆ ಕಾಂಗ್ರೆಸ್‌ಗೆ ಗುಡ್ ಬೈ ಹೇಳಿ ಬಿಜೆಪಿಗೆ ಬಂದ್ರೆ ಮತ್ತೆ ಕೆಲವರು ಪಕ್ಷದಲ್ಲಿದ್ದುಕೊಂಡೇ ಎ.ಮಂಜುಗೆ ಬಹುಪರಾಕ್ ಎಂದಿದ್ರು.

ಇದೀಗಾ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ವೇತಾ ದೇವರಾಜ್ ಅವರ ಸರದಿ ಅಂತಾ ಹೇಳಲಾಗುತ್ತಿದೆ, ದಳಪತಿಗಳ ವಿರೋಧದ ನಡುವೆಯೂ ಮೀಸಲಾತಿ ಅಸ್ತ್ರದ ಮೂಲಕ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಗಾಧೆ ಏರಿರೋ ಶ್ವೇತಾ ದೇವರಾಜ್ ಇದೀಗಾ ಬಿಜೆಪಿಯತ್ತ ಮುಖ ಮಾಡಿದ್ಧರೆನ್ನಲಾಗುತ್ತಿದೆ, ಮೈತ್ರಿ ಸರ್ಕಾರದ ಅವಧಿಯಲ್ಲೂ ಜೆಡಿಎಸ್ ನಾಯಕರು ಶ್ವತಾದೇವರಾಜ್ ಅವರಿಗೆ ಸಹಕರಿಸುತ್ತಿರಲಿಲ್ಲ, ಇತ್ತೀಚಿಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸ್ವಪಕ್ಷೀಯಾ ಸದಸ್ಯರೇ ಇವರ ವಿರುದ್ಧ ಆಕ್ರೋಶ ಹೊರ ಹಾಕಿದ್ರು, ಎಲ್ಲದಕ್ಕಿನ್ನ ಹೆಚ್ಚಾಗಿ ತಮ್ಮ ರಾಜಕೀಯ ಗುರು ಎ.ಮಂಜು ಅವರು ಕಾಂಗ್ರೆಸ್ ತೊರೆದು ಬಿಜೆಪಿಯಲ್ಲಿರುವುದರಿಂದ ತಮ್ಮ ನಾಯಕರ ಹಾದಿಯಲ್ಲಿ ಮುಂದುವರೆದಿದ್ದು, ಈಗಾಗಲೇ ಶಾಸಕ ಪ್ರೀತಂಗೌಡ ಅವರೊಟ್ಟಿಗೆ ಬಿಜೆಪಿ ನಾಯಕರ ಭೇಟಿಯನ್ನು ಸಹಾ ಮಾಡಿ ಬಂದಿದ್ದಾರೆ, ಇತ್ತೀಚೆಗೆ ಈಶ್ವರಪ್ಪ ಅವರೊಟ್ಟಿಗೆ ಚರ್ಚಿಸುತ್ತಿರೋ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದನ್ನ ನಾವಿಲ್ಲ ಸ್ಮರಿಸಬಹುದು.

ಇನ್ನೂ ಶ್ವೇತಾ ದೇವರಾಜ್ ಕಾಂಗ್ರೆಸ್ ಪಕ್ಷದಲ್ಲುಳಿಯೋ ಆಸಕ್ತಿ ಕಳೆದುಕೊಂಡಿದ್ದಾರೆಂಬುದಕ್ಕೆ ಇತ್ತೀಚೆಗೆ ಚನ್ನರಾಯಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಬೃಹತ್ ಪ್ರತಿಭಟನೆಯಲ್ಲಿ ಶ್ವೇತಾ ದೇವರಾಜು ಸುಳಿಯಲಿಲ್ಲ, ಅದೇ ರೀತಿ ಇತ್ತೀಚೆಗೆ ಹಾಸನದಲ್ಲಿ ಕೇಂದ್ರ ಸರ್ಕಾರದ ನೂತನ ಮೋಟರು ಕಾಯ್ದೆಯನ್ನ ವಿರೋಧಿಸಿ ನಡೆದ ಕಾಂಗ್ರೆಸ್ ಪ್ರತಿಭಟನೆ ವೇಳೆಯೂ ಸುಳಿಯಲಿಲ್ಲ*ಕಾಂಗ್ರೆಸ್ ಕಾರ್ಯಕ್ರಮಕ್ಕೆ ಚಕ್ಕರ್ ಬಿಜೆಪಿ ನಾಯಕರತ್ತ ಹಾಜರ್; ಎ.ಮಂಜು ಹಾದಿಯಲ್ಲಿ ನಡಿತಾರಾ ಹಾಸನ ಜಿಲ್ಲಾ ಪಂಚಾಯತ್ ಅಧ್ಯಕ್ಷರು; ಕಾಂಗ್ರೆಸ್ ಬಿಟ್ಟು ಕಮಲ ಹಿಡಿತಾರಾ ಶ್ವೇತಾ ದೇವರಾಜ್; *

ಹಾಸನ: ಒಂದೆಡೆ ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಅಳಿವಿನಂಚಿಗೆ ಸಾಗುತ್ತಿದ್ರೆ, ಮತ್ತೊಂಡೆ ಕಾಂಗ್ರೆಸ್‌ನ ನಾಯಕರು ಪಕ್ಷ ತೊರೆದು ಬೇರೆ ಪಕ್ಷಗಳತ್ತ ಮುಖಮಾಡುತ್ತಿದ್ದಾರೆ, ಇದೀಗಾ ಹಾಸನ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ವೇತಾ ದೇವರಾಜ್ ಕೂಡ ಬಿಜೆಪಿಯತ್ತ ಮುಖ ಮಾಡಿದ್ಧರೆ ಎಂಬ ಗಾಳಿ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿದೆ.
ಹೌದು, ಹಾಸನ ಜಿಲ್ಲಾ ಕಾಂಗ್ರೆಸ್ ಜಿಲ್ಲೆಯಲ್ಲಿ ಹೇಳ ಹೆಸರಿಲ್ಲದಂತಾಗಿದ್ದು, ಒಂದು ಕಾಲದಲ್ಲಿ ಜೆಡಿಎಸ್‌ಗೆ ಟಫ್ ಫೈಟ್ ನೀಡುವ ಶಕ್ತಿ ಹೊಂದಿದ್ದ ಪಕ್ಷವೀಗ ಸಮರಸ್ಯದ ಕೊರತೆಯಿಂದಾಗಿ ಕೇಸರಿ ಅಲೆಗೆ ಸಿಲುಕಿ ನಲುಗುತ್ತಿದ್ದು, ಈ ನಡುವೆ ಕಳೆದ ೧೪ತಿಂಗಳ ಹಿಂದೆ ರಾಜ್ಯ ಮಟ್ಟದಲ್ಲಿ ನಡೆದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರನ್ನ ಕುಗ್ಗಿಸುವಂತೆ ಮಾಡಿದ್ದು ಮಾತ್ರ ಸುಳ್ಳಲ್ಲ, ಇದೇ ಕಾರಣಕ್ಕೆ ಅಂದು ದೇವೇಗೌಡರ ಕುಟುಂಬದ ರಾಜಕೀಯ ಎದುರಾಳಿ ಯಾಗಿದ್ದ ಕಾಂಗ್ರೆಸ್‌ನ ಪ್ರಭಾವಿ ಮುಖಂಡರಾಗಿದ್ದ ಎ.ಮಂಜು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪಕ್ಷದಿಂದ ಟಿಕೇಟ್ ವಂಚಿತರಾಗಿ ಬಿಜೆಪಿಯ ಕಮಲವನ್ನಿಡಿದಿದ್ರು, ಈ ಸಂದರ್ಭದಲ್ಲಿ ಒಂದಿಷ್ಟು ಕಾರ್ಯಕರ್ತರ ಪಡೆ ಹಾಗೂ ಎ.ಮಂಜು ಒಡನಾಡಿಗಳು ಅವರೊಟ್ಟಿಗೆ ಕಾಂಗ್ರೆಸ್‌ಗೆ ಗುಡ್ ಬೈ ಹೇಳಿ ಬಿಜೆಪಿಗೆ ಬಂದ್ರೆ ಮತ್ತೆ ಕೆಲವರು ಪಕ್ಷದಲ್ಲಿದ್ದುಕೊಂಡೇ ಎ.ಮಂಜುಗೆ ಬಹುಪರಾಕ್ ಎಂದಿದ್ರು.
ಫ್ಲೋ..ವಿ..
ಇದೀಗಾ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ವೇತಾ ದೇವರಾಜ್ ಅವರ ಸರದಿ ಅಂತಾ ಹೇಳಲಾಗುತ್ತಿದೆ, ದಳಪತಿಗಳ ವಿರೋಧದ ನಡುವೆಯೂ ಮೀಸಲಾತಿ ಅಸ್ತ್ರದ ಮೂಲಕ ಜಿಲ್ಲಾ ಪಂಚಾಯತ್ ಅಧ್ಯಕ್ಷಗಾಧೆ ಏರಿರೋ ಶ್ವೇತಾ ದೇವರಾಜ್ ಇದೀಗಾ ಬಿಜೆಪಿಯತ್ತ ಮುಖ ಮಾಡಿದ್ಧರೆನ್ನಲಾಗುತ್ತಿದೆ, ಮೈತ್ರಿ ಸರ್ಕಾರದ ಅವಧಿಯಲ್ಲೂ ಜೆಡಿಎಸ್ ನಾಯಕರು ಶ್ವತಾದೇವರಾಜ್ ಅವರಿಗೆ ಸಹಕರಿಸುತ್ತಿರಲಿಲ್ಲ, ಇತ್ತೀಚಿಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸ್ವಪಕ್ಷೀಯಾ ಸದಸ್ಯರೇ ಇವರ ವಿರುದ್ಧ ಆಕ್ರೋಶ ಹೊರ ಹಾಕಿದ್ರು, ಎಲ್ಲದಕ್ಕಿನ್ನ ಹೆಚ್ಚಾಗಿ ತಮ್ಮ ರಾಜಕೀಯ ಗುರು ಎ.ಮಂಜು ಅವರು ಕಾಂಗ್ರೆಸ್ ತೊರೆದು ಬಿಜೆಪಿಯಲ್ಲಿರುವುದರಿಂದ ತಮ್ಮ ನಾಯಕರ ಹಾದಿಯಲ್ಲಿ ಮುಂದುವರೆದಿದ್ದು, ಈಗಾಗಲೇ ಶಾಸಕ ಪ್ರೀತಂಗೌಡ ಅವರೊಟ್ಟಿಗೆ ಬಿಜೆಪಿ ನಾಯಕರ ಭೇಟಿಯನ್ನು ಸಹಾ ಮಾಡಿ ಬಂದಿದ್ದಾರೆ, ಇತ್ತೀಚೆಗೆ ಈಶ್ವರಪ್ಪ ಅವರೊಟ್ಟಿಗೆ ಚರ್ಚಿಸುತ್ತಿರೋ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದನ್ನ ನಾವಿಲ್ಲ ಸ್ಮರಿಸಬಹುದು. ಇನ್ನೂ ಶ್ವೇತಾ ದೇವರಾಜ್ ಕಾಂಗ್ರೆಸ್ ಪಕ್ಷದಲ್ಲುಳಿಯೋ ಆಸಕ್ತಿ ಕಳೆದುಕೊಂಡಿದ್ದಾರೆಂಬುದಕ್ಕೆ ಇತ್ತೀಚೆಗೆ ಚನ್ನರಾಯಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಬೃಹತ್ ಪ್ರತಿಭಟನೆಯಲ್ಲಿ ಶ್ವೇತಾ ದೇವರಾಜು ಸುಳಿಯಲಿಲ್ಲ, ಅದೇ ರೀತಿ ಇತ್ತೀಚೆಗೆ ಹಾಸನದಲ್ಲಿ ಕೇಂದ್ರ ಸರ್ಕಾರದ ನೂತನ ಮೋಟರು ಕಾಯ್ದೆಯನ್ನ ವಿರೋಧಿಸಿ ನಡೆದ ಕಾಂಗ್ರೆಸ್ ಪ್ರತಿಭಟನೆ ವೇಳೆಯೂ ಸುಳಿಯಲಿಲ್ಲ. ಎಲ್ಲದಕ್ಕಿನ್ನ ಹೆಚ್ಚಾಗಿ ಮೊದಲ ಭಾರಿಗೆ ಜಿಲ್ಲಾ ಪಂಚಾಯತ್ ಸದಸ್ಯೆಯಾಗಿದ್ದ ಶ್ವೇತಾದೇವರಾಜ್ ಅವರನ್ನ ಹೋರಾಟ ಮಾಡಿ ಮೀಸಲಾತಿ ಅಸ್ತ್ರವನ್ನುಪಯೋಗಿಸಿಕೊಂಡು ಅವರನ್ನ ಜಿಲ್ಲಾ ಪಂಚಾಯತ್ ಅಧ್ಯಕ್ಷೆಯನ್ನಾಗಿ ಮಾಡಿಲು ಎ.ಮಂಜು ಭಾರೀ ಶ್ರಮಪಟ್ಟಿದ್ರು, ಇದೇ ಕಾರಣಕ್ಕೇ ಇನ್ನೂ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಕಛೇರಿಯಲ್ಲಿ ಎ.ಮಂಜು ಅವರ ಫೋಟೊವನ್ನಿಟ್ಟುಕೊಂಡಿದ್ದಾರೆ. ಅಂದಿನಿಂದ ಇಂದಿನವರೆಗೂ ಎ ಮಂಜು ಅವರ ಹಿಂಭಾಲಕರಾಗಿ ನಡೆದುಕೊಂಡು ಬಂದಿರೋ ಅವರು ಸಧ್ಯ ಕಾಂಗ್ರೆಸ್‌ನಲ್ಲಿ ಬಾಹ್ಯವಾಗಿದ್ದರೂ ಬಿಜೆಪಿಯೊಟ್ಟಿಗೆ ನಿಕಟ ಸಂಪರ್ಕ ಹೊಂದಿದ್ದಾರೆನ್ನಾಲಾಗುತ್ತಿದೆ. ಆದ್ರೆ ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದ್ರೆ ಜಿಲ್ಲಾ ಪಂಚಾಯತ್ ಅಧಿಕಾರ ಕೈ ತಪ್ಪುತ್ತೆಂಬ ಉದ್ದೇಶದಿಂದ ಎ.ಮಂಜು ಅವರೇ ಪಕ್ಷ ತೊರೆಯದಂತೆ ಸಲಹೆ ನೀಡಿದ್ಧಾರೆನ್ನಲಾಗಿದ್ದು, ಇದು ಎಷ್ಟರ ಮಟ್ಟಿಗೆ ನಿಜ ಎಂಬುದಕ್ಕೆ ಅವರೇ ಸ್ಪಷ್ಟನೆ ನೀಡಬೇಕಿದೆ.

ಎಲ್ಲದಕ್ಕಿನ್ನ ಹೆಚ್ಚಾಗಿ ಮೊದಲ ಭಾರಿಗೆ ಜಿಲ್ಲಾ ಪಂಚಾಯತ್ ಸದಸ್ಯೆಯಾಗಿದ್ದ ಶ್ವೇತಾದೇವರಾಜ್ ಅವರನ್ನ ಹೋರಾಟ ಮಾಡಿ ಮೀಸಲಾತಿ ಅಸ್ತ್ರವನ್ನುಪಯೋಗಿಸಿಕೊಂಡು ಅವರನ್ನ ಜಿಲ್ಲಾ ಪಂಚಾಯತ್ ಅಧ್ಯಕ್ಷೆಯನ್ನಾಗಿ ಮಾಡಿಲು ಎ.ಮಂಜು ಭಾರೀ ಶ್ರಮಪಟ್ಟಿದ್ರು, ಇದೇ ಕಾರಣಕ್ಕೇ ಇನ್ನೂ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಕಛೇರಿಯಲ್ಲಿ ಎ.ಮಂಜು ಅವರ ಫೋಟೊವನ್ನಿಟ್ಟುಕೊಂಡಿದ್ದಾರೆ.

ಅಂದಿನಿಂದ ಇಂದಿನವರೆಗೂ ಎ ಮಂಜು ಅವರ ಹಿಂಭಾಲಕರಾಗಿ ನಡೆದುಕೊಂಡು ಬಂದಿರೋ ಅವರು ಸಧ್ಯ ಕಾಂಗ್ರೆಸ್‌ನಲ್ಲಿ ಬಾಹ್ಯವಾಗಿದ್ದರೂ ಬಿಜೆಪಿಯೊಟ್ಟಿಗೆ ನಿಕಟ ಸಂಪರ್ಕ ಹೊಂದಿದ್ದಾರೆನ್ನಾಲಾಗುತ್ತಿದೆ.

ಆದ್ರೆ ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದ್ರೆ ಜಿಲ್ಲಾ ಪಂಚಾಯತ್ ಅಧಿಕಾರ ಕೈ ತಪ್ಪುತ್ತೆಂಬ ಉದ್ದೇಶದಿಂದ ಎ.ಮಂಜು ಅವರೇ ಪಕ್ಷ ತೊರೆಯದಂತೆ ಸಲಹೆ ನೀಡಿದ್ಧಾರೆನ್ನಲಾಗಿದ್ದು, ಇದು ಎಷ್ಟರ ಮಟ್ಟಿಗೆ ನಿಜ ಎಂಬುದಕ್ಕೆ ಅವರೇ ಸ್ಪಷ್ಟನೆ ನೀಡಬೇಕಿದೆ.Body:- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.Conclusion:೦
ETV Bharat Logo

Copyright © 2025 Ushodaya Enterprises Pvt. Ltd., All Rights Reserved.