ETV Bharat / state

ಶೀರ್ಘವಾಗಿ ಹಾಸನ ಜಿಲ್ಲಾ ನ್ಯಾಯಾಲಯ ಸ್ಥಳಾಂತರಕ್ಕೆ ಕ್ರಮ.. ಉಸ್ತುವಾರಿ ಸಚಿವ ಮಾಧುಸ್ವಾಮಿ - District court relocation

ಬಹು ದಿನಗಳಿಂದ ನೆನೆಗುದಿಗೆ ಬಿದ್ದಿರುವ ನಗರದ ಜಿಲ್ಲಾ ನ್ಯಾಯಾಲಯ ಸ್ಥಳಾಂತರ ಕಾರ್ಯ ಅತ್ಯಂತ ಶೀಘ್ರವಾಗಿ ನಡೆಯಲಿದೆ ಎಂದು ಜಿಲ್ಲಾ ಕಾನೂನು ಮತ್ತು ಉಸ್ತುವಾರಿ ಸಚಿವ ಜೆ ಸಿ ಮಾಧುಸ್ವಾಮಿ ತಿಳಿಸಿದ್ದಾರೆ.

ಸಚಿವ ಮಾಧುಸ್ವಾಮಿ
author img

By

Published : Sep 28, 2019, 10:53 AM IST

ಹಾಸನ: ಬಹು ದಿನಗಳಿಂದ ನೆನೆಗುದಿಗೆ ಬಿದ್ದಿರುವ ನಗರದ ಜಿಲ್ಲಾ ನ್ಯಾಯಾಲಯ ಸ್ಥಳಾಂತರ ಕಾರ್ಯ ಅತ್ಯಂತ ಶೀಘ್ರವಾಗಿ ನಡೆಯಲಿದೆ ಎಂದು ಜಿಲ್ಲಾ ಕಾನೂನು ಮತ್ತು ಉಸ್ತುವಾರಿ ಸಚಿವ ಜೆ ಸಿ ಮಾಧುಸ್ವಾಮಿ ತಿಳಿಸಿದ್ದಾರೆ.

ನಗರದ ವಕೀಲರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 10 ದಿನಗಳಲ್ಲಿ ಹೊಸ ಬಸ್ ನಿಲ್ದಾಣದ ಎದುರು ಇರುವ ನೂತನ ಎಂಎಲ್ಎ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರಲ್ಲದೆ ಹೊಸ ಕಟ್ಟಡ ನ್ಯಾಯಾಲಯದ ಉದ್ಘಾಟನೆ ಆಗುವಲ್ಲಿ ಅಷ್ಟೊಂದು ನಿರಾಳವಾಗಿಲ್ಲ ಎಂದರು.

ಸಚಿವ ಮಾಧುಸ್ವಾಮಿ

ಸಾರ್ವಜನಿಕರ ಹಾಗೂ ವಕೀಲರ ಅನುಕೂಲಕ್ಕೆ ಏನನ್ನು ಮಾಡಬೇಕೋ.. ಆ ಬಗ್ಗೆ ನನ್ನ ಕೈಲಾದುದನ್ನು ನಾನು ಮಾಡೇ ಮಾಡುತ್ತೇನೆ. ಆ ಕೆಲಸ ನಮಗೆ ಬಿಡಿ ಸ್ವಲ್ಪ ದಿನದಲ್ಲಿ ವಕೀಲರು ಕೋರಿಕೆ ಏನಿದೆ ನಿವಾರಿಸುವ ಕೆಲಸ ಮಾಡುವುದಾಗಿ ಹೇಳಿದರು. ಕಿರಿಯ ವಕೀಲರಿಗೆ ನೀಡುತ್ತಿರುವ ಶಿಷ್ಯವೇತನವನ್ನು 2 ಸಾವಿರದಿಂದ ₹ 5 ಸಾವಿರಕ್ಕೆ ಹೆಚ್ಚಿಸುವ ಕುರಿತಾಗಿ ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದು ಹೇಳಿದರು.

Intro:ಜಿಲ್ಲಾ ನ್ಯಾಯಾಲಯದ ಫಲಶ್ರುತಿ

ಹಾಸನ : ಬಹು ದಿನಗಳಿಂದ ನೆನೆಗುದಿಗೆ ಬಿದ್ದಿರುವ ನಗರದ ಜಿಲ್ಲಾ ನ್ಯಾಯಾಲಯ ಸ್ಥಳಾಂತರ ಕಾರ್ಯ ಅತ್ಯಂತ ಶೀಘ್ರವಾಗಿ ನಡೆಯಲಿದೆ ಎಂದು ಜಿಲ್ಲಾ ಕಾನೂನು ಮತ್ತು ಉಸ್ತುವಾರಿ ಸಚಿವ ಜೆಸಿ ಮಾಧುಸ್ವಾಮಿ ತಿಳಿಸಿದ್ದಾರೆ.

ನಗರದ ವಕೀಲರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು 10 ದಿನಗಳಲ್ಲಿ ಹೊಸ ಬಸ್ ನಿಲ್ದಾಣದ ಎದುರು ಇರುವ ನೂತನ ಎಂಎಲ್ಎ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರಲ್ಲದೆ ಹೊಸ ಕಟ್ಟಡ ನ್ಯಾಯಾಲಯದ ಉದ್ಘಾಟನೆ ಆಗುವಲ್ಲಿ ಅಷ್ಟೊಂದು ನಿರಾಳವಾಗಿಲ್ಲ ಎಂದರು.

ಶಾಲೆಯ ನಿರ್ಮಾಣವಾಗುತ್ತಿರುವುದು ಸಾರ್ವಜನಿಕರ ಹಾಗೂ ವಕೀಲರ ಅನುಕೂಲಕ್ಕೆ ಏನನ್ನು ಮಾಡಬೇಕು. ನನ್ನ ಕೈಲಾದುದನ್ನು ನಾನು ಮಾಡೇ ಮಾಡುತ್ತೇನೆ. ಆ ಕೆಲಸ ನಮಗೆ ಬಿಡಿ ಸ್ವಲ್ಪ ದಿನದಲ್ಲಿ ವಕೀಲರು ಕೋರಿಕೆ ಏನಿದೆ ನಿವಾರಿಸುವ ಕೆಲಸ ಮಾಡುವುದಾಗಿ ಹೇಳಿದರು

ಕಿರಿಯ ವಕೀಲರಿಗೆ ನೀಡುತ್ತಿರುವ ಶಿಷ್ಯವೇತನವನ್ನು 2ಸಾವಿರ ದಿಂದ 5 ಸಾವಿರಕ್ಕೆ ಹೆಚ್ಚಿಸುವ ಕುರಿತಾಗಿ ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದು ಹೇಳಿದರು.

- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.

Body:೦

Conclusion:೦
ETV Bharat Logo

Copyright © 2025 Ushodaya Enterprises Pvt. Ltd., All Rights Reserved.