ETV Bharat / state

ಜಿಲ್ಲಾಧಿಕಾರಿ ಅಕ್ರಂ ಪಾಷ ವರ್ಗಾವಣೆಗೆ ಖಂಡನೆ: ಮರುವರ್ಗಾವಣೆಗೆ ಆಗ್ರಹ - ಜಿಲ್ಲಾಧಿಕಾರಿ ಅಕ್ರಂಪಾಷ

ಜಿಲ್ಲಾಧಿಕಾರಿ ಅಕ್ರಂಪಾಷ ಜವಾಬ್ದಾರಿಯುತವಾಗಿ, ಒಬ್ಬ ಗ್ರಾಮ ಲೆಕ್ಕಾಧಿಕಾರಿ ಮಾಡುವ ಕೆಲಸವನ್ನೂ ಕೂಡ ಮಾಡಿದ್ದಾರೆ. ಅಂತಹ ಅಧಿಕಾರಿಯನ್ನು ಬಿಜೆಪಿಯವರು ಮುಸ್ಲಿಂ ಎಂಬ ಉದ್ದೇಶಕ್ಕೆ ವರ್ಗಾವಣೆ ಮಾಡಿರುವುದು ಖಂಡನೀಯ ಎಂದು ಕಾಂಗ್ರೆಸ್ ಮುಖಂಡ ಎಚ್.ಕೆ. ಮಹೇಶ್ ಹೇಳಿದ್ದಾರೆ.

ಮರುವರ್ಗಾವಣೆಗೆ ಆಗ್ರಹಿಸಲಾಯಿತು.
author img

By

Published : Aug 28, 2019, 11:57 PM IST

ಹಾಸನ: ಅಲ್ಪ ಸಂಖ್ಯಾತ ವರ್ಗದವರು ಎಂಬ ಕಾರಣಕ್ಕೆ ಹಾಸನ ಜಿಲ್ಲಾಧಿಕಾರಿಯಾಗಿದ್ದ ಅಕ್ರಂಪಾಷ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್​ ಮಖಂಡ ಎಚ್. ಕೆ. ಮಹೇಶ್, ಈ ಕೂಡಲೇ ಅವರನ್ನು ಮತ್ತೆ ಜಿಲ್ಲೆಗೆ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.

ಮರುವರ್ಗಾವಣೆಗೆ ಆಗ್ರಹಿಸಲಾಯಿತು.

ಜಿಲ್ಲಾಧಿಕಾರಿ ಅಕ್ರಂಪಾಷಾ ಜವಾಬ್ದಾರಿಯುತವಾಗಿ, ಒಬ್ಬ ಗ್ರಾಮ ಲೆಕ್ಕಾಧಿಕಾರಿ ಮಾಡುವ ಕೆಲಸವನ್ನೂ ಕೂಡ ಮಾಡಿದ್ದಾರೆ. ಅಂತಹ ಅಧಿಕಾರಿಯನ್ನು ಬಿಜೆಪಿಯವರು ಮುಸ್ಲಿಂ ಎಂಬ ಉದ್ದೇಶಕ್ಕೆ ವರ್ಗಾವಣೆ ಮಾಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಈ ಹಿಂದೆ ಇದ್ದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರನ್ನು ವರ್ಗಾವಣೆ ಮಾಡಿದ ಕೂಡಲೇ ಬಿಜೆಪಿಯವರು ಬಾವುಟ ಹಿಡಿದು ವರ್ಗಾವಣೆ ಮಾಡದಂತೆ ಒತ್ತಾಯಿಸಿದ್ದರು. ಜಿಲ್ಲೆಗೆ ಅತಿವೃಷ್ಠಿ ಬಗ್ಗೆ ಅಧ್ಯಯನ ನಡೆಸಲು ಬಂದತಹ ಬಿಜೆಪಿ ನಿಯೋಗವು ಕೂಡ ಅಕ್ರಂಪಾಷ ಅವರನ್ನು ಒಳ್ಳೆಯ ಕೆಲಸ ಮಾಡಿದ್ದಾರೆ ಎಂದಿದ್ದಾರೆ.

Intro:ಹಾಸನ : ಅಲ್ಪ ಸಂಖ್ಯಾತ ವರ್ಗದವರು ಎಂಬ ಕಾರಣಕ್ಕೆ ಹಾಸನ ಜಿಲ್ಲಾಧಿಕಾರಿಯವರನ್ನು ವರ್ಗಾವಣೆ ಮಾಡಿದ್ದಾರೆ, ವರ್ಗಾವಣೆ ಮಾಡಿರುವ ಇವರನ್ನು ಈ ಕೂಡಲೇ ಮತ್ತೆ ಜಿಲ್ಲೆಗೆ ವರ್ಗಾವಣೆ ಮಾಡಬೇಕು ಎಂದು ಕಾಂಗ್ರೆಸ್ ಮಖಂಡ ಎಚ್. ಕೆ. ಮಹೇಶ್ ಆಗ್ರಹಿಸಿದರು.
Body:ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಅಕ್ರಂಪಾಷ ಜವಾಬ್ದಾರಿಯುತವಾಗಿ ಒಬ್ಬ ಗ್ರಾಮ ಲೆಕ್ಕಾಧಿಕಾರಿ ಮಾಡುವ ಕೆಲಸವನ್ನು ಮಾಡಿದ್ದಾರೆ ಅಂತಹ ಅಧಿಕಾರಿಯನ್ನು ಬಿಜೆಪಿಯವರು ಮುಸ್ಲಿಂ ಎಂಬ ಉದ್ದೇಶಕ್ಕೆ ವರ್ಗಾವಣೆ ಮಾಡಿರುವುದು ಖಂಡನೀಯ ಎಂದು ಸುದ್ದಿಗೋಷ್ಟಿಯಲ್ಲಿ ದೂರಿದರು.

ಈ ಹಿಂದೆ ಇದ್ದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರನ್ನು ವರ್ಗಾವಣೆ ಮಾಡಿದ ಕೂಡಲೇ ಬಿಜೆಪಿಯವರು ಬಾವುಟ ಹಿಡಿದು ವರ್ಗಾವಣೆ ಮಾಡದಂತೆ ಒತ್ತಾಯಿಸಿದ್ದರು, ಜಿಲ್ಲೆಗೆ ಅತಿವೃಷ್ಠಿ ಬಗ್ಗೆ ಅಧ್ಯಯನ ನಡೆಸಲು ಬಂದತಹ ಬಿಜೆಪಿ ನಿಯೋಗವು ಕೂಡ ಅಕ್ರಂಪಾಷ ಅವರನ್ನು ಒಳೆಯ ಕೆಲಸ ಮಾಡಿದ್ದಾರೆ ಎಂದಿದ್ದರಲ್ಲದೇ ದಿಢೀರನೇ ಕೆಲಸ ನಿರ್ವಹಿಸುತ್ತಿದ್ದ ಅಧಿಕಾರಿಯನ್ನು ವರ್ಗಾವಣೆ ಮಾಡಿರುವುದು ಆಕ್ಷಮ್ಯ ಅಪರಾಧ ಎಂದರು.Conclusion:ಜಿಲ್ಲಾಧಿಕಾರಿ ಅಕ್ರಂಪಾಷ ಅವರು ಯಾವ ಅಪಪ್ರಚಾರ, ಭ್ರಷ್ಟಾಚಾರ ಅಥವಾ ಲೋಪದೂಷಗಳೇನಾದರೂ ಇದ್ದರೆ ತೋರಿಸಲಿ ಜಿಲ್ಲೆಯಲ್ಲಿ ನಾನಾ ಅಭಿವೃದ್ಧಿ ಕೆಲಸ ಮಾಡುತ್ತಿದ್ದು , ಜಿಲ್ಲೆಯಲ್ಲಿ ಆಗಿರುವ ನಷ್ಟಕ್ಕೆ ಸರಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ ಇಂತಹ ಅಧಿಕಾರಿ ವರ್ಗಾವಣೆ ಮಾಡಿರುವುದನ್ನು ನಮ್ಮ ಪಕ್ಷ ಖಂಡಿಸುತ್ತದೆ ಎಂದು ತಿಳಿಸಿದರು.

- ಅರಕೆರೆ ಮೋಹನಕುಮಾರ, ಈಟಿವಿಭಾರತ, ಹಾಸನ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.