ETV Bharat / state

ಸಂಬಂಧ ಬೆಳೆಸಲು ಹೋದ ಕುಟುಂಬಕ್ಕೆ ಕೊರೊನಾ ಕಂಟಕ

author img

By

Published : Jun 14, 2020, 7:19 PM IST

ಈ ಹಿನ್ನೆಲೆಯಲ್ಲಿ ತಾಲೂಕು ಆರೋಗ್ಯಾಧಿಕಾರಿಗಳು ಗ್ರಾಮಕ್ಕೆ ತೆರಳಿ 190 ಮನೆಗಳನ್ನು ಸರ್ವೇ ಮಾಡಿದ್ದಾರೆ. ಪ್ರಾಥಮಿಕ ಸಂಪರ್ಕದಲ್ಲಿದ್ದ 70 ಜನರ ಗಂಟಲು ದ್ರವವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

Corona detection in Arakalagudu taluk
ಸಂಬಂಧ ಬೆಳೆಸಲು ಹೋದ ಕುಟುಂಬಕ್ಕೆ ಕೊರೊನಾ ಕಂಟಕ

ಅರಕಲಗೂಡು : ಮಂಡ್ಯ ಜಿಲ್ಲೆಯ ಕೆ ಆರ್‌ ಪೇಟೆಗೆ ಸಂಬಂಧ ಬೆಳೆಸಲು ಹೋಗಿದ್ದ ತಾಲೂಕಿನ ಎ ಬಿ ಎಮ್ ಹಳ್ಳಿಯ ಕುಟುಂಬದವರಿಗೆ ಕೊರೊನಾ ಸೋಂಕು ತಗುಲಿದೆ.

ಕುಟುಂಬದ 5 ವರ್ಷದ ಮಗುವಿಗೆ ಜ್ವರ ಕಾಣಿಸಿದ ಪರಿಣಾಮ ತಂದೆ ಮತ್ತು ಮಗುವನ್ನು ಅರಕಲಗೂಡಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಪರೀಕ್ಷಿಸಲಾಗಿದೆ. ಅದರ ವರದಿ ನಿನ್ನೆ ಬಂದಿದ್ದು ಮಗುವಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಸದ್ಯ ಆ ಮಗುವನ್ನು ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅಬ್ಬೂರು ಮಾಚಗೌಡನಹಳ್ಳಿ ಗ್ರಾಮವನ್ನು ಸೀಲ್‌ಡೌನ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ತಾಲೂಕು ಆರೋಗ್ಯಾಧಿಕಾರಿಗಳು ಗ್ರಾಮಕ್ಕೆ ತೆರಳಿ 190 ಮನೆಗಳನ್ನು ಸರ್ವೇ ಮಾಡಿ, ಇವರೊಂದಿಗೆ ಸಂಪರ್ಕದಲ್ಲಿದ್ದ 70 ಜನರ ಗಂಟಲು ದ್ರವವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಗ್ರಾಮದ 190 ಮನೆಯವರನ್ನು ಹೋಂ ಕ್ವಾರಂಟೈನ್ ನಿಗಾದಲ್ಲಿರಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.