ETV Bharat / state

ಸನ್ಯಾಸತ್ವ ತ್ಯಜಿಸಿ 'ಫಾದರ್​' ಆಗಲು ಸಪ್ತಪದಿ ತುಳಿದ ಕ್ರೈಸ್ತ ಧರ್ಮಗುರು!

ಸಂಸಾರಕ್ಕಿಂತ ಸನ್ಯಾಸತ್ವ ಬೆಸ್ಟ್​ ಅನ್ನುತ್ತಿರುವ ಸಂಸಾರಿಗಳ ನಡುವೆ ಸನ್ಯಾಸತ್ವದಿಂದ ಸಂಸಾರದ ಕಡೆಗೆ ಮುಖ ಮಾಡಿರುವ ಕ್ರೈಸ್ತ ಧರ್ಮಗುರುವೊಬ್ಬರು ಗಮನ ಸೆಳೆಯುತ್ತಿದ್ದಾರೆ.

author img

By

Published : Jan 9, 2020, 6:09 PM IST

Updated : Jan 9, 2020, 10:37 PM IST

Christian Clergyman love marriage
ಕ್ರೈಸ್ತ ಧರ್ಮಗುರು!

ಚನ್ನರಾಯಪಟ್ಟಣ: ಸಂಸಾರಕ್ಕಿಂತ ಸನ್ಯಾಸತ್ವ ಬೆಸ್ಟ್​ ಅನ್ನುತ್ತಿರುವ ಸಂಸಾರಿಗಳ ನಡುವೆ ಸನ್ಯಾಸತ್ವದಿಂದ ಸಂಸಾರದ ಕಡೆಗೆ ಮುಖ ಮಾಡಿರುವ ಕ್ರೈಸ್ತ ಧರ್ಮಗುರುವೊಬ್ಬರು ಗಮನ ಸೆಳೆಯುತ್ತಿದ್ದಾರೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಎಂ.ದಾಸಾಪುರದ ಕ್ರೈಸ್ತ ಧರ್ಮ ಗುರುಗಳಾಗಿದ್ದ ಫಾದರ್ ವರದರಾಜು ಅವರು ಸಂಸಾರಕ್ಕೆ ಕಾಲಿಟ್ಟಿದ್ದಾರೆ. ಇನ್ನು ತಮ್ಮ ಅಂಗ ಸಂಸ್ಥೆಯಾಗಿರುವ ತುಮಕೂರಿನ ನಿರ್ಮಲಾ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಮಹಿಳೆಯೊಂದಿಗೆ ಸಪ್ತಪದಿ ತುಳಿಯುವ ಮೂಲಕ ಸನ್ಯಾಸತ್ವಕ್ಕೆ ಗುಡ್ ಬೈ ಹೇಳಿದ್ದಾರೆ.

ಹಲವು ವರ್ಷಗಳಿಂದ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿತ್ತಂತೆ. ಶಾಲೆಯ ರಜಾ ದಿನದಲ್ಲಿ ತುಮಕೂರಿನಿಂದ ಶಿಕ್ಷಕಿ ಅನುಷಾ (ಹೆಸರು ಬದಲಾಯಿಸಲಾಗಿದೆ) ತಮಗೆ ಸಮಯ ಸಿಕ್ಕಾಗಲೆಲ್ಲಾ ಎಂ.ದಾಸಾಪುರದ ಚರ್ಚ್ ಗೆ ಬಂದು ಕೆಲಸ ಕಾರ್ಯದಲ್ಲಿ ತೊಡಗುತ್ತಿದ್ದರು. ಅಲ್ಲದೇ ಚರ್ಚ್ ಕೆಲಸಗಳು ಇದ್ದರೆ ಗುರುಗಳ ಜೊತೆಯಲ್ಲಿಯೇ ತೆರಳಿ ಸಹಾಯ ಮಾಡ್ತಿದ್ದರು. ಈ ಪರಿಚಯ ಕ್ರಮೇಣ ಪ್ರೇಮಕ್ಕೆ ತಿರುಗಿ ಈಗ ಮದುವೆಯ ಕದ ಬಡಿದಿದೆ.

ಸಪ್ತಪದಿ ತುಳಿದ ಕ್ರೈಸ್ತ ಧರ್ಮಗುರು!

ಫೋಟೊಗಳು ವೈರಲ್​!

ಕಳೆದ ವಾರದಿಂದ ನಾಪತ್ತೆಯಾಗಿದ್ದ ವರದರಾಜು ಪತ್ನಿ ಜೊತೆ ತೆಗೆಸಿದ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಗ್ರಾಮಸ್ಥರು ವರದರಾಜು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಇಬ್ಬರು ಪರಸ್ಪರ ಒಪ್ಪಿ ಮದುವೆಯಾಗಿರುವುದರಿಂದ ಪ್ರಕರಣ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ. ಆದ್ರೆ ಸ್ವತಃ ಚರ್ಚ್ ಫಾಧರ್ ಈಗ ದೂರವಾಣಿ ಮೂಲಕ ಸ್ಥಳೀಯರಿಗೆ ಪೋನ್ ಮಾಡಿ ನಾನು ಇನ್ನು ಮುಂದೆ ಸನ್ಯಾಸಿಯಾಗಿರಲು ಇಷ್ಟಪಡುವುದಿಲ್ಲ. ಸಂಸಾರಸ್ಥನಾಗಿ ಮುಂದುವರೆಯುತ್ತೇನೆ ಎಂದು ಸ್ಪಷ್ಪಪಡಿಸಿದ್ದಾರಂತೆ.

Intro:ಚನ್ನರಾಯಪಟ್ಟಣ: ಸಂಸಾರವೇ ಬೇಡವೆಂದು ಇತ್ತೀಚಿನ ದಿನದಲ್ಲಿ ಮಠ ಮಾನ್ಯಗಳ ಅನುಯಾಯಿಗಳಾಗಿ ಜೀವನ ನಡೆಸುತ್ತಿರುವವರ ನಡುವೆ. ಸನ್ಯಾಸತ್ವಕ್ಕಿಂತ ಸಂಸಾರವೇ ಬೆಸ್ಟ್ ಅಂತ ತಿಳಿದ ಕಿಶ್ಚಿಯನ್ ಧರ್ಮಗುರುವೊಬ್ಬರು ಸಂಸಾರದೆಡೆಗೆ ಮುಖ ಮಾಡಿರೋ ಘಟನೆ ಹಾಸನದಲ್ಲಿ ನಡೆದಿದೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಎಂ.ದಾಸಾಪುರದ ಕ್ರಶ್ಚಿಯನ್ ಗುರುಗಳಾಗಿದ್ದ ಫಾದರ್ ವರದರಾಜು ಸಂಸಾರಕ್ಕೆ ಕಾಲಿಟ್ಟಿದ್ದಾರೆ. ಇನ್ನು ತಮ್ಮ ಅಂಗ ಸಂಸ್ಥೆಯಾಗಿರೋ ತುಮಕೂರಿನ ನಿರ್ಮಲಾ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಮಹಿಳೆಯೊಂದಿಗೆ ಸಪ್ತಪದಿ ತುಳಿಯುವ ಮೂಲಕ ಸನ್ಯಾಸತ್ವಕ್ಕೆ ಗುಡ್ ಬೈ ಹೇಳಿದ್ದಾರೆ.

ಹಲವು ವರ್ಷಗಳಿಂದ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿತ್ತಂತೆ. ಶಾಲೆಯ ರಜೆಯ ದಿನದಲ್ಲಿ ತುಮಕೂರಿನಿಂದ ಶಿಕ್ಷಕಿ ಅನುಷಾ (ಹೆಸರು ಬದಲಾಯಿಸಲಾಗಿದೆ) ತಮಗೆ ಸಮಯ ಸಿಕ್ಕಾಗಲೆಲ್ಲಾ ಎಂ.ದಾಸಾಪುರದ ಚರ್ಚ್ ಗೆ ಬಂದು ಕೆಲಸ ಕಾರ್ಯದಲ್ಲಿ ತೊಡಗುತ್ತಿದ್ದರು. ಅಲ್ಲದೇ ಚರ್ಚ್ ಕೆಲಸಗಳು ಇದ್ದರೆ ಗುರುಗಳ ಜೊತೆಯಲ್ಲಿಯೇ ತೆರಳಿ ಸಹಾಯ ಮಾಡ್ತಿದ್ದರು. ಆದ್ರೆ ಈಗ ಸಾಮಾಜಿಕ ಜಾಲಾತಾಣದಲ್ಲಿ ಇವರುಗಳ ಪೊಷೋಗಳು ವೈರಲ್ ಆಗಿರೋದು ಗ್ರಾಮದ ಜನರಿಗೆ ಅಚ್ಚರಿಯನ್ನುಂಟು ಮಾಡಿದೆ.

ಕಳೆದ ವಾರದಿಂದ ನಾಪತ್ತೆಯಾಗಿದ್ದ ಚರ್ಚ್ ಫಾದರ್ ವರದರಾಜು ತಮ್ಮ ಮದುವೆಯ ಮೊದಲ ರಾತ್ರಿಯಲ್ಲಿ ಆಕೆಯೊಂದಿಗೆ ಇದ್ದ ವೇಳೆ ಪೋಟೋ ಶೂಟ್ ಗಾಗಿ ತೆಗೆದ ಚಿತ್ರಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಗ್ರಾಮಸ್ಥರು ವರದರಾಉ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಇಬ್ಬರು ಪರಸ್ಪರ ಒಪ್ಪಿ ಮದುವೆಯಾಗಿರುವುದರಿಂದ ಪ್ರಕರಣದ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ. ಆದ್ರೆ ಸ್ವತಃ ಚರ್ಚ್ ಫಾಧರ್ ಈಗ ದೂರವಾಣಿ ಮೂಲಕ ಸ್ಥಳೀಯರಿಗೆ ಪೋನ್ ಮಾಡಿ ನಾನು ಇನ್ನು ಮುಂದೆ ಸನ್ಯಾಸಿಯಾಗಿರಲು ಇಷ್ಟಪಡುವುದಿಲ್ಲ. ಸಂಸಾರಸ್ಥನಾಗಿ ಮುಂದುವರೆಯುತ್ತೇನೆ ಎಂದು ಸ್ಪಷ್ಪಪಡಿಸಿದ್ದಾರಂತೆ.

Body:7203289

Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
Last Updated : Jan 9, 2020, 10:37 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.