ETV Bharat / state

ಚಿಕ್ಕಮಗಳೂರು-ಹಾಸನ ಜಿಲ್ಲೆ ಗಡಿಭಾಗದ ರಸ್ತೆ ಬಂದ್ - Hassan District news

ಹಾಸನ ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಹೆಚ್ಚಾದ ಹಿನ್ನೆಲೆ ದೇವಾಲದಕೆರೆ ಮರಗುಂದ ಮಾರ್ಗದ ಸಮೀಪ ಗೋಣಿಬೀಡು ಗ್ರಾಮಸ್ಥರು ರಸ್ತೆ ಬಂದ್ ಮಾಡಿದ್ದಾರೆ.​

Hassan District
ಚಿಕ್ಕಮಗಳೂರು-ಹಾಸನ ಜಿಲ್ಲೆ ಗಡಿಭಾಗದ ರಸ್ತೆ ಬಂದ್
author img

By

Published : May 12, 2020, 7:16 PM IST

ಸಕಲೇಶಪುರ: ಹಾಸನ ಜಿಲ್ಲೆಯಲ್ಲಿ 5 ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ತಾಲೂಕಿನಿಂದ ಚಿಕ್ಕಮಗಳೂರು ಜಿಲ್ಲೆಗೆ ಸಂಪರ್ಕಿಸುವ ದೇವಾಲದಕೆರೆ-ಮರಗುಂದ ರಸ್ತೆಯನ್ನು ಬಂದ್ ಮಾಡಲಾಗಿದೆ.

ತಾಲೂಕಿನಿಂದ ಚಿಕ್ಕಮಗಳೂರು ಜಿಲ್ಲೆಗೆ ಸಂಪರ್ಕಿಸುವ ದೇವಾಲದಕೆರೆ-ಮರಗುಂದ ರಸ್ತೆಯನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಗ್ರಾಮಸ್ಥರು ಅಲ್ಲಿನ ಪೊಲೀಸ್ ಸಹಯೋಗದೊಂದಿಗೆ ರಸ್ತೆಗೆ ಬೃಹತ್ ಗಾತ್ರದ ಬಂಡೆ ಕಲ್ಲುಗಳನ್ನು ಹಿಟಾಚಿ ಸಹಾಯದಿಂದ ಹಾಕಿ ಬಂದ್​ ಮಾಡಿದ್ದಾರೆ. ಪರಿಣಾಮ, ವಾಹನಗಳು ತಿರುಗಾಡದಂತಾಗಿದ್ದು, ತಾಲೂಕಿನ ಗಡಿಭಾಗದ ಗ್ರಾಮಸ್ಥರ ಬೇಸರಕ್ಕೆ ಕಾರಣವಾಗಿದೆ.

ದೇವಾಲದಕೆರೆ, ಹಾನುಬಾಳ್ ಸುತ್ತಮುತ್ತಲಿನ ಗ್ರಾಮಗಳು ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನೊಂದಿಗೆ ಗಡಿ ಹಂಚಿಕೊಂಡಿದೆ. ಇದೀಗ ದೇವಾಲದಕೆರೆ-ಮರಗುಂದ ರಸ್ತೆಯನ್ನು ಬಂದ್ ಮಾಡಿರುವುದು ಸ್ಥಳೀಯರಿಗೆ ತೊಂದರೆಯುಂಟು ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.