ETV Bharat / state

ಆಲೂರಿನ ಹುಣಸವಳ್ಳಿ ಗ್ರಾ.ಪಂಚಾಯಿತಿ: ಒಂದೇ ಸ್ಥಾನಕ್ಕೆ ಸಹೋದರರ ಸವಾಲ್‌

ಆಲೂರು ತಾಲೂಕಿನ ಹುಣಸವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾವನೂರು ಕ್ಷೇತ್ರಕ್ಕೆ ಸಹೋದರರಿಬ್ಬರು ಒಂದೇ ಸ್ಥಾನಕ್ಕೆ ಸ್ಪರ್ಧಿಸಿರುವುದು ಕುತೂಹಲ ಕೆರಳಿಸಿದೆ.

grhma panchayat election brother contesting
ಒಂದೇ ಸ್ಥಾನಕ್ಕೆ ಸಹೋದರರಿಬ್ಬರು ಸ್ಫರ್ಧೆ
author img

By

Published : Dec 27, 2020, 5:02 PM IST

ಹಾಸನ: ಗ್ರಾಮ ಪಂಚಾಯಿತಿಯ ಒಂದೇ ಸ್ಥಾನಕ್ಕೆ ಸಹೋದರರಿಬ್ಬರು ಸ್ಪರ್ಧಿಸಿದ್ದಾರೆ.

ಒಂದೇ ಸ್ಥಾನಕ್ಕೆ ಸಹೋದರರಿಂದ ಸ್ಫರ್ಧೆ

ಓದಿ: 2ನೇ ಹಂತದ ಗ್ರಾಮ ಸಮರ: ಹಕ್ಕು ಚಲಾಯಿಸಿದ ಸಚಿವ ಮಾಧುಸ್ವಾಮಿ .. LIVE UPDATES

ಮಾವನೂರು ಗ್ರಾಮದ ಮೋಹನ್ (ಅಣ್ಣ) ಮತ್ತು ಗಂಗಾಧರ (ತಮ್ಮ) ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿರುವ ಸಹೋದರರು.

grhma panchayat election brother contesting
ಒಂದೇ ಸ್ಥಾನಕ್ಕೆ ಸಹೋದರರ ಸ್ಫರ್ಧೆ

'ಚುನಾವಣೆ ಬಂದಾಗ ನಮ್ಮ ಆಶಯಗಳು ಬೇರೆ ಬೇರೆ. ನನ್ನ ಕೆಲಸ ನೋಡಿ ಕೆಲವರು ನನಗೆ ಮತ ಹಾಕುತ್ತಾರೆ, ನನ್ನ ಸಹೋದರನ ಕೆಲಸ ಕಾರ್ಯಗಳನ್ನು ನೋಡಿ ಅವನಿಗೆ ಮತ ಹಾಕುತ್ತಾರೆ. ನಾವು ಒಟ್ಟಿಗೆ ಇರಬಹುದು, ಆದರೆ ಚುನಾವಣೆ ಬಂದಾಗ ಬೇರೆ ಬೇರೆ' ಎನ್ನುತ್ತಾರೆ ಈ ಸಹೋದರರು.

ಹುಣಸವಳ್ಳಿ ಗ್ರಾಮ ಪಂಚಾಯತಿಯ ಮಾವನೂರು ಕ್ಷೇತ್ರದಲ್ಲಿ 210 ಮತಗಳಿದ್ದು, ಸಾಮಾನ್ಯ ಮತ್ತು ಪರಿಶಿಷ್ಟ ಜಾತಿ ಮಹಿಳೆಯ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.