ETV Bharat / state

ಫೀಲ್ಡ್ ಮಾರ್ಷಲ್​ ಕಾರಿಯಪ್ಪ ಉದ್ಯಾನವನದಲ್ಲಿ ಎಬಿವಿಪಿಯಿಂದ ಸ್ವಚ್ಛತಾ ಕಾರ್ಯ

ಜನರಿಗೆ ಸ್ವಚ್ಛತೆಯ ಬಗ್ಗೆ ಅರಿವನ್ನು ಮೂಡಿಸುವ ಸಲುವಾಗಿ ಹಾಗೂ ಎಲ್ಲೆಂದರಲ್ಲಿ ಪ್ಲಾಸ್ಟಿಕ್​ ಬಿಸಾಡದಂತೆ ಜಾಗೃತಿ ಮೂಡಿಸಲು ಫೀಲ್ಡ್​ ಮಾರ್ಷಲ್​ ಕಾರಿಯಪ್ಪ ಉದ್ಯಾನವನದಲ್ಲಿ ಎಬಿವಿಪಿಯಿಂದ ಸ್ವಚ್ಛತಾ ಕಾರ್ಯ ನಡೆಸಲಾಗಿದೆ.

ಎಬಿವಿಪಿಯಿಂದ ಸ್ವಚ್ಚತಾ ಕಾರ್ಯ
author img

By

Published : Sep 30, 2019, 10:59 AM IST

ಹಾಸನ: ನಗರದ ಫೀಲ್ಡ್ ಮಾರ್ಷಲ್​ ಕಾರಿಯಪ್ಪ ಉದ್ಯಾನವನದಲ್ಲಿ (ಎಬಿವಿಪಿ) ವಿದ್ಯಾರ್ಥಿ ಪರಿಷತ್​ ಭಾನುವಾರ ಬೆಳಗ್ಗೆ ಸ್ವಚ್ಛತೆ ಕಾರ್ಯಕ್ರಮ ನಡೆಸಿದೆ.

ಫೀಲ್ಡ್ ಮಾರ್ಷಲ್​ ಕಾರಿಯಪ್ಪ ಉದ್ಯಾನವನದಲ್ಲಿ ಎಬಿವಿಪಿಯಿಂದ ಸ್ವಚ್ಛತಾ ಕಾರ್ಯ

ಪ್ಲಾಸ್ಟಿಕ್ ಫ್ರೀ ಇಂಡಿಯಾ ಎಂಬುದನ್ನು ಮಾಡಿದ್ದರೂ ಈ ಪಾರ್ಕಿನಲ್ಲಿ ಪ್ಲಾಸ್ಟಿಕನ್ನು ಎಲ್ಲೆಂದರಲ್ಲಿ ಎಸೆದು ಹೋಗುತ್ತಿದ್ದಾರೆ. ಇದನ್ನೆಲ್ಲಾ ಒಂದು ಕಡೆ ಸಂಗ್ರಹಿಸಿ, ಎಲ್ಲೆಂದರಲ್ಲಿ ಎಸೆಯದಂತೆ ಜಾಗೃತಿ ಮೂಡಿಸುವ ಸಲುವಾಗಿ ವಿದ್ಯಾರ್ಥಿ ಪರಿಷತ್​ ಈ ಸ್ವಚ್ಛತಾ ಕಾರ್ಯಕ್ಕೆ ಇಳಿದಿದೆ. ಅಲ್ಲದೇ ಎಬಿವಿಪಿ ಕಡೆಯಿಂದ ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್​ ಫ್ರೀ ಕ್ಯಾಂಪೇನ್​​ ಅನ್ನು ಮಾಡುವುದಾಗಿ ವಿದ್ಯಾರ್ಥಿ ಪರಿಷತ್​​ನ ಸಂಘಟನಾ ಕಾರ್ಯದರ್ಶಿ ಬೊಮ್ಮಣ್ಣ ತಿಳಿಸಿದ್ದಾರೆ.

ಸ್ವಚ್ಛತಾ ಕಾರ್ಯಕ್ರಮದಲ್ಲಿ ಎಬಿವಿಪಿ ಕಾರ್ಯಕರ್ತರಾದ ಭರತ್, ಮನು, ಸಂಪತ್​ ಚವನ್, ನವೀನ್ ಕುಮಾರ್, ಭಾನುಪ್ರಕಾಶ್, ದರ್ಶನ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Intro:ಹಾಸನ: ನಗರದ ಫೀಲ್ಡ್ ಮಾಸ್ಟರ್ ಕಾರ್ಯಾಪ್ಪ ಉದ್ಯಾನವನದಲ್ಲಿ ಎಬಿವಿಪಿಯಿಂದ ಭಾನುವಾರ ಬೆಳಿಗ್ಗೆಯಿಂದ ಸ್ವಚ್ಛತೆ ಕಾರ್ಯಕ್ರಮ ನಡೆಸಿದರು.
​ ​ ​ ಪ್ಲಾಸ್ಟಿಕ್ ಪ್ರೀ ಇಂಡಿಯಾ ಎಂಬುದನ್ನು ಮಾಡಿದ್ದರೂ ಈ ಪಾರ್ಕಿನಲ್ಲಿ ಪ್ಲಾಸ್ಟಿಕನ್ನು ಎಲ್ಲೆಂದರಲ್ಲಿ ಎಸೆದು ಹೋಗುತ್ತಿದ್ದಾರೆ. ಇದನ್ನೆಲ್ಲಾ ಒಂದು ಕಡೆ ಸಂಗ್ರಹಿಸಿ ಸಾಗಿಸುವ ಕೆಲಸ ಮಾಡುತ್ತಿದ್ದೇವೆ ಎಂದರು. ಹಾಗೇ ಇಲ್ಲಿರುವ ಕಸ, ಕಡ್ಡಿಗಳನ್ನು ಇನ್ನೊಂದು ಕಡೆ ಹಾಕಿ ಇಲ್ಲಿನ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ಆದರೇ ಪ್ಲಾಸ್ಟಿಕ್ನ್ನು ಕರಗಿಸುವ ವ್ಯವಸ್ಥೆ ಇರುವುದಿಲ್ಲ.. ಜಿಲ್ಲಾಧಿಕಾರಿಗಳು ಈ ಬಗ್ಗೆ ಹೇಳುತ್ತಾರೆ ಆದರೇ ಪೂರ್ತಿಯಾಗಿ ಪ್ಲಾನ್ ಮಾಡುವುದಿಲ್ಲ ಎಂದು ಬೇಸರವ್ಯಕ್ತಪಡಿಸಿದ ಅವರು ಮುಂದಾದರೂ ಈ ಬಗ್ಗೆ ಗಮನಕೊಡುವಂತೆ ಮನವಿ ಮಾಡಿದರು. ವಿದ್ಯಾರ್ಥಿ ಪರಿಷತ್ತುನಿಂದ ಪ್ಲಾಸ್ಟಿಕ್ ನಿಷೇಧ ಮಾಡುವಂತೆ ಹಾಗೂ ಇಲ್ಲೆದರಲ್ಲಿ ಎಸೆಯದಂತೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೆ. ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್ ಫ್ರೀ ಎನ್ನುವ ಕ್ಯಾಂಪಸ್ ನಡೆಸುತ್ತದೆ.

ಬೈಟ್ 1 : ಬೊಮ್ಮಣ್ಣ, ವಿದ್ಯಾರ್ಥಿ ಪರಿಷತ್ತು (ಎಬಿವಿಪಿ) ಜಿಲ್ಲಾ ಸಂಘಟನಾ ಕಾರ್ಯದರ್ಶಿ.

​ ​ ​ ​ ​ ಈಸಂದರ್ಭದಲ್ಲಿ ಎಬಿವಿಪಿಯ ಭರತ್, ಮನು, ಸಂಪತ್ತು ಚವನ್, ನವೀನ್ ಕುಮಾರ್, ಭಾನುಪ್ರಕಾಶ್, ದರ್ಶನ್ ಇತರರು ಪಾಲ್ಗೊಂಡಿದ್ದರು.Body:- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.Conclusion:೦
ETV Bharat Logo

Copyright © 2024 Ushodaya Enterprises Pvt. Ltd., All Rights Reserved.