ETV Bharat / state

ಕುಟುಂಬ ರಾಜಕಾರಣಕ್ಕೆ ಅವಕಾಶ ಮಾಡಿಕೊಡದಿರಿ: ಎ.ಮಂಜು - news kannada

ಯಾವುದೇ ಕಾರಣಕ್ಕೂ ಕುಟುಂಬ ರಾಜಕಾರಣಕ್ಕೆ ಅವಕಾಶ ಮಾಡಕೊಡಬೇಡಿ. ಈ ಸಲ ಮತ್ತೊಮ್ಮೆ ಮೋದಿಯನ್ನು ಆಯ್ಕೆ ಮಾಡುವ ಮೂಲಕ ನನ್ನನ್ನೂ ಸಂಸತ್​ಗೆ ಕಳುಹಿಸಿಕೊಡಿ ಎಂದು ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಮಂಜು ಜಿಲ್ಲೆಯ ಜನರಲ್ಲಿ ಮನವಿ ಮಾಡಿದ್ದಾರೆ.

ಕಡೂರು ತಾಲೂಕಿನಲ್ಲಿ ಪ್ರಚಾರ ನಡೆಸುತ್ತಿರುವ ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ ಮಂಜು.
author img

By

Published : Apr 8, 2019, 7:20 PM IST

ಚಿಕ್ಕಮಗಳೂರು: ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಮಂಜು ಜಿಲ್ಲೆಯ ಕಡೂರು ತಾಲೂಕಿನಲ್ಲಿ ಕಾರ್ಯಕರ್ತರೊಂದಿಗೆ ಇಂದು ಭರ್ಜರಿ ಪ್ರಚಾರ ನಡೆಸಿದರು. ಕಡೂರು ಕ್ಷೇತ್ರದ ಶಾಸಕ ಬೆಳ್ಳಿ ಪ್ರಕಾಶ್ ಅವರು ಖುದ್ದು ವಾಹನ ಚಾಲನೆ ಮಾಡುವ ಮೂಲಕ ಎ.ಮಂಜು ಅವರನ್ನು ಪ್ರತಿ ಹಳ್ಳಿ ಹಳ್ಳಿಗೆ ಕರದುಕೊಂಡು ಹೋಗಿ ಚುನಾವಣಾ ಪ್ರಚಾರ ನಡೆಸಿದರು.

ಕಡೂರು ತಾಲೂಕಿನಲ್ಲಿ ಪ್ರಚಾರ ನಡೆಸುತ್ತಿರುವ ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ ಮಂಜು.

ಇದಕ್ಕೂ ಮುನ್ನ ಸಾಯಿಬಾಬಾ ಮಂದಿರದಲ್ಲಿ ಪೂಜೆ ಸಲ್ಲಿಸಿದ ಎ.ಮಂಜು, ಮಲ್ಲೇಶ್ವರ, ವೈಮಲ್ಲಾಪುರ, ಯರದಗೆರೆ, ಚಟ್ಟಣಹಳ್ಳಿ, ಸಿಂಗಟಗೆರೆ, ಎಸ್. ಮಾದಾಪುರ, ಕೆ. ಬಿದರೆ, ಪಂಚನಹಳ್ಳಿ, ನೀಡುವಳ್ಳಿ, ಗಂಗನಹಳ್ಳಿ ಸೇರಿದಂತೆ ಹಲವಾರು ಹಳ್ಳಿಗಳಿಗೆ ಭೇಟಿ ನೀಡಿ ಮತಯಾಚನೆ ಮಾಡಿದರು. ಮತ್ತೊಮ್ಮೆ ಮೋದಿಯನ್ನು ಆಯ್ಕೆ ಮಾಡುವ ಮೂಲಕ ನನ್ನನ್ನೂ ಸಂಸತ್​ಗೆ ಕಳುಹಿಸಿದರೆ ಜಿಲ್ಲೆ ಇನಷ್ಟು ಅಭಿವೃದ್ಧಿಯಾಗುತ್ತದೆ. ಈ ನಿಟ್ಟಿನಲ್ಲಿ ಯಾವುದೇ ಕಾರಣಕ್ಕೂ ಕುಟುಂಬ ರಾಜಕಾರಣಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಜನರಲ್ಲಿ ಮನವಿ ಮಾಡಿದರು. ಇನ್ನು ಶಾಸಕ ಬೆಳ್ಳಿ ಪ್ರಕಾಶ್ ಅವರೇ ವಾಹನ ಚಾಲನೆ ಮಾಡಿಕೊಂಡು ಎ.ಮಂಜು ಅವರನ್ನು ಪ್ರತಿ ಹಳ್ಳಿ ಹಳ್ಳಿಗೂ ಕರೆದುಕೊಂಡು ಹೋಗಿದ್ದು ವಿಶೇಷವಾಗಿತ್ತು.

Intro:R_kn_ckm_01_080419_A Manju campaign_Rajakumar_ckm_av

ಚಿಕ್ಕಮಗಳೂರು:-

ಹಾಸನ್ ಬಿಜೆಪಿ ಲೋಕಸಭಾ ಅಭ್ಯರ್ಥಿ ಎ ಮಂಜು ಅವರು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನಲ್ಲಿ ಇಂದು ಭರ್ಜರಿ ಪ್ರಚಾರ ನಡೆಸಿದರು. ಕಡೂರು ಕ್ಷೇತ್ರದ ಶಾಸಕ ಬೆಳ್ಳಿ ಪ್ರಕಾಶ್ ಅವರು ಖುದ್ದು ವಾಹನ ಚಾಲನೆ ಮಾಡಿ ಎ ಮಂಜು ಅವರನ್ನು ತಮ್ಮ ವಾಹನದಲ್ಲಿ ಕುಳಿಸಿಕೊಂಡು ಪ್ರತಿ ಹಳ್ಳಿ ಹಳ್ಳಿಗೆ ಹೋಗಿ ಚುನಾವಣಾ ಪ್ರಚಾರ ನಡೆಸಿದರು. ಮೊದಲು ಸಾಯಿಬಾಬಾ ಮಂದಿರದಲ್ಲಿ ಪೂಜೆ ಸಲ್ಲಿಸಿ ಎ ಮಂಜು ಚುನಾವಣಾ ಪ್ರಚಾರ ಆರಂಭ ಮಾಡಿದ್ದು ನಂತರ ಮಲ್ಲೇಶ್ವರ,ವೈ ಮಲ್ಲಾಪುರ, ಯರದಗೆರೆ, ಚಟ್ಟಣಹಳ್ಳಿ, ಸಿಂಗಟಗೆರೆ, ಎಸ್ ಮಾದಾಪುರ, ಕೆ. ಬಿದರೆ, ಪಂಚನಹಳ್ಳಿ, ನೀಡುವಳ್ಳಿ, ಗಂಗನಹಳ್ಳಿ ಸೇರಿದಂತೆ ಹಲವಾರು ಹಳ್ಳಿಗಳಿಗೆ ಭೇಟಿ ನೀಡಿ ಮತಯಾಚನೆ ಮಾಡಿದರು. ಮೋದಿ ಕೈ ಬಲಪಡಿಸುವ ಮೂಲಕ ಮತ್ತೊಮ್ಮೆ ಮೋದಿಯನ್ನು ಆಯ್ಕೆ ಮಾಡಿ ನನ್ನನ್ನೂ ಆಯ್ಕೆ ಮಾಡಿ ಕಳುಹಿಸಿದರೆ ಇನಷ್ಟು ಅಭಿವೃದ್ಧಿ ಕೆಲಸ ಈ ಕ್ಷೇತ್ರದಲ್ಲಿ ಮಾಡುತ್ತೆನೆ ಯಾವುದೇ ಕಾರಣಕ್ಕೂ ಕುಟುಂಬ ರಾಜಕಾರಣಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಜನರಲ್ಲಿ ಮನವಿ ಮಾಡಿದರು. ವಿಶೇಷ ಅಂದರೆ ಶಾಸಕ ಬೆಳ್ಳಿ ಪ್ರಕಾಶ್ ಅವರೇ ವಾಹನ ಚಾಲನೆ ಮಾಡಿಕೊಂಡು ಎ ಮಂಜು ಅವರನ್ನು ಪ್ರತಿ ಹಳ್ಳಿ ಹಳ್ಳಿಗೂ ಕರೆದು ಕೊಂಡು ಹೋಗಿದ್ದು ವಿಶೇಷ ವಾಗಿತ್ತು.....

Body:R_kn_ckm_01_080419_A Manju campaign_Rajakumar_ckm_av

Conclusion:R_kn_ckm_01_080419_A Manju campaign_Rajakumar_ckm_av

ETV Bharat Logo

Copyright © 2025 Ushodaya Enterprises Pvt. Ltd., All Rights Reserved.