ETV Bharat / state

ಶಾಕಿಂಗ್​ ವಿಡಿಯೋ: ಕಪ್ಪತಗುಡ್ಡದಲ್ಲಿ ಗಾಳಿ ಬಿರುಸಿಗೆ ಮುಗಿಲೆತ್ತರಕ್ಕೆ ಹಾರಿದ ವಿಂಡ್​ ಮಿಲ್​ ರೆಕ್ಕೆ - kannadanews

ಗಾಳಿಯ ವೇಗಕ್ಕೆ ವಿಂಡ್​ಮಿಲ್​ನ ರೆಕ್ಕೆಗಳು ಮುರಿದು ಮುಗಿಲೆತ್ತರಕ್ಕೆ ಹಾರಿರುವ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕಪತ್ತಗುಡ್ಡದಲ್ಲಿ ನಡೆದಿದೆ.

ಗಾಳಿಗೆ ಹಾರಿಬಿದ್ದ ಗಾಳಿ ವಿದ್ಯುತ್ ಫ್ಯಾನ್​ ರೆಕ್ಕೆ
author img

By

Published : Jul 2, 2019, 12:42 PM IST

ಗದಗ: ಗಾಳಿ ವಿದ್ಯುತ್ (ವಿಂಡ್ ಫ್ಯಾನ್) ಯಂತ್ರದ ಸುತ್ತಮುತ್ತ ನೀವು ವಾಸ ಮಾಡ್ತಿದ್ರೆ ಎಚ್ಚರವಿರಿ, ಯಾಕಂದ್ರೆ ಯಾವ್​ ಟೈಮ್​ನಲ್ಲಿ ಬೇಕಾದ್ರೂ ವಿಂಡ್ ಪವರ್ ಫ್ಯಾನ್ ರೆಕ್ಕೆಗಳು ನಿಮ್ಮ ಮನೆ ಮೇಲೆ ಬೀಳಬಹುದು.

ಗಾಳಿಗೆ ಹಾರಿಬಿದ್ದ ಗಾಳಿ ವಿದ್ಯುತ್ ಫ್ಯಾನ್​ ರೆಕ್ಕೆ

ವಿಂಡ್​ ಮಿಲ್​ನ ರೆಕ್ಕೆಯೊಂದು ಕಳಚಿ ಕೆಳಗೆ ಹಾರಿ ಬಿದ್ದಿರುವ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕಪತ್ತಗುಡ್ಡದಲ್ಲಿ ನಡೆದಿದೆ. ಜಿಲ್ಲೆಯ ಮುಂಡರಗಿ ತಾಲೂಕಿನ ಚಿಕ್ಕವಡ್ಡಟ್ಟಿ ಹಾಗೂ ಮುರಡಿ ಗ್ರಾಮಗಳ ನಡುವೆ ಈ ಘಟನೆ ಸಂಭವಿಸಿರುವಂಥದ್ದು. ಕಪ್ಪತ್ತಗುಡ್ಡದಲ್ಲಿರೋ ಸುಜಲಾನ್ ಕಂಪನಿ ಒಡೆತನದ ವಿಂಡ್ ಫ್ಯಾನ್ಗಳು ಜೋರಾದ ಗಾಳಿಗೆ ಹಾರಿ ಬಿದ್ದಿವೆ. ಗುಡ್ಡದ ಸುತ್ತಲೂ ಇರೋ ಜಮೀನುಗಳಲ್ಲಿ ರೈತರು ಕೃಷಿ ಕಾರ್ಯ ನಡೆಸುತ್ತಿದ್ದ ಸಮಯದಲ್ಲಿ ಈ ಘಟನೆ ಸಂಭವಿಸಿದ್ದು, ಅದೃಷ್ಟವಶಾತ್ ರೆಕ್ಕೆಗಳು ಜಮೀನಿನಲ್ಲಿ ಬಿದ್ದಿಲ್ಲ. ಇನ್ನೂ ಆಕಾಶದೆತ್ತರಕ್ಕೆ ಫ್ಯಾನ್​ ರೆಕ್ಕೆಗಳು ಹಾರಿ ಬೀಳುವ ವಿಡಿಯೋ ಕೂಡ ವೈರಲ್ ಆಗಿದೆ.

Intro:Body:

ghk

Conclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.