ETV Bharat / state

ಗದಗ ಜಿಲ್ಲಾಡಳಿತಕ್ಕೆ 40 ಲಕ್ಷ ರೂ. ನೀಡಿದ ಎನ್​ಕೌಂಟರ್ ಸ್ಪೇಷಲಿಸ್ಟ್​ ವಿಶ್ವನಾಥ್​​ ಸಜ್ಜನರ್​

author img

By

Published : May 28, 2021, 8:25 PM IST

Updated : May 28, 2021, 10:32 PM IST

ತೆಲಂಗಾಣದಲ್ಲಿ ಪಶು ವೈದ್ಯೆ ಮೇಲೆ ಅತ್ಯಾಚಾರ ಎಸಗಿ ಸುಟ್ಟುಹಾಕಿದ್ದ ಕಾಮುಕರ ಹುಟ್ಟಡಗಿಸಿದ ಐಪಿಎಸ್​ ಅಧಿಕಾರಿ ವಿಶ್ವನಾಥ್​ ಸಜ್ಜನರ್​ ತಮ್ಮ ತವರು ಗದಗ ಜನರ ನೆರವಿಗೆ ನಿಂತು ಮಾನವೀಯತೆ ಮೆರೆದಿದ್ದಾರೆ.

Vishwanath Sajjarnar  donated Rs 40 lakh worth of medical Equipment
40 ಲಕ್ಷ ರೂಪಾಯಿ ಮೌಲ್ಯದ ವೈದ್ಯಕೀಯ ಉಪಕರಣ ನೀಡಿದ ವಿಶ್ವನಾಥ್​​ ಸಜ್ಜನರ್

ಗದಗ: ಪಶು ವೈದ್ಯೆ ಮೇಲೆ ಅತ್ಯಾಚಾರ ಎಸಗಿ ಸುಟ್ಟುಹಾಕಿದ್ದ ಕಾಮುಕರ ಎನ್​ಕೌಂಟರ್​ ಮಾಡಿದ್ದ ಐಪಿಎಸ್​ ಅಧಿಕಾರಿ ವಿಶ್ವನಾಥ್​ ಸಜ್ಜನರ್​ ಜಿಲ್ಲಾಡಳಿತಕ್ಕೆ 40 ಲಕ್ಷ ಮೌಲ್ಯದ ವೈದ್ಯಕೀಯ ಸಾಮಗ್ರಿ ನೆರವು ನೀಡಿದ್ದಾರೆ.

ಮೂಲತಃ ಗದಗ ಜಿಲ್ಲೆಯವರಾದ ಸಜ್ಜನರ್​ ತೆಲಂಗಾಣ ರಾಜ್ಯದ ಸೈಬರಾಬಾದ್​ ಪೊಲೀಸ್ ಆಯುಕ್ತರಾಗಿದ್ದಾರೆ. 22 ಆಕ್ಸಿಜನ್ ಕಾನ್ಸ್ಂಟ್ರೇಟರ್, 84 ಆಕ್ಸಿಜನ್​ ಸಿಲಿಂಡರ್, 2000 ಕೋವಿಡ್ ಕಿಟ್, 20,000 ಮಾಸ್ಕ್​, 200 ಲೀಟರ್ ಸ್ಯಾನಿಟೈಸರ್, 1000 ಫೇಸ್‌ಶೀಲ್ಡ್, 24 ಯುನಿಟ್ ರೆಮ್ಡೆಸಿವಿರ್ ಸೇರಿದಂತೆ ಇತರ ಔಷಧಿ ಸಾಮಗ್ರಿಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.

ಹಿರಿಯ ಐಪಿಎಸ್ ಅಧಿಕಾರಿ ವಿಶ್ವನಾಥ್​ ಸಜ್ಜನರ್​ ಸಹೋದರ ಹುಬ್ಬಳ್ಳಿಯ ಸಾಯಿ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್‌ನ ಡಾ.ಎಂ.ಸಿ. ಸಜ್ಜನರ್​ ಜಿಲ್ಲಾಡಳಿತದ ಭವನದ ಆವರಣದಲ್ಲಿ ವೈದ್ಯಕೀಯ ಔಷಧಿ ಸಾಮಗ್ರಿ ಹಸ್ತಾಂತರಿಸಿದರು.

ಪಕ್ಷದಲ್ಲಿನ ಬೆಳವಣಿಗೆ ಆತಂಕ ಉಂಟು ಮಾಡಿದೆ; ಸಿ.ಟಿ. ರವಿ

Last Updated : May 28, 2021, 10:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.