ETV Bharat / state

ಗದಗದ ಆಸ್ಪತ್ರೆ, ಬಾರ್​ನಲ್ಲಿ ಕಳ್ಳತನಕ್ಕೆ ವಿಫಲ ಯತ್ನ! - Naragunda Police Station

ಕಳ್ಳತನಕ್ಕೆ ಬಂದ ಕಳ್ಳರು ಬರಿಗೈಯಲ್ಲಿ ಹಿಂದಿರುಗಿದ ಘಟನೆ ಗದಗದಲ್ಲಿ ನಡೆದಿದೆ.

unsuccessful-attempt-to-steal-in-gadag
ಗದಗದ ಆಸ್ಪತ್ರೆ, ಬಾರ್​ನಲ್ಲಿ ಕಳ್ಳತನಕ್ಕೆ ವಿಫಲ ಯತ್ನ!
author img

By

Published : Dec 17, 2019, 11:34 PM IST

ಗದಗ:ಕಳ್ಳತನಕ್ಕೆಂದು ಬಂದಿದ್ದ ಖದೀಮರು ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸ್​ ಆದ ಘಟನೆ ಜಿಲ್ಲೆಯ ಶಿರೋಳದಲ್ಲಿ ನಡೆದಿದೆ.‌ ಗ್ರಾಮದ ಸುಜಾತ ಬಾರ್ ಅಂಡ್ ರೆಸ್ಟೋರೆಂಟ್ ಮತ್ತು ಡಾ.ಎನ್‌ ಸಿ ಕಾಜಗಾರ್ ಆಸ್ಪತ್ರೆಯ ಬಳಿಯ ಸಿಸಿ ಟಿವಿಯಲ್ಲಿ ಕಳ್ಳತನಕ್ಕೆ ಯತ್ನಿಸಿರುವ ದೃಶ್ಯ ಸೆರೆಯಾಗಿದೆ.

ಕಳ್ಳತನಕ್ಕೆ ವಿಫಲ ಯತ್ನ..

ಕಳ್ಳರ ಚಲನವಲನ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್​ ಆಗಿದ್ದು, ಮಂಗಳವಾರ ಬೆಳಗಿನ ಜಾವ ಈ ಘಟನೆ ನಡೆದಿದೆ. ಸದ್ಯ ನರಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Intro:

ಆ್ಯಂಕರ್- ಕಳ್ಳತನಕ್ಕೆಂದು ಬಂದಿದ್ದ ಖದೀಮರಿಗೆ ದೋಚಲಿಕ್ಕೆ ಏನೂ ಸಿಗದೇ ಕಳ್ಳತನ ವಿಫಲವಾಗಿ ಖಾಲಿ ಕೈಯಲ್ಲಿ ವಾಪಾಸ್ಸಾಗಿರೋ ಘಟನೆ ಗದಗ ಜಿಲ್ಲೆಯ ಶಿರೋಳ ಗ್ರಾಮದಲ್ಲಿ ನಡೆದಿದೆ.‌ ಗ್ರಾಮದ ಸುಜಾತ ಬಾರ್ ಆ್ಯಂಡ್ ರೆಸ್ಟೋರೆಂಟ್ ಮತ್ತು ಡಾ.ಎನ್.ಸಿ.ಕಾಜಗಾರ್ ಆಸ್ಪತ್ರೆಯಲ್ಲಿ ಕಳ್ಳತನಕ್ಕೆ ಪ್ರಯತ್ನ ನಡೆದಿದ್ದು ಬಾರ್ ಹಾಗೂ ಆಸ್ಪತ್ರೆಯಲ್ಲಿನ ಸಿಸಿ ಕ್ಯಾಮೆರಾ ದೃಶ್ಯಾವಳಿಗಳಲ್ಲಿ ಕಳ್ಳರ ವಿಫಲ ಕೈಚಳಕ ಬಯಲಾಗಿದೆ. ಕಳ್ಳರ ಚಲನವಲನ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ ಆಗಿದ್ದು ಮಂಗಳವಾರ ಬೆಳಗಿನ ಜಾವ ಈ ಘಟನೆ ನಡೆದಿದೆ. ಆದರೆ ಕಳ್ಳರಿಗೆ ಏನೂ ಸಿಗದ ಹಿನ್ನೆಲೆ ಬರಿಗೈಯಲ್ಲಿ ವಾಪಾಸ ಆಗಿದ್ದಾರೆ. ನರಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.ಮಾಡಿದರು.Body:GConclusion:G
ETV Bharat Logo

Copyright © 2025 Ushodaya Enterprises Pvt. Ltd., All Rights Reserved.