ETV Bharat / state

ಗಂಗಾ ಪೂಜೆಗೆಂದು ನೀರು ತರಲು ಹೋದ ಯುವಕರಿಬ್ಬರು ಗಂಗೆಯ ಪಾಲಾಗಿಬಿಟ್ಟರು..

ಉತ್ತರ ಕರ್ನಾಟಕದಲ್ಲಿ ಮತ್ತೆ ವರುಣನ ಅಬ್ಬರ ಶುರುವಾಗಿದೆ. ಇಂದು ಸುರಿದ ಧಾರಾಕಾರ ಮಳೆಗೆ ಯುವಕರಿಬ್ಬರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

author img

By

Published : Oct 26, 2019, 11:20 PM IST

Updated : Oct 26, 2019, 11:58 PM IST

two-peoples-death-at-gadag

ಗದಗ: ಉತ್ತರ ಕರ್ನಾಟಕದಲ್ಲಿ ಮತ್ತೆ ವರುಣನ ಅಬ್ಬರ ಶುರುವಾಗಿದೆ. ಇಂದು ಗದಗ್‌ದಲ್ಲಿ ಸುರಿದ ಧಾರಾಕಾರ ಮಳೆಗೆ ಪ್ರವಾಹ ಬಂದಿದೆ. ಪರಿಣಾಮ ಪ್ರವಾಹದ ಸೆಳೆತಕ್ಕೆ ಸಿಕ್ಕಿ ಇಬ್ಬರು ಕೊಚ್ಚಿಕೊಂಡು ಹೋಗಿದ್ದಾರೆ.

ಕುಟುಂಬಸ್ಥರ ರೋಧನ

ಕಳಸಪ್ಪ (30) ಹಾಗೂ ಈರಣ್ಣ (15) ಕೊಚ್ಚಿ ಹೋದ ಯುವಕರು. ರೋಣ ತಾಲೂಕಿನ ಮಾಳವಾಡದ ಮಲಪ್ರಭ ನದಿ ಹಾಗೂ ಬೆಣ್ಣೆಹಳ್ಳದ ಸಂಗಮ ಸ್ಥಳದಲ್ಲಿ ಈ ಘಟನೆ ನಡೆದಿದೆ. ಗಂಗಾಪೂಜೆಗೆ ನೀರು ತರಲು ತೆರಳಿದಾಗ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ.

ಇಬ್ಬರು ಯುವಕರು ನರಗುಂದ ತಾಲೂಕಿನ ಹದ್ಲಿ ಗ್ರಾಮದವರು ಎಂದು ತಿಳಿದು ಬಂದಿದೆ. ರೋಣ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕೊಚ್ಚಿಹೋಗಿರುವ ಯುವಕರ ಶೋಧ ಕಾರ್ಯ ಮುಂದುವರಿದಿದೆ.

Intro:ಪೂಜೆಗೆ ನೀರು ತರೋಕೆ ಹೋದ ಸಹೋದರರು, ಪ್ರವಾಹದಲ್ಲಿ ಕೊಚ್ಚಿ ಹೋದರು..

ಆ್ಯಂಕರ್- ಉತ್ತರ ಕರ್ನಾಟಕ ದಲ್ಲಿ ಮತ್ತೆ ವರುಣನ ಅಬ್ಬರ ಶುರುವಾಗಿದೆ. ಮಧ್ಹ್ಯಾನ್ಹದ ವೇಳೆ ಪ್ರಾರಂಭವಾದ ಧಾರಾಕಾರ ಮಳೆಗೆ ಇಬ್ಬರು ಯುವಕರು ಕೊಚ್ಚಿ ಹೋಗಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.‌ ಜಿಲ್ಲೆಯ ರೋಣ ತಾಲೂಕಿನ ಮಾಳವಾಡದ ಮಲಪ್ರಭ ನದಿ ಹಾಗೂ ಬೆಣ್ಣೆಹಳ್ಳದ ಸಂಗಮ ಸ್ಥಳದಲ್ಲಿ ಘಟನೆ ನಡೆದಿದ್ದು ಕಳಸಪ್ಪ (೩೦) ಹಾಗೂ ಈರಣ್ಣ (೧೫) ಅನ್ನೋ ಯುವಕರು ಹಳ್ಳದ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದಾರೆ. ಇಬ್ಬರು ಯುವಕರು ನರಗುಂದ ತಾಲೂಕಿನ ಹದ್ಲಿ ಗ್ರಾಮದವರೆಂದು ತಿಳಿದು ಬಂದಿದ್ದು ಗಂಗಾಪೂಜೆಗೆ ಬೇಕಾದ ನೀರು ತರಲು ತೆರಳಿದಾಗ ಈ ದುರ್ಘಟನೆ‌ ನಡೆದಿದೆ. ಸ್ಥಳಕ್ಕೆ ರೋಣ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿದ್ದು ಕೊಚ್ಚಿಹೋಗಿರೋ ಯುವಕರ ಹುಡಕಾಟದಲ್ಲಿ ತೊಡಗಿದ್ದಾರೆ....Body:GConclusion:G
Last Updated : Oct 26, 2019, 11:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.