ETV Bharat / state

ಕಾರಿನಲ್ಲಿ ಅಕ್ರಮ ಮದ್ಯ ಮಾರಾಟ, ಇಬ್ಬರ ಬಂಧನ - two persons arrested

ಕಾರಿನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಖಚಿತ ಮಾಹಿತಿ ಮೇರೆಗೆ ಪೊಲೀಸರು ಬಂಧಿಸಿದ್ದಾರೆ.

arrested
ಮದ್ಯ ಮಾರಾಟ
author img

By

Published : Dec 20, 2020, 9:02 PM IST

ಗದಗ : ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ಕಾರಿನಲ್ಲಿ ಅಕ್ರಮ ಮದ್ಯ ಸಾಗಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನ ಬಂಧಿಸಿದ ಘಟನೆ ತಾಲೂಕಿನ ಬಿಂಕದಕಟ್ಟಿ ಗ್ರಾಮದ ಬಳಿ ಘಟನೆ ನಡೆದಿದೆ.

ಅಸುಂಡಿ ಗ್ರಾಮದ ಮಂಜುನಾಥ ವೆಂಕಪ್ಪ ಪೂಜಾರ ಮತ್ತು ಈರಣ್ಣ ರಾಮಪ್ಪ ಬಡಿಗೇರ ಎಂಬ ಆರೋಪಿಗಳು ಬಿಂಕದಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಂಕದಕಟ್ಟಿ ಜೂ ಕ್ರಾಸ್ ಹತ್ತಿರದಲ್ಲಿ ರಸ್ತೆಗಾವಲು ನಿರ್ವಹಿಸುತ್ತಿರುವ ಸಮಯದಲ್ಲಿ ಹ್ಯೂಂಡೈ i20 ಕಾರ್​ನಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದರು.

ರೂ.15,216 ಮೌಲ್ಯದ 34.560 ಲೀಟರ್ ಮದ್ಯ ಹಾಗೂ ರೂ 5,50,000.00 ಮೌಲ್ಯದ ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.