ETV Bharat / state

ಗದಗದಲ್ಲಿ ಸಿಡಿಲು ಬಡಿದು ಮೂವರು ಮಹಿಳೆಯರ ದುರ್ಮರಣ - Three were died

ಗದಗ ಜಿಲ್ಲೆಯ ರೋಣ ಹಾಗೂ ಕಿರಟಗೇರಿಯಲ್ಲಿ ಮೂವರು ಮಹಿಳೆಯರು ಸಿಡಿಲು ಬಡಿದು ಸಾವನ್ನಪ್ಪಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಸಿಡಿಲು ಬಡಿದು ಸಾವು
author img

By

Published : Oct 3, 2019, 11:40 PM IST

ಗದಗ: ಸಿಡಿಲು ಬಡಿದು ಮೂವರು ಮಹಿಳೆಯರು ಮೃತಪಟ್ಟಿರೋ ದಾರುಣ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ರೋಣ ಪಟ್ಟಣದ ಹೊರವಲಯದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಐವತ್ತು ವರ್ಷದ ಶರಣಮ್ಮ ಎಂಬ ಮಹಿಳೆ ಸಿಡಿಲಿಗೆ ಬಲಿಯಾದವರು ಎನ್ನಲಾಗಿದೆ. ಇನ್ನು ಗುರುವಾರ ಸಂಜೆ ನಡೆದ ಮತ್ತೊಂದು ಪ್ರಕರಣದಲ್ಲಿ ಗದಗದ ಕಿರಟಗೇರಿ ಗ್ರಾಮದಲ್ಲಿ ಸಿಡಿಲು ಬಡಿದು ಒಂದೇ ಕುಟುಂಬದ ವಿಜಯಲಕ್ಷ್ಮೀ (30) ಹಾಗೂ ದ್ರಾಕ್ಷಾಯಣಿ (42) ಎಂಬುವರು ಮೃತಪಟ್ಟಿದ್ದಾರೆ.

Sharanamma
ಮೃತ ದುರ್ದೈವಿ ಶರಣಮ್ಮ

ಮೃತ ಮಹಿಳೆಯರಿಬ್ಬರೂ ಒಂದೇ ಮನೆಯವರಾಗಿದ್ದು, ಹೊಲದಲ್ಲಿ ಕೆಲಸ ಮುಗಿಸಿ ಮರದ ನೆರಳಲ್ಲಿ ಊಟಕ್ಕೆ ಕುಳಿತಾಗ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಅವರ ಮೃತದೇಹಗಳನ್ನು ಕಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ರೋಣ ಹಾಗೂ ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.

Intro:ಪ್ರತ್ಯೇಕ ಪ್ರಕರಣ, ಸಿಡಿಲು ಬಡಿದು ಮೂವರ ದಾರುಣ ಸಾವು....ಗದಗ ಜಿಲ್ಲೆಯ ರೋಣ ಹಾಗೂ ಕಿರಟಗೇರಿಯಲ್ಲಿ ದುರ್ಘಟನೆ....ಮುಗಿಲು ಮುಟ್ಟಿದ ಕುಟುಂಬಸ್ಥರ‌ ಆಕ್ರಂದನ......

ಆ‌ಂಕರ್-ಪ್ರತ್ಯೇಕ ಪ್ರಕರಣಗಳಲ್ಲಿ ಸಿಡಿಲು ಬಡಿದು ಮೂವರು ಮಹಿಳೆಯರು ಮೃತಪಟ್ಟಿರೋ ದಾರುಣ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ರೋಣ ಪಟ್ಡಣದ ಹೊರವಲಯದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಐವತ್ತು ವರ್ಷದ ಶರಣಮ್ಮ ಎಂಬ ಮಹಿಳೆ ಸಿಡಿಲಿಗೆ ಬಲಿಯಾದ ದುರ್ದೈವಿಯಾಗಿದ್ದಾಳೆ. ಇನ್ನು ಗುರುವಾರ ಸಂಜೆ ನಡೆದ ಮತ್ತೊಂದು ಪ್ರಕರಣದಲ್ಲಿ ಗದಗನ ಕಿರಟಗೇರಿ ಗ್ರಾಮದಲ್ಲಿ ಸಿಡಲು ಬಡಿದು ಒಂದೇ ಕುಟುಂಬದ ವಿಜಯಲಕ್ಷ್ಮೀ (30) ಹಾಗೂ ದ್ರಾಕ್ಷಾಯಣಿ (42) ಮೃತಪಟ್ಟಿದ್ದಾರೆ. ಮೃತ
ಇಬ್ಬರು ಮಹಿಳೆಯರಿಬ್ಬರೂ ಒಂದೇ ಮನೆಯವರಾಗಿದ್ದು,
ಹೊಲದಲ್ಲಿ ಕೆಲಸ ಮುಗಿಸಿ ಮರದ ನೆರಳಲ್ಲಿ ಊಟಕ್ಕೆ ಕುಳಿತಾಗ ಈ ಅವಘಡ ಸಂಭವಿಸಿದೆ. ಅವರ ಮೃತದೇಹಗಳನ್ನು ಕಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಈ ಕುರಿತು ರೋಣ ಹಾಗೂ ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.

Body:GConclusion:G
ETV Bharat Logo

Copyright © 2025 Ushodaya Enterprises Pvt. Ltd., All Rights Reserved.