ETV Bharat / state

ಕ್ವಾರಂಟೈನ್​​ ಕೇಂದ್ರ ತೆರೆಯಲು ವಿರೋಧ: ಸ್ಥಳೀಯರಿಂದ ರಾತ್ರೋರಾತ್ರಿ ಪ್ರತಿಭಟನೆ

ಗದಗದ ಬಸವೇಶ್ವರ ಸಮುದಾಯ ಭವನದಲ್ಲಿ ಕೋವಿಡ್ - 19 ಆಸ್ಪತ್ರೆ ತೆರಯಲು ಸಚಿವ ಸಿ.ಸಿ ಪಾಟೀಲ್‌ ಹಾಗೂ ತಾಲೂಕು ಅಧಿಕಾರಿಗಳು ಚಿಂತನೆ ನಡೆಸಿದ್ದರು. 30 ಬೆಡ್ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದ ಸರ್ಕಾರದ ನಿರ್ಧಾರ ವಿರೋಧಿಸಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

People oppose opening the Quarantine Center
ಕ್ವಾರಂಟೈನ್ ಕೇಂದ್ರ ತೆರೆಯಲು ಜನರ ವಿರೋಧ
author img

By

Published : Jul 7, 2020, 8:23 AM IST

ಗದಗ: ಪಟ್ಟಣದ ಮಧ್ಯೆ ಭಾಗದಲ್ಲಿ ಕ್ವಾರಂಟೈನ್​ ಕೇಂದ್ರ ತೆರೆಯುವುದನ್ನು ವಿರೋಧಿಸಿ ಸ್ಥಳೀಯರು ರಾತ್ರೋರಾತ್ರಿ ಪ್ರತಿಭಟನೆ ನಡೆಸಿರುವ ಘಟನೆ ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿ ನಡೆದಿದೆ.

ಕ್ವಾರಂಟೈನ್​ ಕೇಂದ್ರ ತೆರೆಯಲು ವಿರೋಧ: ಸ್ಥಳೀಯರಿಂದ ರಾತ್ರೋರಾತ್ರಿ ಪ್ರತಿಭಟನೆ

ಪಟ್ಟಣದ ಬಸವೇಶ್ವರ ಸಮುದಾಯ ಭವನದಲ್ಲಿ ಕೋವಿಡ್-19 ಆಸ್ಪತ್ರೆ ತೆರಯಲು ಸಚಿವ ಸಿ.ಸಿ ಪಾಟೀಲ್‌ ಹಾಗೂ ತಾಲೂಕು ಅಧಿಕಾರಿಗಳು ಚಿಂತನೆ ನಡೆಸಿದ್ದರು. 30 ಬೆಡ್ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದ ಸರ್ಕಾರದ ನಿರ್ಧಾರ ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ಮಧ್ಯೆ ಭಾಗದಲ್ಲಿ ಕ್ವಾರಂಟೈನ್ ಕೇಂದ್ರ ಬೇಡ, ಊರು ಬಿಟ್ಟು ಹೊರಗೆ ಎಲ್ಲಾದರೂ ಕ್ವಾರಂಟೈನ್ ಕೇಂದ್ರ ಮಾಡಿ ಎಂದು ರಾತ್ರೋರಾತ್ರಿ ರಸ್ತೆ ತಡೆದು ಪ್ರತಿಭಟಿಸಿದರು.

ನಂತರ ಸ್ಥಳಕ್ಕೆ ಪೊಲೀಸ್​ ಹಾಗೂ ಅಧಿಕಾರಿಗಳು ಭೇಟಿ ನೀಡಿ ಜನರ ಮನವೊಲಿಸಲು ಮುಂದಾದರೂ ಪ್ರತಿಭಟನೆ ಕೈ ಬಿಡಲಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.