ETV Bharat / state

ಲಾಕ್​ಡೌನ್​ಗೆ ಡೋಂಟ್​ ಕೇರ್​.. ತರಕಾರಿ ಖರೀದಿಯಲ್ಲಿ ಫುಲ್​ ಬ್ಯುಸಿ - ಮಹಾಮಾರಿ‌ ಕೊರೊನಾ ವೈರಸ್

ಲಾಕ್​ಡೌನ್​ಗೆ ಕ್ಯಾರೆ ಎನ್ನದೇ ಗದಗದಲ್ಲಿನ ಎಪಿಎಂಸಿ ಆವರಣದಲ್ಲಿ ತರಕಾರಿ ಖರೀದಿಗೆ ಇಲ್ಲಿನ ಜನರು ಮುಗಿಬಿದ್ದಿದ್ದಾರೆ.

people dont care for lockdown in Gadag
ಲಾಕ್​ಡೌನ್​ಗೆ ಡೋಂಟ್​ ಕೇರ್​
author img

By

Published : Mar 28, 2020, 12:58 PM IST

ಗದಗ : ಮಹಾಮಾರಿ‌ ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆ ಇಡೀ ದೇಶವೇ ಲಾಕ್ ಡೌನ್ ಆಗಿದೆ. ಆದರೆ ಗದಗ ಜಿಲ್ಲೆಯಲ್ಲಿ ಮಾತ್ರ ಜನ ಕ್ಯಾರೆ ಅಂತಿಲ್ಲ.

ಲಾಕ್​ಡೌನ್​ಗೆ ಡೋಂಟ್​ ಕೇರ್​

ನಗರದ ಎಪಿಎಂಸಿ ಆವರಣದಲ್ಲಿ ತರಕಾರಿ ಖರೀದಿಗೆ ಇಲ್ಲಿನ ಜನರು ಮುಗಿಬಿದ್ದಿದ್ದಾರೆ. ಮೂರು ದಿನಗಳಿಂದಲೂ ತರಕಾರಿ ಮಾರ್ಕೆಟ್​ನಲ್ಲಿ ‌ಜನಜಂಗುಳಿ ಆಗುತ್ತಿದೆ. ನಿನ್ನೆ ಸಿಎಂ ಕಟ್ಟುನಿಟ್ಟಿನ ಲಾಕ್​ಡೌನ್​ಗೆ ಆದೇಶಿಸಿದ್ದರು.

ಈ ಕುರಿತು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.