ETV Bharat / state

ನೆರೆ ಪರಿಹಾರಕ್ಕೆ ಕೇಂದ್ರದಿಂದ ನಿರೀಕ್ಷೆಗಿಂತ ಹೆಚ್ಚಿನ ಅನುದಾನ: ಸಚಿವ ಸಿ ಸಿ ಪಾಟೀಲ್ - ಸಚಿವ ಸಿ ಸಿ ಪಾಟೀಲ್

ರಾಜ್ಯದಲ್ಲಿ ಉಂಟಾಗಿರುವ ನೆರೆ ಪರಿಹಾರ ಕಾರ್ಯಕ್ಕಾಗಿ ಕೇಂದ್ರ ಸರ್ಕಾರದಿಂದ ನಮ್ಮ ನಿರೀಕ್ಷೆಗಿಂತ ಹೆಚ್ಚಿಗೆ ಅನುದಾನ ಬರಲಿದೆ ಎಂದು ಸಚಿವ ಸಿ ಸಿ ಪಾಟೀಲ್​ ತಿಳಿಸಿದರು.

ಸಚಿವ ಸಿ ಸಿ ಪಾಟೀಲ್
author img

By

Published : Sep 16, 2019, 5:31 AM IST

ಗದಗ: ದೇಶದ ಹಲವು ರಾಜ್ಯಗಳಲ್ಲಿ ವ್ಯಾಪಕ ಪ್ರವಾಹ ಉಂಟಾಗಿದೆ. ಕೇಂದ್ರ ಸರ್ಕಾರದಿಂದ ನಮ್ಮ ನಿರೀಕ್ಷೆಗಿಂತ ಹೆಚ್ಚಿಗೆ ಅನುದಾನ ಬರಲಿದೆ. ರಾಜ್ಯ ಸರ್ಕಾರವು ಪ್ರವಾಹ ಎದುರಿಸುವಲ್ಲಿ ಯಾವುದೇ ಹಿನ್ನಡೆ ಅನುಭವಿಸಿಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ ಸಿ ಪಾಟೀಲ್ ಹೇಳಿದರು.

ಸಚಿವ ಸಿ ಸಿ ಪಾಟೀಲ್ ಪ್ರತಿಕ್ರಿಯೆ

ಅವರು ಜಿಲ್ಲೆಯ ನಾಗಸಮುದ್ರ ರಸ್ತೆಯ ಕೈಗಾರಿಕಾ ವಲಯದ ಆವರಣದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹೆಚ್ಚುವರಿ ಕಟ್ಟಡಗಳ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗದಗ ಜಿಲ್ಲೆಯ 16 ಹಳ್ಳಿಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದೇವೆ. ಅಲ್ಲದೆ ಪ್ರವಾಹ ಬಂದು ಹೋದ ನಂತರ ಅವರ ಬದಕು ಕಟ್ಟಿಕೊಳ್ಳಲು ಬೇಕಾಗುವ ಮೂಲಭೂತ ಸೌಕರ್ಯಗಳನ್ನ ಒದಗಿಸಿಕೊಟ್ಟಿದೇವೆ ಎಂದರು.

ಈ ವೇಳೆ ಸಚಿವರಿಗೆ ಸಂಸದ ಶಿವಕುಮಾರ್ ಉದಾಸಿ, ಶಾಸಕ ಹೆಚ್​.ಕೆ. ಪಾಟೀಲ್, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಸಾಥ್ ನೀಡಿದರು.

Intro:ಆಂಕರ್: ಇಂದು ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವ ಸಿ ಸಿ ಪಾಟೀಲ್ ಗದಗನ ನಾಗಸಮುದ್ರ ರಸ್ತೆಯ ಕೈಗಾರಿಕಾ ವಲಯದ ಆವರಣದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹೆಚ್ಚುವರಿ ಕಟ್ಟಡಗಳ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿದರು. ಜೊತೆಗೆ ಸಂಸದ ಶಿವಕುಮಾರ್ ಉದಾಸಿ,ಶಾಸಕ ಎಚ್ ಕೆ ಪಾಟೀಲ್. ವಿಧಾನ ಪರಿಷತ್ ಸದಸ್ಯ ಎಸ್.ವಿ ಸಂಕನೂರ ಸಾಥ್ ನೀಡಿದರು. ಕಾರ್ಯಕ್ರಮ ನಂತರ ಮಾಧ್ಯಮರೊಂದಿಗೆ ಸಚಿವ ಸಿ ಸಿ ಪಾಟೀಲ್ ದೇಶದ ಹಲವು ರಾಜ್ಯಗಳಲ್ಲಿ ವ್ಯಾಪಕ ಪ್ರವಾಹ ಬಂದಿದೆ. ಕೇಂದ್ರ ಸರ್ಕಾರ ನಾವು ನಿರೀಕ್ಷೆಗಿಂತ ಹೆಚ್ಚಿಗೆ ಅನುದಾನ ಬರುತ್ತೇ. ರಾಜ್ಯ ಸರ್ಕಾರ ಪ್ರವಾಹದ ಎದುರಿಸಲ್ಲು ಯಾವುದೆ ಹಿನ್ನಡೆಯನ್ನು ಅನುಭವಿಸಿಲ್ಲ. ಗದಗ ಜಿಲ್ಲೆಯ ೧೬ ಹಳ್ಳಿಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗಿದೇವೆ.ಪ್ರವಾಹ ಬಂದು ಹೋದ ನಂತರ ಅವರ ಬದಕು ಕಟ್ಟಿಕೊಳ್ಳಲು ಬೇಕಾಗುವ ಮೂಲಭೂತ ಸೌಕರ್ಯಗಳನ್ನ ಒದಗಿಸಿಕೊಟ್ಟಿದೇವೆ ಎಂದ್ರು

ಬೈಟ್, ಸಚಿವ ಸಿ.ಸಿ ಪಾಟೀಲ್.Body:GConclusion:G
ETV Bharat Logo

Copyright © 2024 Ushodaya Enterprises Pvt. Ltd., All Rights Reserved.